ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

Written By:

ವಿಶೇಷ ಆವೃತ್ತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಸಾಕಷ್ಟು ಅಂದಗೊಂಡು ಮತ್ತಷ್ಟು ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ಕಾರಿನ ಮಾಹಿತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಹೊಸ ಕ್ವಾರ್ಟ್ಜ್ ಬ್ರೌನ್ ಬಣ್ಣದೊಂದಿಗೆ ವಿಶೇಷ ಆವೃತ್ತಿಯ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಯುವ ಸಮೂಹವನ್ನು ತಲುಪಲು ಬರುತ್ತಿದ್ದು, ಈ ಬಣ್ಣ ಕಾರಿಗೆ ಹೆಚ್ಚಿನ ಮೆರುಗು ತಂದಿರುವುದಂತೂ ನಿಜ. ಟೊಯೋಟಾ ಇಟಿಯೋಸ್ ಕ್ರಾಸ್ ಎಕ್ಸ್ ಆವೃತ್ತಿಯ ಕಾರು ಭಾರತದಲ್ಲಿ ರೂ. 6.8 ಲಕ್ಷ ಬೆಲೆ ಪಡೆದುಕೊಂಡಿದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಎಡಿಷನ್, ಮುಂಭಾಗದ ಗ್ರಿಲ್‌ನಲ್ಲಿ ದೊಡ್ಡದಾದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕ್ಲಾಡಿಂಗ್ ಹೊಂದಿದೆ ಮತ್ತು ಬ್ಲಾಕ್ ಬಿಝೆಲ್‌ನಿಂದ ಸುತ್ತುವರೆದ ಫಾಗ್ ದೀಪವುನ್ನು ನಾವು ನೋಡಬಹುದಾಗಿದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಕ್ಯಾಬಿನ್ ಒಳಗೆ, ಕಪ್ಪು ಬಣ್ಣದ ಥೀಮ್ ಹೊಂದಿರುವ ಡ್ಯಾಶ್‌ಬೋರ್ಡ್ ಸೌಲಭ್ಯವನ್ನು ಇಟಿಯೋಸ್ ಕ್ರಾಸ್ ಎಕ್ಸ್ ಆವೃತ್ತಿಯಲ್ಲಿ ನೀಡಲಾಗಿದ್ದು, ಕಾರ್ಬನ್ ಫೈಬರ್ ಫಿನಿಶಿಂಗ್ ಪಡೆದ ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾನೆಲ್ ಒಳಗೊಂಡಿದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಸೀಟ್‌ಗಳು ಹೊಸ ಫ್ಯಾಬ್ರಿಕ್ ಕವರ್‌ಗಳನ್ನು ಪಡೆದುಕೊಂಡಿವೆ ಮತ್ತು ಹೊಸ ಇಟಿಯೋಸ್ ಕ್ರಾಸ್ ಎಕ್ಸ್ ಆವೃತ್ತಿಯು ಪಾರ್ಕಿಂಗ್ ಕ್ಯಾಮೆರಾ ಪ್ರದರ್ಶನದೊಂದಿಗೆ 6.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೌಕರ್ಯ ಹೊಂದಿದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಯಾಂತ್ರಿಕ ವಿಚಾರದಲ್ಲಿ ಈ ಕಾರು ಸಾಮಾನ್ಯ ಮಾದರಿಯಂತೆ ಇದ್ದು, 1.2-ಲೀಟರ್ ಪೆಟ್ರೋಲ್ ಇಂಜಿನ್ ಕಾರು 104 ಎನ್ಎಂ ತಿರುಗುಬಲದಲ್ಲಿ 79 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಮತ್ತು ಶಕ್ತಿಶಾಲಿ 1.5-ಲೀಟರ್ ಪೆಟ್ರೋಲ್ ಇಂಜಿನ್ 132 ಎನ್ಎಂ ತಿರುಗುಬಲದಲ್ಲಿ 89 ಬಿಎಚ್‌ಪಿ ಟಾರ್ಕ್ ಉತ್ಪಾದನೆ ಮಾಡುತ್ತದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಸೀಟ್‌ಗಳು ಹೊಸ ಫ್ಯಾಬ್ರಿಕ್ ಕವರ್‌ಗಳನ್ನು ಪಡೆದುಕೊಂಡಿವೆ ಮತ್ತು ಹೊಸ ಇಟಿಯೋಸ್ ಕ್ರಾಸ್ ಎಕ್ಸ್ ಆವೃತ್ತಿಯು ಪಾರ್ಕಿಂಗ್ ಕ್ಯಾಮೆರಾ ಪ್ರದರ್ಶನದೊಂದಿಗೆ 6.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೌಕರ್ಯ ಹೊಂದಿದೆ.

ವಿಶೇಷ ಆವೃತಿಯ ಟೊಯೊಟಾ ಇಟಿಯೋಸ್ ಕ್ರಾಸ್ ಎಕ್ಸ್ ಕಾರು ಭಾರತದಲ್ಲಿ ಬಿಡುಗಡೆ

ಸುರಕ್ಷತೆ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಇಟಿಯೋಸ್ ಕ್ರಾಸ್ ಎಕ್ಸ್ ಆವೃತ್ತಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಡ್ರೈವರ್ ಸೀಟ್ ಎಚ್ಚರಿಕೆ, ಎಬಿಎಸ್ ಮತ್ತು ISOFIX ಆಂಕರ್ ಪಾಯಿಂಟ್ಸ್‌ಳೊಂದಿಗೆ ಬಿಡುಗಡೆಯಾಗಿದೆ.

scs
Toyota Etios Cross X Edition Prices
Etios Cross X Edition Petrol Rs 6.79 Lakh
Etios Cross X Edition Diesel Rs 8.23 Lakh
English summary
Toyota Etios Cross X Edition launched in India. Prices for the Toyota Etios Cross X Edition start at Rs 6.8 lakh ex-showroom (Kolkata).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark