ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್ ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಇಟಲಿ ಮೂಲದ ಸೂಪರ್‍‍‍ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ ಹೊಸ ರೋಮಾ ಸೂಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಫೆರಾರಿ ರೋಮಾ ಸೂಪರ್ ಕಾರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.76 ಕೋಟಿಯಾಗಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಒಂದೇ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು ತಮ್ಮ ಅಭಿರುಚಿಗೆ ಅನುಗುಣವಾಗಿ ಅದನ್ನು ಕಸ್ಟಮೈಸ್ ಮಾಡಬಹುದು. ಫೆರಾರಿ ರೋಮಾ ಸೂಪರ್‍‍‍ಕಾರ್ ಅನ್ನು ಪೋರ್ಟೊಫಿನೊ ಮಾದರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಟ್ವಿನ್-ಟರ್ಬೊ ವಿ8 ಎಂಜಿನ್‌ ಅನ್ನು ಹೊಂದಿದೆ. ಇದು ಪವರ್ ಫುಲ್ ಎಂಜಿನ್ ಆಗಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಈ ಎಂಜಿನ್ 7500 ಆರ್‌ಪಿಎಂನಲ್ಲಿ 602 ಬಿಹೆಚ್‌ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಈ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಕೇವಲ 3.4 ಸೆಕೆಂಡುಗಳಲ್ಲಿ 0 ದಿಂದ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಸೆಕೆಂಡುಗಳಲ್ಲಿ 0 ದಿಂದ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್‍‍‍ಕಾರ್ 320 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಈ ರೋಮಾ ಸೂಪರ್‍‍‍ಕಾರ್ ಚುರುಕುತನದ ನಿರ್ವಹಣೆ ಮತ್ತು ತ್ವರಿತ ಸ್ಟೀಯರಿಂಗ್ ಅನ್ನು ಹೊಂದಿದೆ. ಇದರ ಉತ್ತಮ ನಿರ್ವಹಣೆಗಾಗಿ ರೋಮಾ ಸೈಡ್ ಸ್ಲಿಪ್ ಕಂಟ್ರೋಲ್ 6.0 ಮತ್ತು ಫೆರಾರಿ ಡೈನಾಮಿಕ್ ಎಲೆಕ್ಟ್ರಾನಿಕ್ ಟಾರ್ಕ್ ವೆಕ್ಟರಿಂಗ್ ಸಿಸ್ಟಂ ಅನ್ನು ಸಹ ಒಳಗೊಂಡಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ರೋಮಾದ ಕಾರ್ಯಕ್ಷಮತೆಯು ಸುಂದರವಾದ ಇಟಾಲಿಯನ್ ವಿನ್ಯಾಸ ಮತ್ತು ಗಾಳಿಯ ಎಳೆತವನ್ನು ಕಡಿಮೆ ಮಾಡಲು ಸ್ಲಿಪ್ಪರ್ ಬಾಡಿಯೊಂದಿಗಿನ ಹೊಂದಿಕೆಯನ್ನು ಒಳಗೊಂಡಿದೆ. ಇನ್ನು ಈ ಫೆರಾರಿ ರೋಮಾ ಸೂಪರ್‍‍‍ಕಾರ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಈ ಸೂಪರ್‍‍‍ಕಾರ್ ನಲ್ಲಿ ಎಲ್ಇಡಿ ಲೈಟಿಂಗ್, ಆಕ್ಟಿವ್ ಏರೋ, ಕ್ವಾಡ್ ಎಕ್ಸಾಸ್ಟ್, ಆಕ್ಟಿವ್ ರಿಯರ್ ಸ್ಪಾಯ್ಲರ್, ಫ್ರಂಟ್ & ರಿಯರ್ ಡಿಫ್ಯೂಸರ್ ಮತ್ತು ಇದರಲ್ಲಿ 20 ಇಂಚಿನ ಅಲಾಯ್ ವ್ಹೀಲ್ ಅನ್ನು ನೀಡಲಾಗಿದೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಈ ಹೊಸ ಸ ಫೆರಾರಿ ರೋಮಾ ಸೂಪರ್‍‍‍ಕಾರ್ ಒಳಭಾಗದಲ್ಲಿ ರೋಮಾ, ಬಟನ್-ಲೋಡೆಡ್ ಸ್ಟೀಯರಿಂಗ್ ವ್ಹೀಲ್ ನೊಂದಿಗ್ ರಿಚಿತ ಫೆರಾರಿ ವಿನ್ಯಾಸವನ್ನು ಹೊಂದಿದೆ. ವಿವಿಧ ಡ್ರೈವ್ ಮೋಡ್‌ಗಳಿಂದ ಆಯ್ಕೆ ಮಾಡಲು ಡಯಲ್ ಸೇರಿದಂತೆ ಹೆಚ್ಚಿನ ಕಂಟ್ರೋಲ್ ಗಳು ಸ್ಟೀರಿಂಗ್ ವ್ಹೀಲ್‌ನಲ್ಲಿವೆ.

ಭಾರತದಲ್ಲಿ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಬಿಡುಗಡೆ: ಬೆಲೆ ರೂ.3.76 ಕೋಟಿ

ಈ ಕಾರಿನಲ್ಲಿ ಕಂಫರ್ಟ್, ಸ್ಪೋರ್ಟ್, ರೇಸ್ ಮತ್ತು ಇಎಸ್‌ಸಿ-ಆಫ್ ಎಂಬ ಡ್ರೈವ್ ಮೋಡ್‌ಗಳನ್ನು ಹೊಂದಿವೆ. ಈ ಸೂಪರ್‍‍‍ಕಾರ್ ಇಂಟಿರಿಯರ್ ನಲ್ಲಿ 16 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 8.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 8.8-ಇಂಚಿನ ಪ್ಯಾಸೆಂಜರ್ ಡಿಸ್ ಪ್ಲೇಯನ್ನು ಹೊಂದಿದ್ದು, ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡುವ ರೇಸಿಂಗ್ ಸೀಟುಗಳು ಮತು ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯನ್ನು ಹೊಂದಿದೆ.

Most Read Articles

Kannada
English summary
Ferrari Roma Launched In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X