ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ಜರ್ಮನ್ ವಾಹನ ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಧಂತೇರಸ್‍‍ಗೆ 600 ಯುನಿ‍‍‍ಟ್‍ಗಳನ್ನು ವಿತರಿಸಿದೆ. ದೆಹಲಿ ಎನ್‍‍ಸಿಆರ್ ಪ್ರದೇಶದಲ್ಲಿ ಮಾತ್ರ 250 ಯು‍ನಿ‍‍ಟ್‍ಗಳನ್ನು ವಿತರಿಸಿ, ದಾಖಲೆಯನ್ನು ಕಂಪನಿಯು ಸೃಷ್ಟಿಸಿದೆ.

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ಈ ಸಂದರ್ಭದಲ್ಲಿ ಕಂಪನಿಯು ತಮ್ಮ ಜಿಎಲ್ಇ ಎಸ್‍‍ಯು‍ವಿಯು ಕೂಡ ಮಾರಾಟವಾಗಿದೆ ಎಂದು ಖಚಿತ ಪಡಿಸಿದೆ. ಜಿಎಲ್ಇ ಭಾರತದಲ್ಲಿ ಹೆಚ್ಚು ಮಾರಾಟವಾದವುಗಳಲ್ಲಿ ಒಂದಾಗಿದೆ ಎಂದು ಮರ್ಸಿಡಿಸ್ ಖಚಿತಪಡಿಸಿದೆ. ಪ್ರಾರಂಭದಿಂದಲೂ ಸುಮಾರು 13000 ಯು‍ನಿ‍ಟ್‍ಗಳು ಮಾರಾಟವಾಗಿವೆ.

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

2020ರ ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲು ಸಿದ್ದವಾಗಿರುವ ಮುಂದಿನ ಜನೇಷನ್ ಜಿಎಲ್ಇ‍ಗಾಗಿ ಮರ್ಸಿಡಿಸ್ ಬುಕ್ಕಿಂಗ್ ಸ್ವಿಕರಿಸಲು ಪ್ರಾರಂಭಿಸಿದೆ. ಮುಂದಿನ ಜನರೇಷನ್ ಜಿಎ‍ಲ್ಇ ಐಷಾರಾಮಿ ಎಸ್‍‍ಯು‍ವಿ ವಿಭಾಗದಲ್ಲಿ ಹೊಸ ತಂತ್ರಜ್ಞಾನ ಮತ್ತು ಅತ್ಯುತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಬಿಎಸ್-6 ಎಂಜಿನ್‍‍ನೊಂದಿಗೆ ಬಿ‍ಡುಗಡೆಗೊಳಿಸಲಿದೆ ಎಂದು ಮರ್ಸಿಡಿಸ್ ಹೇಳಿದೆ.

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಅವರು ಮಾತನಾಡಿ, ಹಬ್ಬದ ವೇಳೆಯಲ್ಲಿ ನಮಗೆ ಸಂತಸವಾಗಿದೆ ಮತ್ತು ಮಾರುಕಟ್ಟೆಯಾದ್ಯಂತ ನಮ್ಮ ಎಲ್ಲಾ ಮಾದರಿಗಳಿಗೂ ಉತ್ತಮ ಪ್ರತಿಕ್ರಿಯೆ ದೊರಕುತಿವೆ. ಹೊಸ ಜಿಎಲ್ಇಗೆ ಪ್ರತಿಕ್ರಿಯೆಯನ್ನು ನೋಡಲು ನಾವು ಉತ್ಸಹಕಾರವಾಗಿದ್ದೇವೆ.

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ಪ್ರಸ್ತುತ ಜಿಎಲ್ಇ ಯೋಜನೆಗೆ ಮುಂಚಿತವಾಗಿ ಮಾರಾಟವಾಗಿದೆ. ನಾವು ಈಗ ಹೊಸ ಜನರೇಷನ್ ಜಿಎಲ್ಇಗಾಗಿ ಬುಕ್ಕಿಂಗ್ ಅನ್ನು ತೆರದಿದ್ದೇವೆ. ಇದನ್ನು ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೊಸ ಜಿಎಲ್ಇ ಅತ್ಯಾಧುನಿಕ ಜಿಎಲ್ಇ ಆಗಿರುತ್ತದೆ ಎಂಬ ವಿಶ್ವಾಸವನ್ನು ಹೊಂದಿದೆ. ಐಷಾರಾಮಿ ಎಸ್‍‍ಯು‍ವಿಯ ಸ್ಥಾನವನ್ನು ಹೊಸ ಜಿಎಲ್ಎ ಎಸ್‍‍ಯು‍ವಿ ಹೊಂದಲಿದೆ.

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ 'ವಿಶ್ ಬಾಕ್ಸ್' ಆಯ್ಕೆಯನ್ನು ಹೊಂದಿರುವುದರಿಂದ ಮಾರಾಟವನ್ನು ಹೆಚ್ಚಿಸುತ್ತದೆ. ಬ್ರ್ಯಾಂಡ್‍‍ನಿಂದ ಐಷಾರಾಮಿ ವಾಹನಗಳನ್ನು ಹೊಂದಲು ಬಯಸುವ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ವಿತರಣಾ ದಾಖಲೆಯು ಖರೀದಿದಾರರಿಗೆ ಬ್ರ್ಯಾಂಡ್ ಮೇಲೆ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಭಾವಿಸಿದೆ ಎಂದು ಅವರು ಹೇಳಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ಟಿ ಅಂಡ್ ಟಿ ಮೋಟಾರ್ಸ್‍‍ನ ವ್ಯವಸ್ಥಾಪಕ ನಿರ್ದೇಶಕ ವಿದುರ್ ತಲ್ವಾರ್ ಅವರು ಮಾತನಾಡಿ, ಈ ಹಬ್ಬದ ಅವಧಿಯಲ್ಲಿ ಗ್ರಾಹಕರು ಹೆಚ್ಚಿನ ಪ್ರತಿಕ್ರಿಯೆಯಿಂದ ನಮಗೆ ವಿಶ್ವಾಸ ಹೆಚ್ಚಿದೆ. ದೆಹಲಿ ಎನ್‍‍ಸಿಆರ್‍, ಟಿ ಅಂಡ್ ಟಿ ಮೋಟಾರ್ಸ್‍‍ಗೆ ಒಂದು ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ನಮ್ಮ ಮಾದರಿಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಲಭಿಸುತ್ತಿದೆ. ಐಷಾರಾಮಿ ಕಾರು ಖರೀದಿದಾರರು ಬೆಂಝ್ ಅನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಧಂತೇರಸ್‍‍ಗೆ 600 ಯುನಿ‍‍ಟ್‍ಗಳ ವಿತರಿಸಿದ ಮರ್ಸಿಡಿಸ್ ಬೆಂಝ್

ದೇಶದಲ್ಲಿ ಆಟೋಮೊಬೈಲ್ ಕ್ಷೇತದಲ್ಲಿ ಕುಸಿತ ಕಂಡಿರುವುದರಿಂದ ವಾಹನ ಮಾರಾಟವು ಮಂದಗತಿಯಲ್ಲಿ ಸಾಗುತ್ತಿವೆ. ಈ ನಡುವೆ ಬೆಂಝ್ ಉತ್ತಮ ಮಾರಾಟವಾಗಿ ದಾಖಲೆಯನ್ನು ಸೃಷ್ಟಿಸಿದೆ. ಅನೇಕ ವಾಹನ ತಯಾರಕರು ದೇಶಾದ್ಯಂತ ಧಂತೇರಸ್‍ ಸಂದರ್ಭದಲ್ಲಿ ದಾಖಲೆಯ ಪ್ರಮಾಣದಲ್ಲಿ ವಿತರಣೆ ಮಾಡಿದೆ. ಇದೇ ಸಾಲಿಗೆ ಮರ್ಸಿಡಿಸ್ ಬೆಂಝ್ ಕೂಡ ಸೇರ್ಪಡೆಗೊಂಡಿದೆ.

Most Read Articles

Kannada
English summary
Mercedes-Benz Deliveries 600 Units In India On Dhanteras: Creates A New Record In Delhi - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X