ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

Written By:

ಭಾರತೀಯ ವಾಹನ ತಯಾರಕ ಟಾಟಾ ಮೋಟಾರ್ಸ್ ಭಾರತ ದೇಶದಲ್ಲಿರುವ ತನ್ನ 1,500 ಆಡಳಿತ ವಿಭಾಗದ ನೌಕರರನ್ನು ಕಡಿಮೆ ಮಾಡಿ ಪ್ರಕಟಣೆ ಹೊರಡಿಸಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಟಾಟಾ ಮೋಟರ್ಸ್‌ನ ಇತ್ತೀಚಿನ ಈ ಕ್ರಮವು ಸಂಸ್ಥೆಯ ಕ್ರಮ ಬದ್ಧ ಪುನರ್ ರಚನೆಯ ಒಂದು ಭಾಗವಾಗಿದೆ ಎಂದು ಟಾಟಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗುಂಟರ್ ಬುಟ್ಸ್‌ಚೆಕ್ ತಿಳಿಸಿದ್ದಾರೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಸಾಮಾನ್ಯವಾಗಿ ಪ್ರತಿಯೊಂದು ಖಾಸಗಿ ಸಂಸ್ಥೆ ವಿವಿಧ ಕಾರಣಗಳಿಂದಾಗಿ ಈ ರೀತಿಯ ತಂತ್ರವನ್ನು ಟಾಟಾ ಮೋಟರ್ಸ್ ಅಳವಡಿಸಿಕೊಂಡಿದೆ ಎನ್ನಲಾಗಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಬಹಳಷ್ಟು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತವು, ನಿರುದ್ಯೋಗ ಸಹಿತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತಿದ್ದು, ಸದ್ಯ ಟಾಟಾ ಈ ರೀತಿಯ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಈ ರೀತಿಯ ಕ್ರಮ ಕೇವಲ ಮ್ಯಾನೇಜ್ಮೆಂಟ್ ವಲಯಕ್ಕೆ ಮಾತ್ರ ಸೀಮಿತವಾಗಿದ್ದು, ಟಾಟಾ ಮೋಟರ್ಸ್‌ನ ಕಾರ್ಮಿಕ ವರ್ಗಕ್ಕೆ ಈ ರೀತಿಯ ನಿಯಮ ಅನ್ವಯಿಸುವುದಿಲ್ಲ ಎಂದಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಟಾಟಾ ಮೋಟರ್ಸ್ ಕಂಪನಿಯು ತನ್ನ ನಿರ್ವಹಣಾ ಮಟ್ಟವನ್ನು 14 ರಿಂದ 5ಕ್ಕೆ ತಗ್ಗಿಸುವ ಗುರಿಯನ್ನು ಹೊಂದಿದ್ದು, ಈ ವರ್ಷ ತನ್ನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಸದ್ಯ ಟಾಟಾ ಮೋಟರ್ಸ್ ಸಂಸ್ಥೆಯಲ್ಲಿ 13,000ಕ್ಕಿಂತಲೂ ಹೆಚ್ಚು ಬಿಳಿ ಕಾಲರ್ ಜನಸಂಖ್ಯೆ ಇದ್ದು, ಈ ಸಂಖ್ಯೆಯನ್ನು ಶೇಕಡಾ 10-12% ರಷ್ಟು ಇಳಿಕೆ ಮಾಡಲು ಉದ್ದೇಶಿಸಲಾಗಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಕಂಪೆನಿಯೊಳಗಿನ ಮಾಲೀಕತ್ವ ಮತ್ತು ಹೊಣೆಗಾರಿಕೆಯ ದೃಷ್ಟಿಕೋನವನ್ನು ಪಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ವೆಚ್ಚವನ್ನು ಕಡಿತ ಮಾಡಲಿಕ್ಕೆ ಈ ಕಾರ್ಯ ಕೈಗೊಂಡಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಕೆಲವು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಸಹ ನೀಡಲಾಗಿದ್ದು, ಇನ್ನು ಕೆಲವರಿಗೆ ಕಂಪನಿಯ ಗ್ಲೋಬಲ್ ಡೆಲಿವರಿ ಸೆಂಟರ್‌ ಹಾಗು ಇತರ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ವರ್ಗಾವಣೆ ಮಾಡಿರುವ ಉದ್ಯೋಗಿಗಳಲ್ಲಿ ಪುಣೆ ಮೂಲದ ಸೇವಾ ವಿಭಾಗಕ್ಕೆ ಎಷ್ಟು ನೌಕರರನ್ನು ಸ್ಥಳಾಂತರಿಸಲಾಗಿದೆ ಎಂದು ಕಂಪನಿ ಬಹಿರಂಗಪಡಿಸಲಿಲ್ಲ.

ಟಾಟಾ ಮೋಟರ್ಸ್‌ನ 6000 ವೈಟ್ ಕಾಲರ್ ನೌಕರರಿಗೆ 'ಪಿಂಕ್ ಸ್ಲಿಪ್'

ಸತತ 6 ರಿಂದ 9 ತಿಂಗಳ ಕಾಲ ಈ ಆಪರೇಷನ್ ನೆಡೆಸಲಾಗಿದ್ದು, ಕಾರ್ಯಕ್ಷಮತೆ ಮತ್ತು ನಾಯಕತ್ವ ಗುಣಲಕ್ಷಣಗಳ ಅಡಿಯಲ್ಲಿ ಈ ಪ್ರಕ್ರಿಯೆ ನೆಡೆದಿದೆ ಎಂದು ಟಾಟಾ ಮೋಟರ್ಸ್ ತಿಳಿಸಿದೆ.

Read more on ಟಾಟಾ tata motors
English summary
Read in kannada about Indian automaker Tata Motors reduced its managerial workforce by up to 1,500 people in the country.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark