ಟಾಟಾ ಮೋಟಾರ್ಸ್ ಆಗಸ್ಟ್ ಆಫರ್ ಮಿಸ್ ಮಾಡದಿರಿ

Written By:

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಪ್ರಸ್ತುತ ಆಗಸ್ಟ್ ತಿಂಗಳಲ್ಲಿ ತನ್ನ ನಿರ್ದಿಷ್ಟ ಮಾದರಿಗಳಿಗೆ ಆಕರ್ಷಕ ಆಫರುಗಳನ್ನು ಮುಂದಿಟ್ಟಿದೆ. ಆಗಸ್ಟ್ 1ರಂದು ಆರಂಭವಾಗಿರುವ ಈ ಆಫರ್ 31ರ ವರೆಗೆ ಮುಂದುವರಿಯಲಿದೆ.

ಯಾವೆಲ್ಲ ಮಾದರಿಗಳು ಅಡಕವಾಗಿದೆ?

ನ್ಯಾನೋ,

ಇಂಡಿಕಾ,

ವಿಸ್ಟಾ ಟೆಕ್,

ಇಂಡಿಗೊ ಇಸಿಎಸ್,

ಮಾಂಝಾ,

ಸುಮೋ ಗೋಲ್ಡ್,

ಸಫಾರಿ ಸ್ಟ್ರೋಮ್,

ಆರಿಯಾ

ಮೇಲೆ ತಿಳಿಸಲಾದ ಎಲ್ಲ ಮಾದರಿಗಳಿಗೂ ರು. 20,000ದಿಂದ ಹಿಡಿದು ಗರಿಷ್ಠ 60,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗದೆ. ವಿಸೃತ ಮಾಹಿತಿಗಾಗಿ ಚಿತ್ರ ಸಂಪುಟದತ್ತ ತೆರಳಿರಿ...

ಟಾಟಾ ಮೋಟಾರ್ಸ್ ಆಗಸ್ಟ್ ಆಫರ್ ಮಿಸ್ ಮಾಡದಿರಿ

2014 ಆಗಸ್ಟ್ 1ರಿಂದ 31ರ ವರೆಗೆ ಟಾಟಾದ ನಿರ್ದಿಷ್ಟ ಮಾದರಿಗಳನ್ನು ಬಕ್ ಮಾಡುವ ಗ್ರಾಹಕರಿಗೆ ಆಫರ್ ಲಭ್ಯವಾಗಲಿದೆ. ಇವುಗಳಲ್ಲಿ ನಗದು ಆಫರ್, ಎಕ್ಸ್‌ಚೇಂಜ್ ಬೋನಸ್ ಜೊತೆಗೆ ಕಾರ್ಪೋರೇಟ್ ಬೋನಸ್ ಸೇರಿರಲಿದೆ. ಅಂತೆಯೇ ಸಫಾರಿ ಡಿಕೊರ್ ಎಲ್‌ಎಕ್ಸ್ ಮಾದರಿಗೆ ಗರಿಷ್ಠ 90,000 ರು. (ಎಕ್ಸ್ ಶೋ ರೂಂ ದೆಹಲಿ) ವರೆಗೂ ಪ್ರಯೋಜನ ಒದಗಿಸಲಾಗುತ್ತದೆ.

ನ್ಯಾನೋ

ನ್ಯಾನೋ

ಪ್ರಯೋಜನ: ರು. 40,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಬೆಸ್ಟ್ ಇನ್ ಕ್ಲಾಸ್ ಎಸಿ,

ಬೆಸ್ಟ್ ಇನ್ ಕ್ಲಾಸ್ ಪೆಟ್ರೋಲ್ ಮೈಲೇಜ್ - 25 kmpl

4 ವರ್ಷಗಳ ವಾರಂಟಿ/60,000 ಕೀ.ಮೀ.

ಇಂಡಿಕಾ

ಇಂಡಿಕಾ

ಪ್ರಯೋಜನ: ರು. 50,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಸುಧಾರಿತ ಸಿಆರ್4 ಎಂಜಿನ್,

ಮೈಲೇಜ್ - 25 kmpl,

ಹೊಸ ಎಫ್ ಶಿಫ್ಟ್ ಗೇರ್ ಬಾಕ್ಸ್ ಮತ್ತು ಡ್ಯು ಪ್ಲೋಟ್ ಸಸ್ಪೆಷನ್,

ಹೆಚ್ಚು ಸ್ಥಳಾವಕಾಶಯುಕ್ತ ಡ್ಯುಯಲ್ ಟೋನ್ ಇಂಟಿರಿಯರ್

ವಿಸ್ಟಾ ಟೆಕ್

ವಿಸ್ಟಾ ಟೆಕ್

ಪ್ರಯೋಜನ: ರು. 60,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಸಿಸ್ಟಂ, ಜಿಪಿಎಸ್,

ಸುಧಾರಿತ 75 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್,

ಡ್ರೈವ್ ಪ್ರೊ ಕನ್ಸಾಲ್ ಮತ್ತು ಮುಂದುವರಿದ ಡಿಐಎಸ್.

ಇಂಡಿಗೊ ಇಸಿಎಸ್

ಇಂಡಿಗೊ ಇಸಿಎಸ್

ಪ್ರಯೋಜನ: ರು. 40,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಸುಧಾರಿತ ಸಿಆರ್4 ಎಂಜಿನ್,

ಮೈಲೇಜ್ - 25 kmpl,

ನ್ಯೂ ಡ್ಯುಯೊ ಪ್ಲೋಟ್ ಸಸ್ಪೆಷನ್,

ಸುಧಾರಿತ ಮ್ಯೂಸಿಕ್ ಸಿಸ್ಟಂ

ಮಾಂಝಾ

ಮಾಂಝಾ

ಪ್ರಯೋಜನ: ರು. 45,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಸುಧಾರಿತ 90 ಪಿಎಸ್ ಕ್ಯೂ-ಜೆಟ್ ಡೀಸೆಲ್ ಎಂಜಿನ್,

ಟಚ್‌ಸ್ಕ್ರೀನ್ ಮಲ್ಟಿಮೀಡಿಯಾ ನೇವಿಗೇಷನ್,

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

ಸುಮೋ ಗೋಲ್ಡ್

ಸುಮೋ ಗೋಲ್ಡ್

ಪ್ರಯೋಜನ: ರು. 20,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಶಕ್ತಿಶಾಲಿ 3 ಲೀಟರ್ ಸಿಆರ್4 ಎಂಜಿನ್,

ರೂಫ್ ಮೌಂಟೆಡ್ ಡ್ಯುಯಲ್ ಎಸಿ,

ಡ್ಯುಯಲ್ ವಿಶ್‌ಬೋನ್ ಸಸ್ಪೆಷನ್

ಸಫಾರಿ ಸ್ಟ್ರೋಮ್

ಸಫಾರಿ ಸ್ಟ್ರೋಮ್

ಪ್ರಯೋಜನ: ರು. 50,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಶಕ್ತಿಶಾಲಿ 2.2 ಲೀಟರ್ ವೇರಿಕೋರ್ ಎಂಜಿನ್ (140 ಅಶ್ವಶಕ್ತಿ, 320 ಎನ್‌ಎಂ ಟಾರ್ಕ್)

4x4 ಇಎಸ್‌ಒಎಫ್ (ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ),

3 ವರ್ಷಗಳ ವಾರಂಟಿ/1,00,000 ಕೀ.ಮೀ.

ಆರಿಯಾ

ಆರಿಯಾ

ಪ್ರಯೋಜನ: ರು. 45,000 ವರೆಗೂ

ಅಗ್ರ ವೈಶಿಷ್ಟ್ಯಗಳು

ಹೊಸ 2.2 ಲೀಟರ್ ವೇರಿಕೋರ್ ಎಂಜಿನ್ (150 ಅಶ್ವಶಕ್ತಿ, 320 ಎನ್‌ಎಂ ಟಾರ್ಕ್),

ಬೆಸ್ಟ್ ಇನ್ ಕ್ಲಾಸ್ ಮೈಲೇಜ್ - 15.05 kmpl,

3 ವರ್ಷಗಳ ವಾರಂಟಿ/1,00,000 ಕೀ.ಮೀ.

English summary
Tata Motors has come up with an exciting savings scheme for the month of August 2014.
Story first published: Thursday, August 14, 2014, 16:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark