0001 ಫ್ಯಾನ್ಸಿ ನಂಬರ್- ಭಾರೀ ಮೊತ್ತಕ್ಕೆ ಬಿಡ್..!

Written By:

ಇತ್ತೀಚೆಗಿನ ದಿನಗಳಲ್ಲಿ ಫ್ಯಾನ್ಸಿ ನಂಬರ್ ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗುತ್ತಿದ್ದು, ದೆಹಲಿಯಲ್ಲಿ 0001 ನಂಬರ್ ಭಾರೀ ಮೊತ್ತಕ್ಕೆ ಹರಾಜಾಗಿದೆ.

0001 ಫ್ಯಾನ್ಸಿ ನಂಬರ್- ಭಾರೀ ಮೊತ್ತಕ್ಕೆ ಬಿಡ್..!

ಐಷಾರಾಮಿ ವಾಹನ ಹೊಂದುವ ಕ್ರೇಜ್ ಜತೆಗೆ ಕಾರಿನ ವಿನ್ಯಾಸಕ್ಕೆ ತಕ್ಕಂತೆ ಫ್ಯಾನ್ಸಿ ನಂಬರ್ ಹೊಂದುವುದು ಕೂಡಾ ಕ್ರೇಜ್ ಆಗಿದ್ದು, ಹರಾಜಿನ ಮೂಲಕ ಇಂತಹ ನಂಬರ್ ಗೆಲ್ಲುವುದೇ ಒಂದು ಪ್ರತಿಷ್ಠೆಯ ವಿಷಯವಾಗಿದೆ.

0001 ಫ್ಯಾನ್ಸಿ ನಂಬರ್- ಭಾರೀ ಮೊತ್ತಕ್ಕೆ ಬಿಡ್..!

ದೆಹಲಿ ಸಾರಿಗೆ ಇಲಾಖೆ ಮೊನ್ನೆಯಷ್ಟೇ ಫ್ಯಾನ್ಸಿ ನಂಬರ್ ಗಳ ಇ-ಹರಾಜಿನಲ್ಲಿ 0001 ನಂಬರ್ ಬರೋಬ್ಬರಿ 16 ಲಕ್ಷಕ್ಕೆ ಬಿಕರಿಯಾಗುವ ಮೂಲಕ ಸಖತ್ ಸುದ್ಧಿಯಾಗಿದೆ.

0001 ಫ್ಯಾನ್ಸಿ ನಂಬರ್- ಭಾರೀ ಮೊತ್ತಕ್ಕೆ ಬಿಡ್..!

001 ನಿರ್ದಿಷ್ಟ ಸಂಖ್ಯೆಗಾಗಿ ಸುಮಾರು 30 ಹೆಚ್ಚು ಮಂದಿ ಬಿಡ್ ಮಾಡಿದ್ದರು . ಆದ್ರೆ ಅಂತಿಮವಾಗಿ ದೆಹಲಿಯ ಪ್ರತಿಷ್ಠಿತ ಪಾಮ್ ಲ್ಯಾಂಡ್ ಹಾಸ್ಪಿಟಲ್ ಪ್ರೈ ಲಿಮಿಟೆಡ್ ಸಂಸ್ಥೆಯು 0001 ಸಂಖ್ಯೆಯನ್ನು ತನ್ನದಾಗಿಸಿಕೊಂಡಿದೆ.

0001 ಫ್ಯಾನ್ಸಿ ನಂಬರ್- ಭಾರೀ ಮೊತ್ತಕ್ಕೆ ಬಿಡ್..!

ಇದಲ್ಲದೇ 2014 ರ ಸೆಪ್ಟೆಂಬರ್ ನಲ್ಲೂ ಕೂಡಾ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರೊಬ್ಬರು 0001 ಸಂಖ್ಯೆಗಾಗಿ 12.5 ಲಕ್ಷ ರೂ. ಪಾವತಿಸಿದ್ದರು. ಇದೀಗ ಅದೇ ನಂಬರ್‌ 16 ಲಕ್ಷಕ್ಕೆ ಬಿಕರಿಯಾಗಿದೆ.

0001 ಫ್ಯಾನ್ಸಿ ನಂಬರ್- ಭಾರೀ ಮೊತ್ತಕ್ಕೆ ಬಿಡ್..!

ಇನ್ನು ಫ್ಯಾನ್ಸಿ ನಂಬರ್ ಇ-ಹರಾಜು ಪ್ರಕ್ರಿಯೆ ಕೂಡಾ ಸಾರಿಗೆ ಇಲಾಖೆಗೆ ಅತಿ ಹೆಚ್ಚು ಅದಾಯ ತಂದುಕೊಡುತ್ತಿದ್ದು. ಕಳೆದ ವರ್ಷ 51 ಫ್ಯಾನ್ಸಿ ನಂಬರ್ ಹರಾಜು ಹಾಕಿ 2.93 ಕೋಟಿ ರೂಪಾಯಿ ಗಳಿಕೆ ಮಾಡಲಾಗಿತ್ತು.

English summary
Read in Kannada about 0001 was recently sold in Delhi for Rs 16 lakhs.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark