ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಜಮರ್ನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎರಡನೇ ತಲೆಮಾರಿನ 2 ಸೀರಿಸ್ ಕೂಪೆಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ ಮುಂದಿನ ವರ್ಷದ ಆರಂಭದ ವೇಳೆಗೆ ಈ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆಯನ್ನು ಮೆಕ್ಸಿಕೊದ ಬಿಎಂಡಬ್ಲ್ಯು ಗ್ರೂಪ್‌ನ ಸ್ಯಾನ್ ಲೂಯಿಸ್ ಪೊಟೊಸಿ ಸ್ಥಾವರದ ಉತ್ಪಾದಿಸಲಾಗುತ್ತದೆ. ಈ ಹೊಸ ಬಿಎಂಡಬ್ಲ್ಯು 2 ಸೀರಿಸ್ ಕೂಪೆ 220ಐ ಕೂಪೆ, 220ಡಿ ಕೂಪೆ, ಮತ್ತು ಟಾಪ್-ಆಫ್-ಲೈನ್ ಎಂ240ಐ ಎಕ್ಸ್ ಡ್ರೈವ್ ಕೂಪೆ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಹೊಸ ಬಿಎಂಡಬ್ಲ್ಯು 2 ಸೀರಿಸ್ ಹೊಸ ಸ್ಟೈಲಿಂಗ್ ಅಂಶಗಳು, ಹೆಚ್ಚು ಪವರ್ ಫುಲ್ ಎಂಜಿನ್ ಗಳು ಮತ್ತು ಅತ್ಯಾಧುನಿಕ ಚಾಸಿಸ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ ಸಾಂಪ್ರದಾಯಿಕ ಗ್ರಿಲ್ ಬಾರ್‌ಗಳ ಬದಲಾಗಿ ಲಂಬವಾಗಿ ಜೋಡಿಸಲಾದ ಏರ್ ಫ್ಲಾಪ್‌ಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಕಿಡ್ನಿ ಗ್ರಿಲ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಈ ಹೊಸ ಕಾರಿನಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳು, ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಮತ್ತು 18 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ನವೀಕರಿಸಿದ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ ಹೊಂದಾಣಿಕೆಯ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಕೂಡ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಹೊಸ ಬಿಎಂಡಬ್ಲ್ಯು 2 ಸೀರಿಸ್ ಕೂಪೆ ಟಾಪ್-ಆಫ್-ಲೈನ್ ಎಂ240ಐ ಎಕ್ಸ್ ಡ್ರೈವ್ 19 ಇಂಚಿನ ಎಂ ಲೈಟ್-ಅಲಾಯ್ ವ್ಹೀಲ್ ಗಳನ್ನು ಹೊಂದಿರಲಿದೆ. ಇನ್ನು ಹಿಂದಿನ ಮಾದರಿಗೆ ಹೋಲಿಸಿದರೆ, ಹೊಸ ಬಿಎಂಡಬ್ಲ್ಯು 2 ಸೀರಿಸ್ ಕೂಪೆ ಒಟ್ಟಾರೆ 105 ಎಂಎಂ ಉದ್ದ, 64 ಎಂಎಂ ಅಗಲ ಮತ್ತು 51 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಹೊಸ ಬಿಎಂಡಬ್ಲ್ಯು 2 ಸೀರಿಸ್ ಕೂಪೆ ಒಳಭಾಗದಲ್ಲಿ, ಕಾಕ್‌ಪಿಟ್ ವಿನ್ಯಾಸದೊಂದಿಗೆ ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ. ಇದರಲ್ಲಿ 8.8-ಇಂಚಿನ ಕಂಟ್ರೋಲ್ ಡಿಸ್ ಪ್ಲೇ ಮತ್ತು 5.1-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.ಕಾಕ್‌ಪಿಟ್ ಪ್ರೊಫೆಷನಲ್ ಅನ್ನು ಸಂಪೂರ್ಣ ಡಿಜಿಟಲ್ 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಹೊಸ ಬಿಎಂಡಬ್ಲ್ಯು 2 ಸೀರಿಸ್ ಕೂಪೆ ಇತ್ತೀಚಿನ ಬಿಎಂಡಬ್ಲ್ಯು ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದೊಂದಿಗೆ ಫವಲ್ ಫುಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ 2 ಸೀರಿಸ್ ಕೂಪೆಯ 220ಐ ಕೂಪೆ ವೆರಿಯೆಂಟ್ ನಲ್ಲಿ, 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಈ ಎಂಜಿನ್ 181.4 ಬಿಹೆಚ್‌ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವೆರಿಯೆಂಟ್ 236 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಇದು ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಈ ಕಾರಿನ 220ಡಿ ರೂಪಾಂತರದಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, 48-ವಿ ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲ್ಪಟ್ಟಿದೆ. ಇದು 187.4 ಬಿಹೆಚ್‌ಪಿ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಬಿಎಂಡಬ್ಲ್ಯು 2 ಸೀರಿಸ್ ಕೂಪೆ

ಇನ್ನು ಟಾಪ್-ಆಫ್-ಲೈನ್ ಎಂ240ಐ ಎಕ್ಸ್ ಡ್ರೈವ್ ಕೂಪೆ ವೆರಿಯೆಂಟ್ ನಲ್ಲಿ, 3.0-ಲೀಟರ್, 6-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 369 ಬಿಹೆಚ್‌ಪಿ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿಎ. ಈ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
New BMW 2 Series Coupe Makes Global Debut. Read In Kannada.
Story first published: Thursday, July 8, 2021, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X