ಸೂರ್ಯ ಶಾಖದಿಂದ ಚೈತನ್ಯ ತುಂಬುವ ವೋಲ್ವೋ ಕಾರು

By Nagaraja

ನಾವು ಕೆಲವು ದಿನಗಳ ಹಿಂದೆಯಷ್ಟೇ ವೋಲ್ವೋ ಸೋಲರ್ ಪ್ಯಾನೆಲ್ ಕಾರುಗಳ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದಕ್ಕೆ ಪೂರಕವೆಂಬಂತೆ ಸ್ವೀಡನ್‌ನ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ವೋಲ್ವೋ ಸದ್ಯದಲ್ಲೇ ಸೂರ್ಯ ಶಾಖಾದಿಂದ ಚಾರ್ಜ್ ಆಗಲಿರುವ ಈ ಬಹುನಿರೀಕ್ಷಿತ ಕಾರನ್ನು ಅನಾವರಣಗೊಳಿಸುವ ಯೋಜನೆ ಹೊಂದಿದೆ.

ವೈಶಿಷ್ಟ್ಯಗಳೇನು..?

  • ಮಡಚಬಹುದಾದ ಸೋಲರ್ ಪ್ಯಾನೆಲ್
  • ಚಾರ್ಚ್ ಆದ ಬಳಿಕ ಕಾರಿನಲ್ಲಿ ಸಂಗ್ರಹಿಸಿಡಬಹುದು.
  • ಹಗುರ ಭಾರ
  • ಸೋಲರ್ ಪ್ಯಾನೆಲ್ ಸೂರ್ಯ ಖಾಖವನ್ನು ಹೀರಿ ಚೈತನ್ಯ ವರ್ಗಾವಣೆ ಮಾಡಲಿದೆ.
  • ವೋಲ್ವೋ ವಿ60 ಹೈಬ್ರಿಡ್ ಎಲೆಕ್ಟ್ರಿಕ್ ಡೀಸೆಲ್ ಕಾರಿನಲ್ಲಿ ಆಳವಡಿಕೆ

ತ್ರಂತ್ರಜ್ಞಾನ

ತ್ರಂತ್ರಜ್ಞಾನ

ಲಾಸ್ ಏಜಂಲೀಸ್ ತಲಹದಿಯ ಸಿಂಥೆಸಿಸ್ ಡಿಸೈನ್ ಆಂಡ್ ಆರ್ಕಿಟೆಕ್ಚರ್ ಡಿಸೈನ್ ಸಂಸ್ಥೆಯು 'ಪ್ಯೂರ್ ಟೆನ್ಷನ್ ಪೆವಿಲಿಯನ್' ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಸದ್ಯದಲ್ಲೇ ಅನಾವರಣ

ಸದ್ಯದಲ್ಲೇ ಅನಾವರಣ

ಸೆಪ್ಟೆಂಬರ್ ತಿಂಗಳಲ್ಲಿ ಇಟಲಿಯ ರೋಮ್ ನಗರದಲ್ಲಿ ಸಾಗಲಿರುವ ವಾಣಿಜ್ಯ ಶೋದಲ್ಲಿ ಈ ಕಾರು ಅನಾವರಣಗೊಳ್ಳಲಿದೆ.

ಹಗುರ ಭಾರ

ಹಗುರ ಭಾರ

ಇದರಲ್ಲಿ ಹಗುರ ಭಾರದ ಎಚ್‌ಡಿಪಿ ಮೆಶ್ ಸ್ಕಿನ್ ಸೋಲರ್ ಪ್ಯಾನೆಲ್ ಇರಲಿದೆ. ಇದು ಕಾರ್ಬನ್ ಫೈಬರ್‌ನಿಂದ ಸುತ್ತುವರಿದಿದ್ದು, ಸುಲಭವಾಗಿ ಮಡಚಬಹುದಾಗಿದೆ.

ವೋಲ್ವೋ ಮಡಚಬಹುದಾದ ಸೋಲರ್ ಪ್ಯಾನೆಲ್ ಕಾರು

ಅಂದರೆ ಚಾರ್ಜ್ ಮುಗಿದಾಗ ನೀವು ಚಾರ್ಜಿಂಗ್ ಸ್ಟೇಷನ್ ಹುಡುಕಿಕೊಂಡು ತೆರಳಬೇಕಾದ ಅಗತ್ಯವಿಲ್ಲ. ಬದಲಾಗಿ ಇದರ ಸೋಲರ್ ಪ್ಯಾನೆಲ್ ತೆರೆದಿಟ್ಟುಕೊಂಡರೆ ಸಾಕು. ಸೂರ್ಯ ಶಾಖದಿಂದ ನೇರವಾಗಿ ಚಾರ್ಜ್ ತುಂಬಿಕೊಳ್ಳಲಿದೆ.

ಭವಿಷ್ಯದ ಕಾರು

ಭವಿಷ್ಯದ ಕಾರು

ಈ ಮೂಲಕ ಭವಿಷ್ಯದ ಸಂಚಾರ ಕಾರು ಸೃಷ್ಟಿಯಲ್ಲಿ ವೋಲ್ವೋ ಕೂಡಾ ತನ್ನ ಅಧ್ಯಯನವನ್ನು ಮುಂದುವರಿಸಿದೆ.

Most Read Articles

Kannada
English summary
Volvo, Sweden’s largest car manufacturer, is planning to unveil a foldable solar charging station that can be broken down and stored in the truck of a car.
Story first published: Monday, August 5, 2013, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X