ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ನೆಕ್ಸಾನ್, ಟಾಟಾ ಮೋಟಾರ್ಸ್ ಕಂಪನಿಯ ಜನಪ್ರಿಯ ಎಸ್‌ಯುವಿಯಾಗಿದ್ದು, ದೇಶದಲ್ಲಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯನ್ನು ವ್ಯಕ್ತಿಯೊಬ್ಬರು ಮಲಗುವ ಕೋಣೆಯನ್ನಾಗಿ ಪರಿವರ್ತಿಸಿದ್ದಾರೆ.

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಮಲಗುವ ಕೋಣೆಯಾಗಿ ಪರಿವರ್ತನೆಗೊಂಡಿರುವ ಈ ಕಾರು ಆಕರ್ಷಕವಾಗಿದ್ದು, ಆರಾಮದಾಯಕವಾಗಿದೆ. ಟಾಟಾ ನೆಕ್ಸಾನ್ ಸಬ್ 4 ಮೀಟರ್ ಎಸ್‌ಯುವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆರಾಮದಾಯಕ, ಸುರಕ್ಷಿತ ಹಾಗೂ ಶಕ್ತಿಯುತವಾಗಿರುವ ಕಾರಣಕ್ಕೆ ಈ ಎಸ್‌ಯುವಿಯನ್ನು ಸಾಕಷ್ಟು ಜನರು ಪ್ರವಾಸಗಳಿಗೆ ಬಳಸುತ್ತಿದ್ದಾರೆ.

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಕೆಲವರು ನೆಕ್ಸಾನ್ ಎಸ್‌ಯುವಿಯನ್ನು ಮಾಡಿಫೈ ಸಹ ಮಾಡುತ್ತಿದ್ದಾರೆ. ಇವರಲ್ಲಿ ರಾಹುಲ್ ಚೌಧರಿ ಸಹ ಒಬ್ಬರು. ಅವರು ಪ್ರವಾಸಕ್ಕೆ ಹೋಗಲು ನೆಕ್ಸಾನ್‌ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಕಾರಿನ ಹೊರಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಇದರಿಂದ ಈ ಕಾರಿನ ಹಿಂಭಾಗವನ್ನು ಹಾಸಿಗೆಯಂತೆ ಬದಲಿಸಬಹುದು. ಹಾಸಿಗೆಯಂತೆ ಬದಲಿಸಲು ಹಿಂದಿನ ಸೀಟ್ ಅನ್ನು ಪೂರ್ತಿಯಾಗಿ ಮಡಚಬೇಕಾಗುತ್ತದೆ.

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ನಂತರ ಅದರ ಮೇಲೆಯೇ ಹಾಸಿಗೆಗಳನ್ನು ಹಾಕಬಹುದು. ಹಿಂದಿನ ಸೀಟ್ ಅನ್ನು ಮಡಚುವುದರಿಂದ ಹಿಂಭಾಗದಲ್ಲಿ ಸಾಕಷ್ಟು ಸ್ಥಳ ದೊರೆಯುತ್ತದೆ. ಈ ಕಾರಣದಿಂದ ಹಾಸಿಗೆಯನ್ನು ಪೂರ್ತಿಯಾಗಿ ಹಾಸಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಈ ಕಾರಿನ ಮಾಡಿಫಿಕೇಶನ್'ಗೆ ಸಂಬಂಧಿಸಿದ ವೀಡಿಯೊವನ್ನು ಬಿಡುಗಡೆಗೊಳಿಸಲಾಗಿದೆ. ಈ ವೀಡಿಯೊದಲ್ಲಿ ಕಾರು ಮಾಲೀಕರು ಈ ಕಾರು ಒಳಗಿನಿಂದ ಎಷ್ಟು ಆರಾಮದಾಯಕವಾಗಿದೆ ಎಂಬುದನ್ನು ತೋರಿಸುತ್ತಾರೆ.

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಅವರ ಪ್ರಕಾರ ಈ ಕಾರಿನಲ್ಲಿ ಇಬ್ಬರು ಮಲಗಬಹುದು. ರಾತ್ರಿಯಲ್ಲಿ ಈ ಕಾರ್ ಅನ್ನು ಆಕರ್ಷಕವಾಗಿಸಲು ಕಾರಿನ ಒಳಗೆ ಫೇರಿ ಲೈಟ್'ಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಪವರ್ ಬ್ಯಾಂಕ್‌ಗೆ ಕನೆಕ್ಟ್ ಮಾಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಕಾರ್ ಅನ್ನು ಚಾಲನೆ ಮಾಡುವಾಗ ಈ ಪವರ್ ಬ್ಯಾಂಕ್‌ ಅನ್ನು ಚಾರ್ಜ್ ಮಾಡಲಾಗುತ್ತದೆ. ಇದರ ಜೊತೆಗೆ ವಾಟರ್ ಬಾಟಲ್ ಹಾಗೂ ಮೊಬೈಲ್ ಅನ್ನು ಡೋರ್ ಹ್ಯಾಂಡಲ್‌ನಲ್ಲಿ ಇಡಲು ಸಾಕಷ್ಟು ಸ್ಥಳ ನೀಡಲಾಗಿದೆ.

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ರಾತ್ರಿ ವೇಳೆಯಲ್ಲಿ ಗಾಳಿಯಾಡಲು ಕಿಟಕಿಗಳನ್ನು ಸ್ವಲ್ಪ ತೆರೆಯಬಹುದು. ಈ ಕಾರಿನ ಮಾಲೀಕರು ಕಾರಿನ ಮೇಲೆ ವಾಟರ್ ಸ್ಟೋರೆಜ್ ಕಂಟೇನರ್'ಗಳನ್ನು ಅಳವಡಿಸುವ ಯೋಜನೆಯನ್ನು ಹೊಂದಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಟ್ಟಾರೆಯಾಗಿ ಈ ಪೂರ್ತಿ ಸೆಟಪ್ ಆಕರ್ಷಕವಾಗಿ ಕಾಣುತ್ತದೆ. ಕಾರು ಮಾಲೀಕರ ಪ್ರಕಾರ ಈ ಸೆಟಪ್ ಆರಾಮದಾಯಕವಾಗಿದೆ. ಒಂದು ವೇಳೆ ಲಗೇಜ್ ಹೊಂದಿದ್ದರೆಅವುಗಳನ್ನು ಈ ಕಾರಿನಲ್ಲಿ ಇಡಲು ಕಷ್ಟವಾಗಬಹುದು.

ಬೆಡ್ ರೂಂ ಹೊಂದಿದೆ ಮಾಡಿಫೈಗೊಂಡ ಈ ಟಾಟಾ ನೆಕ್ಸಾನ್ ಎಸ್‌ಯುವಿ

ಹೊಸ ಅವತಾರದಲ್ಲಿ ಬಿಡುಗಡೆಯಾದ ನಂತರ ನೆಕ್ಸಾನ್ ಕಾರು ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಗಳನ್ನು ನೀಡಲಾಗಿದೆ. ಈ ಚಿತ್ರಗಳನ್ನು ರಾಹುಲ್ ಚೌಧರಿಯವರಿಂದ ಪಡೆಯಲಾಗಿದೆ.

Most Read Articles

Kannada
English summary
Tata Nexon SUV modified like bed room for trip. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X