22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಹೊಸ ಕಾರುಗಳನ್ನು ಖರೀದಿಸುವ ಜನರು ಅವು ಹಳೆಯದಾದ ಕೂಡಲೇ ಮಾರಾಟ ಮಾಡುತ್ತಾರೆ. ಆದರೆ ಇಸ್ರೋ ಎಂಜಿನಿಯರ್ ಒಬ್ಬರು ತಮ್ಮ 22 ವರ್ಷದ ಕಾರ್ ಅನ್ನು ವಿಶಿಷ್ಟವಾಗಿ ಮಾಡಿಫೈಗೊಳಿಸಿದ್ದಾರೆ.

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಅವರು ಮಾಡಿಫೈಗೊಳಿಸಿರುವ ಕಾರು ಹಲವು ಜನರಿಗೆ ಉಪಯೋಗಕ್ಕೆ ಬರಲಿದೆ. ಈ ಎಂಜಿನಿಯರ್ ತಮ್ಮ ಹಳೆಯ ಕಾರ್ ಅನ್ನು ಎಕ್ಸ್ ಕ್ಯಾವೆಟರ್ ಅಂದರೆ ಅಗೆಯುವ ಯಂತ್ರವನ್ನಾಗಿ ಮಾಡಿಫೈ ಮಾಡಿದ್ದಾರೆ. ಅವರು 22 ವರ್ಷದ ಹಿಂದೆ ಖರೀದಿಸಿದ್ದ ಕಾರನ್ನು ಅದರೊಂದಿಗಿದ್ದ ಬಾಂಧವ್ಯದ ಕಾರಣಕ್ಕೆ ಮಾರಾಟ ಮಾಡಿಲ್ಲ.

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಹಳೆಯ ಕಾರನ್ನು ಮಾರಾಟ ಮಾಡುವ ಬದಲು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಲು ನಿರ್ಧರಿಸಿದ್ದಾರೆ. ತಮ್ಮ ಡೇವೂ ಮ್ಯಾಟಿಜ್ ಕಾರಿನ ಹಿಂಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಕಬ್ಬಿಣದ ಕೊಳವೆ ಹಾಗೂ ಹೈಡ್ರಾಲಿಕ್ ಸಹಾಯದಿಂದ ಅಗೆಯುವ ಯಂತ್ರವನ್ನಾಗಿ ಬದಲಿಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಈಗ ಕಾರು ಅಗೆಯುವ ಯಂತ್ರದಂತೆಯೇ ಕಾರ್ಯನಿರ್ವಹಿಸುತ್ತದೆ. ಈ ಯಂತ್ರದ ನೆರವಿನಿಂದ 14 ಅಡಿ ಉದ್ದ ಹಾಗೂ ಆಳದ ಗುಂಡಿ ತೆಗೆಯಬಹುದು ಎಂದು ಅವರು ಹೇಳಿದ್ದಾರೆ. ಒಂದು ಬಾರಿಗೆ 500 ಕೆ.ಜಿ ಮಣ್ಣನ್ನು ಅಗೆಯಬಹುದು ಎಂದು ತಿಳಿದು ಬಂದಿದೆ.

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಬದಲಿಸಲು ಅವರು ರೂ.70,000 ಸಾವಿರ ಖರ್ಚು ಮಾಡಿದ್ದಾರೆ. ಅಗೆಯುವ ಯಂತ್ರದ ಬೆಲೆ ಮಾರುಕಟ್ಟೆಯಲ್ಲಿ ರೂ.50-70 ಲಕ್ಷಗಳಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಲು ಅವರು ಎರಡು ತಿಂಗಳು ತೆಗೆದುಕೊಂಡಿದ್ದಾರೆ. 22 ವರ್ಷಗಳ ಹಿಂದೆ ಈ ಕಾರನ್ನು ತಮ್ಮ ಹೆಂಡತಿಗಾಗಿ ಖರೀದಿಸಿದ್ದರು. ಅಂದ ಹಾಗೆ ಅವರು ಖರೀದಿಸಿದ್ದು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು.

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಡೇವೂ ಮ್ಯಾಟಿಜ್ ಕಾರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಡೇವೂ ಮ್ಯಾಟಿಜ್ ಆ ಕಾಲದಲ್ಲಿ ದೇಶಿಯ ಮಾರುಕಟ್ಟೆಯಲ್ಲಿದ್ದ ಕೆಲವು ಜನಪ್ರಿಯ ಕಾರುಗಳಲ್ಲಿ ಒಂದಾಗಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಇದೇ ಅವಧಿಯಲ್ಲಿ ಮಾರುತಿ 800 ಕಾರು ಬಿಡುಗಡೆಯಾಗಿ ದೇಶಿಯ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಮಾರುತಿ 800 ಕೈಗೆಟುಕುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಮಾರುತಿ 800 ಕಾರು ಬಿಡುಗಡೆಯಾದ ನಂತರ ಹಲವು ಕಾರುಗಳ ಮಾರಾಟ ಕುಸಿಯಲಾರಂಭಿಸಿತು.

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಮಾರಾಟದ ನಂತರದ ಸೇವೆಯಲ್ಲಿನ ಕಳಪೆ ನಿರ್ವಹಣೆ ಹಾಗೂ ಕಡಿಮೆ ಪ್ರಮಾಣದ ಮಾರಾಟದ ಕಾರಣ ಡೇವೂ ಮ್ಯಾಟಿಜ್'ನ ಮಾರಾಟವು ಸಹ ಮಾರುತಿ 800 ಬಿಡುಗಡೆಯ ನಂತರ ಬಹುತೇಕ ಕೊನೆಗೊಂಡಿತು. ಕಂಪನಿಯು 2004ರಲ್ಲಿ ಭಾರತದಲ್ಲಿನ ತನ್ನ ವ್ಯವಹಾರವನ್ನು ಕೊನೆಗೊಳಿಸಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

22 ವರ್ಷ ಹಳೆಯ ಕಾರನ್ನು ಅಗೆಯುವ ಯಂತ್ರವಾಗಿ ಮಾಡಿಫೈಗೊಳಿಸಿದ ಇಸ್ರೋ ಇಂಜಿನಿಯರ್

ಇಸ್ರೋ ಎಂಜಿನಿಯರ್ ತಮ್ಮ ಹಳೆಯ ಡೇವೂ ಮ್ಯಾಟಿಜ್ ಕಾರ್ ಅನ್ನು ಕ್ರಿಯಾತ್ಮಕವಾಗಿ ಮಾಡಿಫೈಗೊಳಿಸಿದ್ದಾರೆ. ಜನರು ಈ ಯಂತ್ರವನ್ನು ಬಾಡಿಗೆಗೆ ಪಡೆಯಲು ಅವರ ಬಳಿ ಬರುತ್ತಿದ್ದಾರೆ. ಸಣ್ಣ ಹೊಂಡಗಳನ್ನು ಅಗೆಯಲು ಈ ಕಾರ್ ಅನ್ನು ಬಳಸಲಾಗುತ್ತಿದೆ.

Most Read Articles

Kannada
English summary
ISRO engineer converts his 22 year old Matiz car as excavator. Read in Kannada.
Story first published: Wednesday, January 13, 2021, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X