ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಸೌತ್ ಕೊರಿಯನ್ ವಾಹನ ತಯಾರಕ ಸಂಸ್ಥೆಯಾದ ಕಿಯಾ ಮೋಟರ್ಸ್ ತಮ್ಮ ಹೊಸ 5 ಆಸನವುಳ್ಳ ಹ್ಯಾಚ್‍ಬ್ಯಾಕ್ ರಿಯೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಈ ಕಾರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ

By Rahul Ts

ಸೌತ್ ಕೊರಿಯನ್ ವಾಹನ ತಯಾರಕ ಸಂಸ್ಥೆಯಾದ ಕಿಯಾ ಮೋಟರ್ಸ್ ತಮ್ಮ ಹೊಸ 5 ಆಸನವುಳ್ಳ ಹ್ಯಾಚ್‍ಬ್ಯಾಕ್ ರಿಯೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಈ ಕಾರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಹ್ಯುಂಡೈ ಐ20 ಕಾರಿನ ಫ್ಲಾಟ್‍‍‍ಫಾರ್ಮ್‍ನ ಅಡಿಯಲ್ಲಿ ನಿರ್ಮಾಣಗೊಂಡಿರುವ ಹೊಸ ರಿಯೊ ಕಾರನ್ನು ಕಿಯಾ ಸಂಸ್ಥೆಯು 2020ರ ನಂತರ ಭಾರತದಲ್ಲಿ ತಮ್ಮ ಮಾರಾಟದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಕಿಯಾ ರಿಯೊ ಕಾರು ನೋಸ್ ಗ್ರಿಲ್, ಮಲ್ಟಿ ರಿಫ್ಲೆಕ್ಟರ್ ಹಾಲೊಗನ್ ಹೆಡ್‍ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್ ಮತ್ತು ಬಂಪರ್‍‍ನ ಮೇಲೆ ಏರ್ ವೆಂಟ್ಸ್ ಅನ್ನು ಒದಗಿಸಲಾಗಿದೆ. ಅಲ್ಲದೆ ಈ ಕಾರು 15 ಇಂಚಿನ ಆಲಾಯ್ ಚಕ್ರಗಳು ಮತ್ತು ಅಗಲವಾದ ರಿಯರ್ ವಿಂಡ್‍‍ಸ್ಕ್ರೀನ್ ಅನ್ನು ಪಡೆದಿರಲಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಕಿಯಾ ರಿಯೊ ಕಾರಿನ ಒಳಭಾಗದಲ್ಲಿ ಹೊಸ ಟೆಕ್ನಾಲಜಿಯನ್ನು ಒಳಗೊಂಡ ಆಧೂನಿಕ ವೈಶಿಷ್ಟ್ಯತೆಗಳನ್ನು ಅಳವಡಿಸಲಾಲಾಗಿದೆ. ಇದರಲ್ಲಿ ಬ್ಲೂಟೂತ್, ಆಪಲ್ ಕಾರ್‍‍ಪ್ಲೇ, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಆಯ್ಕೆಯನ್ನು ಒಳಗೊಂಡ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಇದಲ್ಲದೆ ಹೊಸ ಕಿಯಾ ರಿಯೊ ಕಾರಿನ ಒಳಭಾಗದಲ್ಲಿ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, 6 ವಿಧಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‍ ಮತ್ತು ನೈಟ್ ಐಆರ್‍‍ವಿಎಮ್‍‍ಗಳನ್ನು ಅಳವಡಿಸಲಾಗಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಲಗ್ಗೆಯಿಡಲಿರುವ ಹೊಸ ರಿಯೊ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಟೈರ್ ಪ್ರೆಷುರ್ ಮಾನಿಟರಿಂಗ್ ಸಿಸ್ಟಮ್,ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಫಾರ್‍‍ವರ್ಡ್ ಕೊಲ್ಲಿಷನ್ ವಾರ್ನಿಂಗ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‍‍ಮೆಂಟ್, ಅನ್ನು ಒದಗಿಸಲಾಗಿದೆ. ಎಬಿಎಸ್ ಮತ್ತು ಇಬಿಡಿ ಸಿಸ್ಟಮ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಜಾಗತಿಕವಾಗಿ ಕಿಯಾ ರಿಯೊ ಕಾರು 1.6 ಲೀಟರ್ ಇನ್‍‍ಲೈನ್ 4 ಸಿಲೆಂಡರ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 130ಬಿಹೆಚ್‍‍ಪಿ ಮತ್ತು 161ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗು ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಆದರೆ ಭಾರತಕ್ಕೆ ಬರಲಿರುವ ಕಿಯಾ ರಿಯೊ ಕಾರ್ಯ್ ಜಾಗತಿಕವಾಗಿ ಮಾರಾಟಗೊಳ್ಳುತ್ತಿರುವ ಕಾರಿನ ಎಂಜಿನ್ ಅನ್ನು ಪಡೆದುಕೊಂಡಿರಲಿದೆ ಎನ್ನಲಾಗಿದ್ದು, ಟ್ರ್ಯಾನ್ಸ್ ಮಿಷನ್ ವಿಷಯದಲ್ಲಿ ಹ್ಯುಂಡೈ ಐ20 ಕಾರನ್ನೇ ಹೋಲುತ್ತದೆ. ಇವುಗಳು 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡಿಸೆಲ್ 4 ಸಿಲೆಂಡರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ.

ಭಾರತಕ್ಕೆ ಬರಲಿದೆ ಕಿಯಾ ಮೋಟರ್ಸ್‍‍ನ ಹೊಸ ಹ್ಯಾಚ್‍‍ಬ್ಯಾಕ್ ಕಾರು..

ಕಿಯಾ ಮೋಟರ್ಸ್ ಹ್ಯುಂಡೈ ಸಂಸ್ಥೆಗಿಂತ ಭಾರತಕ್ಕೆ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಅನ್ನು ನೀಡುವ ಬರವಸೆ ಇದ್ದು, ಭಾರತದಲ್ಲಿ ಈ ಕಾರು ಒಮ್ಮೆ ಬಿಡಗಡೆಗೊಂಡಲ್ಲಿ ಮಾರುತಿ ಬಲೆನೊ, ಹೋಂಡಾ ಜಾಝ್ ಮತ್ತು ಟಾಟಾ ಸಂಸ್ಥೆಯ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New Kia Rio will be launched in India – Takes on Hyundai i20, Maruti Baleno.
Story first published: Saturday, August 25, 2018, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X