ಅತಿ ಹೆಚ್ಚು ಮಾರಾಟವಾದ ಟಾಪ್ 20 ಕಾರುಗಳ ಪಟ್ಟಿ

Posted By:

ಪ್ರಸ್ತುತ ಆಟೋ ಮಾರುಕಟ್ಟೆ ಹಿನ್ನಡೆಯನ್ನು ಅನುಭವಿಸುತ್ತಿದೆ. ಇದು ಕಳೆದೊಂದು ದಶಕದಲ್ಲಿ ಭಾರಿ ಕುಸಿತ ದಾಖಲಾಗಿದೆ. ಹಾಗಿದ್ದರೂ ದೇಶದ ಅತ್ಯುತ್ತಮ ಬ್ರಾಂಡ್ ಎನಿಸಿಕೊಂಡಿರುವ ಮಾರುತಿ ಸುಜುಕಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಧ್ಯಮ ವರ್ಗದ ಜನತೆ ಮಾರುತಿಯ ಎಂಟ್ರಿ ಲೆವೆಲ್ ಆಲ್ಟೊ ಕಾರನ್ನು ಅತಿ ಹೆಚ್ಚು ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ. ಇನ್ನು ಮಾರುತಿಯ ಬಹುತೇಕ ಎಲ್ಲ ಬ್ರಾಂಡ್‌ಗಳು ಟಾಪ್ 20 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಮಾರುತಿ ಹೊರತುಪಡಿಸಿದರೆ ಹ್ಯುಂಡೈ ಮಾಡೆಲ್‌ಗಳು ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಕಾರು ಮಾರುಕಟ್ಟೆ ಕುಸಿತದ ನಡುವೆಯೂ ಗ್ರಾಹಕರಿಗೆ ಆಕರ್ಷಕ ಆಫರ್‌ಗಳನ್ನು ನೀಡುವಲ್ಲಿ ಕಾರು ಸಂಸ್ಥೆಗಳು ಯಶಸ್ವಿಯಾಗಿತ್ತು.

ಹಾಗಿದ್ದರೆ 2013 ಮಾರ್ಚ್ ತಿಂಗಳಲ್ಲಿ ಯಾವ ಕಾರುಗಳು ಅತಿ ಹೆಚ್ಚು ಮಾರಾಟ ಕಾಯ್ದುಕೊಂಡಿದೆ ಎಂಬುದನ್ನು ಫೋಟೊ ಫೀಚರ್ ಟಾಪ್ 20 ಪಟ್ಟಿ ಮೂಲಕ ನೋಡೋಣ ಬನ್ನಿ...

ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

ಮಾರುತಿ ಆಲ್ಟೊ

ಮಾರುತಿ ಆಲ್ಟೊ

27,356 ಯುನಿಟ್ ಸೇಲ್

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

20,078 ಯುನಿಟ್ ಸೇಲ್

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

19,654 ಯುನಿಟ್ ಸೇಲ್

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್

14,681 ಯುನಿಟ್ ಸೇಲ್

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

11,675 ಯುನಿಟ್ ಸೇಲ್

ಹ್ಯುಂಡೈ ಐ10

ಹ್ಯುಂಡೈ ಐ10

8,686 ಯುನಿಟ್ ಸೇಲ್

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

8,604 ಯುನಿಟ್ ಸೇಲ್

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

6,988 ಯುನಿಟ್ ಸೇಲ್

ಹ್ಯುಂಡೈ ಐ20

ಹ್ಯುಂಡೈ ಐ20

6,988 ಯುನಿಟ್ ಸೇಲ್

ರೆನೊ ಡಸ್ಟರ್

ರೆನೊ ಡಸ್ಟರ್

6,313 ಯುನಿಟ್ ಸೇಲ್

ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ

6,200 ಯುನಿಟ್ ಸೇಲ್

ಮಾರುತಿ ಓಮ್ನಿ

ಮಾರುತಿ ಓಮ್ನಿ

5,755 ಯುನಿಟ್ ಸೇಲ್

ಟಾಟಾ ಇಂಡಿಕಾ ಮತ್ತು ವಿಸ್ಟಾ

ಟಾಟಾ ಇಂಡಿಕಾ ಮತ್ತು ವಿಸ್ಟಾ

5,304 ಯುನಿಟ್ ಸೇಲ್

ಮಾರುತಿ ರಿಟ್ಜ್

ಮಾರುತಿ ರಿಟ್ಜ್

4,890 ಯುನಿಟ್ ಸೇಲ್

ಟೊಯೊಟಾ ಎಟಿಯೋಸ್

ಟೊಯೊಟಾ ಎಟಿಯೋಸ್

4,742 ಯುನಿಟ್ ಸೇಲ್

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

4,658 ಯುನಿಟ್ ಸೇಲ್

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

4,589 ಯುನಿಟ್ ಸೇಲ್

ಫೋರ್ಡ್ ಫಿಗೊ

ಫೋರ್ಡ್ ಫಿಗೊ

4,381 ಯುನಿಟ್ ಸೇಲ್

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ

4,080 ಯುನಿಟ್ ಸೇಲ್

ಮಾರುತಿ ಇಕೊ

ಮಾರುತಿ ಇಕೊ

3,931 ಯುನಿಟ್ ಸೇಲ್

English summary
The automobile industry in India is currently reeling under the pressure of poor sales. The plunge it has taken, according to some reports, is the worst experienced since the year 2000. Things took a turn for the worst with the announcement of the budget, which resulted in higher excise duties for most car models.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark