ಇದೇ ಮೊದಲ ಬಾರಿಗೆ ಒಂದು ಕಾರನ್ನು ಕ್ಯಾಮೆರಾ ರೀತಿಯಲ್ಲಿ ಬಳಕೆ ಮಾಡಿದ ವೊಲ್ವೊ

Written By:

ಇನ್ನು ಮುಂದೆ ಸ್ವೀಡಿಷ್ ಕಾರು ತಯಾರಕ ವೊಲ್ವೊ ಸಂಸ್ಥೆ ಮೂರು ಬಾರಿ ಪುಲಿಟ್ಜೆರ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಬಾರ್ಬರ ಡೇವಿಡ್ಸನ್ ಜೊತೆ ಸಹಭಾಗಿತ್ವ ಹೊಂದಿರಲಿದೆ.

ವೊಲ್ವೊ ಎಕ್ಸ್‌ಸಿ60 ಆನ್‌ಬೋರ್ಡ್ ಸುರಕ್ಷತಾ ಕ್ಯಾಮೆರಾಗಳನ್ನು ಬಳಸಿ ಛಾಯಾಚಿತ್ರಗಳ ಅನನ್ಯ ಸಂಗ್ರಹ ಸೃಷ್ಟಿಸುತ್ತಿದೆ ಎನ್ನಲಾಗಿದ್ದು, ಸದ್ಯ ಹೊರಬಿದ್ದಿರುವ ಮಾಹಿತಿ ಈ ಎಲ್ಲಾ ಊಹಾಪೋಹಗಳಿಗೆ ಪುಷ್ಟಿ ನೀಡಲಿದೆ.

ಎಕ್ಸ್‌ಸಿ60 ಆನ್‌ಬೋರ್ಡ್ ಸುರಕ್ಷತಾ ಕ್ಯಾಮೆರಾಗಳ ಮೂಲಕ ಡೇವಿಡ್ಸನ್ ಅವರು ಸುಮಾರು 30 ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದು, ಇದೇ ಮೊದಲ ಬಾರಿಗೆ ಒಂದು ಕಾರನ್ನು ಕ್ಯಾಮೆರ ರೀತಿಯಲ್ಲಿ ಬಳಸಲು ಮುಂದಾಗಿದೆ ಎನ್ನಬಹುದು.

ಈ ವಾರ ಲಂಡನ್‌ನಲ್ಲಿ ನೆಡೆದ ಶೋರ್‌ಡಿಚ್ ನೆಡೆದ ಕ್ಯಾನ್ವಸ್ ಸ್ಟುಡಿಯೊಸ್ ಗ್ಯಾಲರಿಯಲ್ಲಿ ಈ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು ಮತ್ತು ಪ್ರದರ್ಶನವು ಈ ವರ್ಷದ ಸಮಯದಲ್ಲಿ ಇತರ ರಾಷ್ಟ್ರಗಳಿಗೆ ಪ್ರಯಾಣಿಸುತ್ತದೆ.

Read more on ವೋಲ್ವೊ volvo
English summary
Swedish car maker Volvo is a global leader in safety. Now the automaker has partnered with three-time Pulitzer Prize-winning photographer Barbara Davidson.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark