'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಹೊಸದಾಗಿ ಬಿಡುಗಗೊಂಡಿರುವ ಟಾಟಾ ಕಂಪನಿಯ ಕ್ರೀಡಾ ಬಳಕೆಯ ವಾಹನ ಹೆಕ್ಸಾ ಕಾರನ್ನು ಪಡೆಯಲು ಆನ್ಲೈನಿನಲ್ಲಿ ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

By Girish

ಭಾರತದ ಹೆಮ್ಮೆಯ ವಾಹನ ತಯಾರಾ ಕಂಪನಿ ಟಾಟಾ ಹೊಸದಾಗಿ ಹೆಕ್ಸಾ ಕಾರನ್ನು ಬಿಡುಗಡೆಗೊಳಿಸಿದ್ದು, ಕಾರಿನ ಬುಕಿಂಗ್ ಅನ್ನು ಸಿಎಲ್ಐಕ್ಯೂ ಈ-ಕಾಮರ್ಸ್ ವೇದಿಕೆಯಲ್ಲಿ ಕಾಯ್ದಿರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಟಾಟಾ ಸಿಎಲ್ಐಕ್ಯೂ ಮತ್ತು ಟಾಟಾ ಮೋಟರ್ಸ್ ಸಹಭಾಗಿತ್ವದಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಟಾಟಾ ಹೆಕ್ಸಾ ಕಾರು ಗ್ರಾಹಕರಿಗೆ ಮತ್ತಿತರ ಸೌಲಭ್ಯಗಳನ್ನು ನೀಡುವಲ್ಲಿ ಸಫಲವಾಗಲಿವೆ. ಈ ಸಹಭಾಗಿತ್ವದಿಂದಾಗಿ ಕೊಳ್ಳಲು ಬರುವ ಗ್ರಾಹಕರು ಟೆಸ್ಟ್ ಡ್ರೈವ್ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಟಾಟಾ ಮೋಟಾರ್ಸ್ ಕಾರುಗಳಿಗೆ ಅನುಸರಿಸಲಾಗುತ್ತಿರುವ ನಾವೀನ್ಯ ತಂತ್ರಗಾರಿಕೆಯನ್ನು ಹೆಕ್ಸಾದಲ್ಲೂ ಅನುಸರಿಸಲಾಗಿದ್ದು, ಗ್ರಾಹಕರ ಅಗತ್ಯತೆಯನ್ನು ಪೂರ್ಣಗೊಳಿಸಲಿದೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಹೊಚ್ಚ ಹೊಸ ಹೆಕ್ಸಾ ವಾಹನ ಮುಂದಿನ ಪೀಳಿಗೆಯ 2.2-ಲೀಟರ್ ವ್ಯಾರಿಕೋರ್ ಎಂಜಿನ್ ಹೊಂದಿದೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

400 ಎನ್ ಎಂ ತಿರುಗುಬಲದಲ್ಲಿ 153.6 ಅಶ್ವಶಕ್ತಿ ಉತ್ಪಾದಿಸಲಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಮತ್ತು ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆಯು (ಟಿಸಿಎಸ್) ಕಾರಿನ ಸುರಕ್ಷತೆಯನ್ನು ಕಾಪಾಡಿಕೊಳ್ಳಲಿದೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಟಾಟಾ ಸಿಎಲ್ಐಕ್ಯೂ ಸಿಇಓ ಮಾತನಾಡಿ " ಅತ್ಯದ್ಭುತ ವಿನ್ಯಾಸ, ವೈಶಿಷ್ಟ್ಯ ಮತ್ತು ಸಾಮರ್ಥ್ಯ ಹೊಂದಿರುವ ಶ್ರೇಷ್ಠ ಟಾಟಾ ಹೆಕ್ಸಾ ಕಾರು ಇದಾಗಿದ್ದು, ಗ್ರಾಹಕರ ಮನ ಗೆಲ್ಲಲು ನಮ್ಮ ಜಾಲ ಮುಖಪುಟದ ಮೂಲಕ ನಿಮ್ಮ ಮುಂದೆ ಬರಲಿದೆ" ಎಂದರು.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಸಾಧಾರಣ ಟಾಟಾ ಕಾರುಗಿಂತಲೂ ವಿಭಿನ್ನವಾಗಿ ಹೆಚ್ಚು ಪರಿಣಾಮಕಾರಿ, ಸ್ಪಷ್ಟತೆಯ ವಿನ್ಯಾಸವು ಟಾಟಾ ಹೆಕ್ಸಾ ಕ್ರೀಡಾ ಬಳಕೆಯ ಕಾರಿನಲ್ಲಿ ಅನುಭವಕ್ಕೆ ಬರಲಿದೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಸಾಧಾರಣ ಟಾಟಾ ಕಾರುಗಿಂತಲೂ ವಿಭಿನ್ನವಾಗಿ ಹೆಚ್ಚು ಪರಿಣಾಮಕಾರಿ, ಸ್ಪಷ್ಟತೆಯ ವಿನ್ಯಾಸವು ಟಾಟಾ ಹೆಕ್ಸಾದಲ್ಲಿ ಅನುಭವಕ್ಕೆ ಬರಲಿದೆ. ಎಕ್ಸ್ಈ, ಎಕ್ಸ್ಎಂ, ಎಕ್ಸ್ ಟಿ, ಎಕ್ಸ್ಎಂಎ, ಎಕ್ಸ್ ಟಿಎ ಮತ್ತು ಎಕ್ಸ್ ಟಿ ಎಂಬ ಆರು ವಿಧಗಳಲ್ಲಿ ಕಾರು ಲಭ್ಯವಿದೆ.

'ಟಾಟಾ ಸಿಎಲ್ಐಕ್ಯೂ(CLiQ)' ಸಹಭಾಗಿತ್ವದಲ್ಲಿ ಟಾಟಾ ಮೋಟರ್ಸ್ 'ಹೆಕ್ಸಾ' ಎಸ್ ಯುವಿ ಕಾರಿನ ಮಾರಾಟ

ಟಾಟಾ ಮೋಟರ್ಸ್ ನ ಪ್ರಯಾಣಿಕ ಕಾರು ವಿಭಾಗದ ಮಾರ್ಕೆಟಿಂಗ್ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ ಮಾತನಾಡಿ, "ಜಾಗತಿಕಮಟ್ಟದಲ್ಲಿ ವಾಹನಗಳ ಬಗ್ಗೆ ಇರುವ ಕಲ್ಪನೆ ಬದಲಾಗುತ್ತಿರುವ ಹೊತ್ತಿನಲ್ಲಿ ಬ್ರಾಂಡ್ ಹೊರತಾಗಿ ಗ್ರಾಹಕನಿಗೆ ತಲುಪುವುದು ಬಹಳ ಮುಖ್ಯವಾದ ಅಂಶವಾಗಿದ್ದು, ಈ ನಿಟ್ಟಿನಲ್ಲಿ ಟಾಟಾ ಸಿಎಲ್ಐಕ್ಯೂ ಜೊತೆಗಿನ ಒಪ್ಪಂದ ನಮಗೆ ಮತ್ತಷ್ಟು ಬಲ ತಂದುಕೊಡಲಿದೆ" ಎಂದರು.

ಹೆಕ್ಸಾ ಎಸ್ ಯುವಿ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ

Most Read Articles

Kannada
Read more on ಟಾಟಾ
English summary
The Tata Hexa SUV is powered by the next-gen 2.2-litre VARICOR 400 engine that churns out 153.6bhp of power and 400Nm of torque.
Story first published: Monday, February 27, 2017, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X