ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಕಿಗರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರಿಂದಾಗಿ ಹೊಸ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯು ಮತ್ತಷ್ಟು ತಡವಾಗಲಿದೆ.

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಈ ಹಿಂದೆ ಹೊಸ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಅನಾವರಣಗೊಳಿಸಿದಾಗ ಈ ವರ್ಷ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯು ಬಿಡುಗಡೆಯು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಟ್ರೈಬರ್ ಹೊಚ್ಚ ಹೊಸ ಎಂಜಿನ್ ಅನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ. ಹೊಸ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೆಚ್‌ಆರ್ 10 ಎಂಬ ಸಂಕೇತನಾಮವನ್ನು ಅಲೈಯನ್ಸ್ ಪಾಲುದಾರ ನಿಸ್ಸಾನ್‌ನಿಂದ ಪಡೆಯಲಾಗಿದೆ.

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಇದನ್ನು ಡಸ್ಟರ್ ಮತ್ತು ನಿಸ್ಸಾನ್ ಕಿಕ್‌ಗಳಲ್ಲಿ ಬಳಸಲಾಗುವ 1.3-ಲೀಟರ್, ನಾಲ್ಕು-ಪಾಟ್ ಹೆಚ್‌ಆರ್ 13 ಟರ್ಬೊ-ಪೆಟ್ರೋಲ್ ಎಂಜಿನ್ ಮೂರು ಸಿಲಿಂಡರ್ ಉತ್ಪನ್ನವಾಗಿದೆ. ಈ ಎಂಜಿನ್ 95 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಇತ್ತೀಚೆಗೆ ಬಹಿರಂಗಪಡಿಸಿದ ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಕಿಗರ್ ಮಾದರಿಯಲ್ಲಿಯು ಇದೇ ಎಂಜಿನ್ ಅನ್ನು ಬಳಸಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟ್ರೈಬರ್ ಮಾದರಿಯಲ್ಲಿ 1.0-ಲೀಟರ್, ಮೈಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಈ ಎಂಜಿನ್ 71 ಬಿಹೆಚ್‍ಪಿ ಪವರ್ ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಜೋಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಭಾರತೀಯ ಮಾರುಕಟ್ಟೆ ಟ್ರೈಬರ್ ಉತ್ತಮ ಯಶ್ವಸಿಯನ್ನು ಪಡೆದುಕೊಂಡಿದೆ. ರೆನಾಲ್ಟ್ ಕಾರುಗಳ ಮಾರಾಟದಲ್ಲಿ ಟ್ರೈಬರ್ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ರೆನಾಲ್ಟ್ ತನ್ನ ಜನಪ್ರಿಯ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತಿದೆ.

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಇನ್ನು ಹೊಸ ರೆನಾಲ್ಟ್ ಜೊಯ್ ಎಲೆಕ್ಟ್ರಿಕ್ ಕಾರನ್ನು ಚೆನೈ ಬಳಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇದು ದೇಶದ ಬ್ರ್ಯಾಂಡ್‌ನ ಇವಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪರೀಕ್ಷೆಯಾಗಬಹುದು. ಇನ್ನು ಫ್ರೆಂಚ್ ಆಟೋ ತಯಾರಕರಾದ ರೆನಾಲ್ಟ್ 2020ರ ಆಟೋ ಎಕ್ಸ್‌ಪೋದಲ್ಲಿ ಜೊಯ್ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿದ್ದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಕಂಪನಿಯು ತನ್ನ ಯೋಜನೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಜೊಯ್ ಜೊತೆ ಇನ್ನು ಖಚಿತಪಡಿಸಿಲ್ಲ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ಆಲ್-ಎಲೆಕ್ಟ್ರಿಕ್ ಕಾರು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು.

ಮತ್ತಷ್ಟು ತಡವಾಗಲಿದೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತಿ ಬಿಡುಗಡೆ

ಟ್ರೈಬರ್ ಟರ್ಬೊ-ಪೆಟ್ರೋಲ್‌ನ ಬಿಡುಗಡೆಯೊಂದಿಗೆ ರೆನಾಲ್ಟ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ದೇಶಾದ್ಯಂತ ಹೊಸ ಡೀಲರುಗಳನ್ನು ಮತ್ತು ಸೇವಾ ಕೇಂದ್ರಗಳನ್ನು ತೆರೆಯುದಕ್ಕೆ ಮುಂದಾಗಿದ್ದಾರೆ.

Most Read Articles

Kannada
English summary
Renault Triber Turbo-petrol Launch Postponed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X