ಆಡಿಯಿಂದ ಕ್ಯೂ3 ಡೈನಾಮಿಕ್ ಬಿಡುಗಡೆ; ವಿಶಿಷ್ಟತೆ ಏನು?

Written By:

ದೇಶದ ನೈಜ ಕಾಂಪಾಕ್ಟ್ ಐಷಾರಾಮಿ ಎಸ್‌ಯುವಿ ಕಾರಾಗಿರುವ ಕ್ಯೂ3 ಮಾದರಿಯ ಹೊಸತಾದ ಡೈನಾಮಿಕ್ ಟಾಪ್ ಎಂಡ್ ವೆರಿಯಂಟ್ ಅನ್ನು ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ ಬಿಡುಗಡೆ ಮಾಡಿದೆ.

ಮುಖ್ಯಾಂಶಗಳು:

 • ಕ್ವಾಟ್ರೊ ಆಲ್ ಡ್ರೈವ್ ಹೊಂದಿರುವ ಏಕಮಾತ್ರ ಕಾಂಪಾಕ್ಟ್ ಲಗ್ಷುರಿ ಎಸ್‌ಯುವಿ
 • ಆಡಿ ಡ್ರೈವ್ ಸೆಲೆಕ್ಟ್ ಆಯ್ಕೆ (ಒಂದರಲ್ಲೇ ಮೂರು ಕಾರು)
 • ಕ್ಲಿಯರ್ ಟೈಲ್ ಲ್ಯಾಂಪ್, 17 ಇಂಚಿನ ಅಲಾಯ್ ವೀಲ್, ಆಫ್ ರೋಡ್ ಸ್ಟೈಲ್ ಪ್ಯಾಕೇಜ್, ಪ್ಯಾನರೋಮಿಕ್ ಸನ್‌ರೂಫ್
 • ಹೊಸತಾದ ಎಕ್ಸ್‌ಟೀರಿಯರ್ ಕಲರ್ - ಫ್ಲೋರೆಟ್ ಸಿಲ್ವರ್, ಮಿಥಾಸ್ ಬ್ಲ್ಯಾಕ್ ಮತ್ತು ಮಾನ್ಸೂನ್ ಗ್ರೇ

ದರ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ)

 • ಆಡಿ ಕ್ಯೂ3 ಡೈನಾಮಿಕ್ - 38.40 ಲಕ್ಷ ರು.
 • ಆಡಿ ಕ್ಯೂ3 - 25.49 ಲಕ್ಷ ರು.

ಮೇಲೆ ತಿಳಿಸಿದಂತೆಯೇ ಒಂದರಲ್ಲೇ ಮೂರು ಕಾರುಗಳ ಸೌಲಭ್ಯ ಅನುಭವಿಸಬಹುದಾದ ಹೊಸತಾದ ಆಡಿ ಕ್ಯೂ3 ಡೈನಾಮಿಕ್ ಟಾಪ್ ಎಂಡ್ ವೆರಿಯಂಟ್‌ನಲ್ಲಿ ಆಡಿ ಡ್ರೈವ್ ಸೆಲೆಕ್ಟ್ ಪ್ರಮುಖವೆನಿಸಲಿದೆ. ಭಾರತೀಯ ರಸ್ತೆ ಪರಿಸ್ಥಿತಿಯನ್ನು ಪರಿಗಣಿಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಆಡಿ ಡ್ರೈವ್ ಸೆಲೆಕ್ಟ್‌ನಲ್ಲಿ ಗ್ರಾಹಕರಿಗೆ ಮೂರು ವಿಭಿನ್ನ ಡ್ರೈವಿಂಗ್ ಮೋಡ್‌ಗಳನ್ನು ಆಯ್ಕೆ ಮಾಡುವ ಅವಕಾಶವಿರಲಿದೆ. ಅವುಗಳೆಂದರೆ ಕಂಫರ್ಟ್, ಡೈನಾಮಿಕ್ ಮತ್ತು ಆಟೋ. ಇದು ನೈಜ ಎಸ್‌ಯುವಿ ಅನುಭವ ನೀಡಲಿದೆ. ಹೊಸ ಡೈನಾಮಿಕ್ ವೆರಿಯಂಟ್ ಡೈನಾಮಿಕ್ ಸಸ್ಪೆಷನ್ ಜೊತೆಗೆ, ಕ್ಲಿಯರ್ ಲೆನ್ಸ್ ಟೈಲ್ ಲ್ಯಾಂಪ್, 17 ಇಂಚು ಅಲಾಯ್ ವೀಲ್, ಆಫ್ ರೋಡ್ ಸ್ಟೈಲ್ ಪ್ಯಾಕೇಜ್, ಪ್ಯಾನರೋಮಿಕ್ ಸನ್ ರೂಫ್, ರೂಮಿ ಇಂಟಿರಿಯರ್, ಸ್ಪೋರ್ಟಿ ಎಕ್ಸ್‌ಟೀರಿಯರ್, ಮತ್ತು ಕ್ವಾಟ್ರೊ ಆಲ್ ವೀಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ.

ವೈಶಿಷ್ಟ್ಯಗಳು - ಎಕ್ಸ್‌ಟೀರಿಯರ್

ವೈಶಿಷ್ಟ್ಯಗಳು - ಎಕ್ಸ್‌ಟೀರಿಯರ್

 • 17 ಇಂಚು ಅಲಾಯ್ ವೀಲ್, 5 ಸ್ಪೋಕ್ ಟ್ರಾಯಾಸ್ ಡಿಸೈನ್,

  ಹೀಟ್ ಇನ್ಸಲ್ಟಿಂಗ್ ಗ್ಲಾಸ್,

  ಕ್ಸೆನನ್ ಪ್ಲಸ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,

  ಕ್ಲಿಯರ್ ಲೆನ್ಸ್ ಎಲ್‌ಇಡಿ ಟೈಲ್ ಲ್ಯಾಂಪ್

  ಡೈನಾಮಿಕ್ ಹೆಡ್ ಲೈಟ್

  ಫುಲ್ ಕ್ರೋಮ್ ಗ್ರಿಲ್

  ಅಂಡರ್ ಬಾಡಿ ಗಾರ್ಡ್ (ಫ್ರಂಟ್ ಆಂಡ್ ರಿಯರ್ ಬಂಪರ್)

  3 ಹೊಸ ಎಕ್ಸ್‌ಟೀರಿಯರ್ ಬಣ್ಣಗಳು - ಫ್ಲೋರೆಟ್ ಸಿಲ್ವರ್, ಮಿಥಾಸ್ ಬ್ಲ್ಯಾಕ್ ಮತ್ತು ಮಾನ್ಸೂನ್ ಗ್ರೇ

ಇಂಟಿರಿಯರ್

ಇಂಟಿರಿಯರ್

 • ಮಲ್ಟಿ ಫಂಕ್ಷನ್ ಲೆಥರ್ ಸ್ಟೀರಿಂಗ್ ವೀಲ್

  ಹೈ ಗ್ಲೋಸ್ ಪ್ಯಾಕೇಜ್,

  ಇನ್‌ಲೇಯ್ಸ್ ವಾಲ್ನಟ್ ಬ್ರೌನ್,

  ಸ್ಟೋರೆಜ್ ಪ್ಯಾಕೇಜ್,

  ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮುಂದುಗಡೆಯ ಸೀಟು,

  4 ವಿಧದ ಲಂಬರ್ ಬೆಂಬಲ (ಫ್ರಂಟ್ ಸೀಟುಗಾಗಿ)

  ಚಾಲಕ ಮಾಹಿತಿ ವ್ಯವಸ್ಥೆ

  ಲೈಟ್ ಆಂಡ್ ರೈನ್ ಸೆನ್ಸಾರ್

ಸುರಕ್ಷತೆ

ಸುರಕ್ಷತೆ

 • 6 ಏರ್ ಬ್ಯಾಗ್

  ಎಲೆಕ್ಟ್ರ್ರಾನಿಕ್ ಸ್ಟಬಿಲೈಜೇಷನ್ ಪ್ರೋಗ್ರಾಂ

  ಪಾರ್ಕಿಂಗ್ ಏಡ್ ಪ್ಲಸ್

  ಲೈಟ್ ಆಂಡ್ ರೈನ್ ಸೆನ್ಸಾರ್

  ಕ್ವಾಟ್ರೊ

ಅನುಕೂಲತೆ

ಅನುಕೂಲತೆ

 • ಆಡಿ ಡ್ರೈವ್ ಸೆಲೆಕ್ಟ್,

  ಆಟೋ ರಿಲೀಸ್ ಫಂಕ್ಷನ್

  ಹಿಲ್ ಸ್ಟಾರ್ಟ್ ಅಸಿಸ್ಟ್

  ಕ್ರೂಸ್ ಕಂಟ್ರೋಲ್

  2 ಝೋನ್ ಡಿಲಕ್ಸ್ ಆಟೋಮ್ಯಾಟಿಕ್ ಎಸಿ ಸಿಸ್ಟಂ

  ಡೈನಾಮಿಕ್ ಕಂಫರ್ಟ್ ಸಸ್ಪೆಷನ್

ಮಾಹಿತಿ

ಮಾಹಿತಿ

 • ಆಡಿ ಸೌಂಡ್ ಸಿಸ್ಟಂ, ಸಬ್ ವೂಫರ್ ಜೊತೆಗೆ 10 ಸ್ಪೀಕರ್

  ವಾಯ್ಸ್ ಡೈಲಾಗ್ ಸಿಸ್ಟಂ

  5.8 ರಿಟ್ರಾಕ್ಟಬಲ್ ಎಂಎಂಐ ಸ್ಕ್ರೀನ್

  ಕನ್ಸರ್ಟ್ ರೆಡಿಯೋ

  ಆಡಿಯೋ ಮ್ಯೂಸಿಕ್ ಇಂಟರ್‌ಫೇಸ್

  ಬ್ಲೂಟೂತ್ ವಿತ್ ಆಡಿಯೋ ಸ್ಟ್ರೀಮಿಂಗ್

ಭಾರತದಲ್ಲಿರುವ ಆಡಿ ಮಾದರಿಗಳು

ಭಾರತದಲ್ಲಿರುವ ಆಡಿ ಮಾದರಿಗಳು

 • ಆಡಿ ಎ3,
 • ಆಡಿ ಎ4,
 • ಆಡಿ ಎ6,
 • ಆಡಿ ಎ7 ಸ್ಪೋರ್ಟ್‌ಬ್ಯಾಕ್,
 • ಆಡಿ ಎ8ಎಲ್,
 • ಆಡಿ ಕ್ಯೂ3 ಡ್ರೈವ್ ಸೆಲೆಕ್ಟ್,
 • ಆಡಿ ಕ್ಯೂ3 ಎಸ್,
 • ಆಡಿ ಕ್ಯೂ5,
 • ಆಡಿ ಕ್ಯೂ7,
 • ಆಡಿ ಎಸ್4,
 • ಆಡಿ ಎಸ್6,
 • ಆಡಿ ಆರ್‌ಎಸ್ 5 ಕೂಪೆ,
 • ಆಡಿ ಆರ್‌ಎಸ್ 7 ಸ್ಪೋರ್ಟ್‌ಬ್ಯಾಕ್,
 • ಆಡಿ ಟಿಟಿ ಕೂಪೆ,
 • ಸೂಪರ್ ಸ್ಪೋರ್ಟ್ ಆಡಿ ಆರ್8,
 • ಆಡಿ ಆರ್8 ಸ್ಪೈಡರ್
 • ಆಡಿ ಆರ್8 ವಿ10 ಪ್ಲಸ್
English summary
Audi, the German luxury car manufacturer, today announced the launch of the Audi Q3 Dynamic with Audi Drive Select in the Indian market priced at INR 38,40,000/- (ex-showroom Mumbai).
Story first published: Thursday, September 11, 2014, 16:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark