ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸಿರುವ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರನ್ನು ಹೊರತರುತ್ತಿದೆ.

By Praveen

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸಿರುವ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರನ್ನು ಹೊರತರುತ್ತಿದ್ದು, ಜನಪ್ರಿಯ ಕೆಯುವಿ100 ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಆವೃತ್ತಿಯನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣ ಮಾಡಿದೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಹೀಗಾಗಿ ಮೊದಲ ಬಾರಿಗೆ ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಮಾದರಿಯಾಗಿಸಲು ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ಮಾದರಿಯನ್ನು ಆಯ್ದುಕೊಂಡಿದ್ದು, 6 ಸೀಟರ್ ಮಾದರಿಯಲ್ಲಿ ಹೊಸ ಕಾರಿನ ಕ್ಯಾಬಿನ್ ಅಭಿವೃದ್ಧಿ ಮಾಡಿದೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಇನ್ನು ಎಲೆಕ್ಟ್ರಿಕ್ ಕೆಯುವಿ100 ಕಾರು ಸಾಮಾನ್ಯ ಕೆಯುವಿ100 ಮಾದರಿಗೆ ಹೋಲಿಕೆ ಇದ್ದು, ಎಂಜಿನ್ ವಿಭಾಗದಲ್ಲಿ ಮಹತ್ವರ ಬದಲವಾಣೆ ಮಾಡುತ್ತಿದೆ. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಆಯ್ಕೆ ಮಾಡುವ ಗ್ರಾಹಕರಿಗೆ ಉತ್ತಮ ಆಯ್ಕೆ ನೀಡುತ್ತಿದೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಎಂಜಿನ್ ವೈಶಿಷ್ಟ್ಯತೆ

30 ಕೆಡಬ್ಲ್ಯು ಮೋಟಾರ್ ಮತ್ತು ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಕೆಯುವಿ100 ಇವಿ ಕಾರುಗಳು ಪ್ರತಿ ಚಾರ್ಜಿಂಗ್‌ಗೆ 140 ಕಿಮಿ ಮೈಲೇಜ್ ನೀಡಬಲ್ಲ ಗುಣ ಹೊಂದಿವೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಇದರ ಜೊತೆಗೆ ಕೆಯುವಿ100 ಇವಿ ಕಾರುಗಳಲ್ಲಿ ಒದಗಿಸಲಾಗಿರುವ ಅಂತಾರಾಷ್ಟ್ರೀಯ ದರ್ಜೆಯ ಬ್ಯಾಟರಿಯು ಕೇವಲ 1 ಗಂಟೆಯಲ್ಲಿ ಶೇ.80 ಚಾರ್ಜಿಂಗ್ ಪಡೆದುಕೊಳ್ಳಬಹುದಾದ ಗುಣಹೊಂದಿದ್ದು, ಇ2ಒ ಮತ್ತು ವೆರಿಟೊ ಕಾರುಗಳಿಂತ ಉತ್ತಮ ಮಾದರಿಯಾಗಿದೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಇದರಿಂದ ಮಹೀಂದ್ರಾ ಬಿಡುಗಡೆಗೊಳಿಸಲಿರುವ ಕೆಯುವಿ100 ಇವಿ ಕಾರುಗಳು ಭಾರತದಲ್ಲಿ ಜನಪ್ರಿಯತೆ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಇದೇ ವರ್ಷದ ಕೊನೆಯಲ್ಲಿ ಇಲ್ಲವೇ 2019ರ ಆರಂಭದಲ್ಲಿ ಹೊಸ ಕಾರುಗಳು ಖರೀದಿಗೆ ಲಭ್ಯವಾಗಲಿವೆ.

ಆಟೊ ಎಕ್ಸ್ ಪೋ 2018: ಪ್ರದರ್ಶನಗೊಂಡ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಸ್ಪೆಷಲ್ ಏನು?

ಕಾರಿನ ಬೆಲೆಗಳು(ಅಂದಾಜು)

ಕೆಯುವಿ100 ಇವಿ ಕಾರುಗಳ ಬೆಲೆ ಮಾಹಿತಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದ್ರು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಗಳಿಂತ ತುಸು ದುಬಾರಿಯಾಗಿರಲಿವೆ ಎನ್ನಲಾಗಿದೆ.

Trending On DriveSpark Kannada:

ಭಾರತದಲ್ಲಿ ಅತ್ಯುತ್ತಮ ರೀ ಸೇಲ್ ಮೌಲ್ಯ ಹೊಂದಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

Most Read Articles

Kannada
English summary
Auto Expo 2018: Mahindra eKUV100 (EV) Showcased; Expected Launch Date & Price, Specs & More.
Story first published: Sunday, February 11, 2018, 14:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X