ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

Written By: Rahul TS

ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದ್ರೆ ಸರಿಯಾದ ತುರ್ತುಸೇವೆಗಳು ಸಿಗದೆ ಹಲವರು ಸಾವಿಗೀಡಾಗಿದುಲ್ಲದೇ ಪ್ರಾಥಮಿಕ ಚಿಕಿತ್ಸೆ ಪರದಾಟು ಪರಿಸ್ಥಿತಿ ಎದುರುಗಾತ್ತಿವೆ. ಈ ಹಿನ್ನೆಲೆ ತುರ್ತು ಸೇವೆಗಳಿಗಾಗಿ ಹೊಸ ಯೋಜನೆ ರೂಪಿಸಿರುವ ಕೇಂದ್ರವು ಹೈವೇ ಹೆಲ್ಪ್ ಲೈನ್ ನಂಬರ್‍ ಜೊತೆಗೆ ಆ್ಯಪ್ ಒಂದನ್ನು ಪರಿಚಯಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತುರ್ತು ಸೇವೆಗಳಿಗಾಗಿ 1033 ಸಹಾಯವಾಣಿಯನ್ನು ಬಿಡುಗಡೆಗೊಳಿಸಿರುವ ಹೆದ್ದಾರಿ ಪ್ರಾಧಿಕಾರವು, ಎಮರ್ಜೆನ್ಸಿ ನಂಬರ್ ಜೊತೆಗೆ ಹೆದ್ದಾರಿಯಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ 'ಸುಖದ್ ಯಾತ್ರೆ' ಎನ್ನುವ ಮೊಬೈಲ್ ಆ್ಯಪ್‍ ಒಂದನ್ನು ಬಿಡುಗಡೆಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಈ ಆಪ್ ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಹತ್ತಿರವಿರುವ ಟೋಲ್ ಪ್ಲಾಜ್‌ಗಳನ್ನು ಹುಡುಕಬಹುದಾಗಿದ್ದು, ಹಾಗೆಯೇ ಟೋಲ್ ವೆಚ್ಚವನ್ನು ಸಹ ಇದರಲ್ಲಿ ತಿಳಿದುಕೊಳ್ಳಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

'ಸುಖದ್ ಯಾತ್ರೆ' ಭಾರತೀಯ ರಾಷ್ಟ್ರೀಯಾ ಹೆದ್ದಾರಿ ಪ್ರಾಧಿಕಾರವೇ ಸಿದ್ದಪಡಿಸಿದ್ದು, ಬಳಕೆದಾರರು ಹೆದ್ದಾರಿಗಳಲ್ಲಿ ತಮಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಇದರಲ್ಲಿ ಹೇಳಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಟೋಲ್-ಫ್ರೀ ತುರ್ತು ಹೆದ್ದಾರಿ ಹೆಲ್ಪ್ಲೈನ್ ಸಂಖ್ಯೆಯಂತೆಯೇ ಇದು ಕೂಡಾ ತುರ್ತು ಪರಿಸ್ಥಿತಿ ಅಥವಾ ಹೆದ್ದಾರಿ ಸಂಬಂಧಿತ ಪ್ರತಿಕ್ರಿಯೆಯನ್ನು ವರದಿ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಹೆದ್ದಾರಿಗಳಲ್ಲಿ ಆಂಬ್ಯುಲೆನ್ಸ್ ಮತ್ತು ಟೋವಿಂಗ್ ಸೇವೆಗಳಂತಹ ಅನೇಕ ತುರ್ತು ಸೇವೆಗಳೊಂದಿಗೆ ಅಧಿಕಾರಿಗಳು ಪಾಲುದಾರಿಕೆ ಹೊಂದಿದ್ದು, ಒಟ್ಟಿನಲ್ಲಿ ಸುರಕ್ಷಿತ ಚಾಲನೆಗಾಗಿ ಉದ್ದೇಶಕ್ಕಾಗಿ ಈ ಹೊಸ ಸೇವೆಗಳನ್ನು ಹೆದ್ದಾರಿ ಬಳಕೆದಾರರಾಗಿ ಲೋಕಾರ್ಪಣೆ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರು ಯಾವ ರೀತಿ ಸುರಕ್ಷಿತ ಚಾಲನೆ ಮಾಡಬೇಕು ಎಂಬುವ ಬಗ್ಗೆ ವಿಶೇಷ ಟ್ರೈನಿಂಗ್ ನೀಡುವ ಉದ್ದೇಶ ಕೂಡಾ ಹೊಂದಲಾಗಿದ್ದು, ಸದ್ಯದಲ್ಲೇ ಪ್ರತಿ ರಾಜ್ಯಕ್ಕೂ ಒಂದೊಂದು ಡ್ರೈವಿಂಗ್ ಟ್ರೈನಿಂಗ್ ಸೆಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಇದಕ್ಕಾಗಿ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಸುಮಾರು 1 ಕೋಟಿ ರೂಪಾಯಿಗಳಷ್ಟು ಆರ್ಥಿಕ ನೆರವು ಒದಗಿಲಿದ್ದು, ರಸ್ತೆ ಸುರಕ್ಷಾ ಕಾರ್ಯಕ್ರಮ ಪ್ರಚಾರ ಪಡಿಸುವ ಸರ್ಕಾರೇತರ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಮಾಡಲಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಸುಖದ್ ಯಾತ್ರೆ ಆ್ಯಪ್

ಈ ಆಪ್ ನೀವು ಡೌನ್‍ಲೋಡ್ ಮಾಡಿದಲ್ಲಿ, ನೀವು ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ನಿಮ್ಮ ಹತ್ತಿರದ ಟೋಲ್ ಬೂತ್, ಅದರ ದರಗಳನ್ನು ತಿಳಿಯಬಹುದಾಗಿದ್ದು, ಜೊತೆಗೆ ಫಾಸ್ಟ್ ಟ್ಯಾಗ್ ಅನ್ನು ಕೂಡ ಖರೀದಿಸಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ನಿಮ್ಮ ಸಹಾಯಕ್ಕೆ ಬರಲಿದೆ ಈ ಹೊಸ ಆ್ಯಪ್..

ಜೊತೆಗೆ 100 ಕಿಲೋಮೀಟರ್ ಸುತ್ತಮುತ್ತಲಿನಲ್ಲಿರುವ ಟೋಲ್ ಪ್ಲಾಜಾಗಳ ಬಗ್ಗೆ ಮಾಹಿತಿ, ಜೊತೆಗೆ ನಿಮಗೆ ರಸ್ತೆ ಹೆದ್ದಾರಿಯಲ್ಲಿ ಯಾವುದೇ ರೀತಿಯಾದ ಸಮಸ್ಯೆ (ಟೋಲ್ ಪ್ಲಾಜಾ ಮೇಲೆ ದೂರು, ಪಾತ್‌ಹೋಲ್ ಮತ್ತು ನಿರ್ವಹಣೆ) ಬಗ್ಗೆ ನೀವು ಈ ಆ್ಯಪ್ ನಿಂದಲೇ ದೂರು ದಾಖಲಿಸಬಹುದಾಗಿದೆ.

English summary
Toll-Free Emergency Highway Helpline Number And New Sukhad Yatra App Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark