'ಯುರೋಪಿಯನ್ ಕಾರ್ ಆಫ್ ದಿ ಇಯರ್'- ಫೋಕ್ಸ್‌ವ್ಯಾಗನ್ ಗಾಲ್ಫ್

By Nagaraja

ಏಳನೇ ಜನರೇಷನ್ ಕಾರು ಎನಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಗಾಲ್ಫ್, 'ಯುರೋಪಿಯನ್ ಕಾರ್ ಆಫ್ ದಿ ಇಯರ್' 2013 ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಒಟ್ಟು ಎಂಟು ಕಾರುಗಳು ಪ್ರಶಸ್ತಿ ರೇಸ್‌ನಲ್ಲಿದ್ದವು. ಅವುಗಳೆಂದರೆ

  • ಫೋಕ್ಸ್‌ವ್ಯಾಗನ್ ಗಾಲ್ಫ್ (Volkswagen Golf)
    ಟೊಯೆಟಾ ಜಿಟಿ86/ಸುಬರು ಬಿಆರ್‌ಝಡ್ (Toyota GT86/Subaru BRZ)
    ವೊಲ್ವೊ ವಿ40 (Volvo V40)
    ಫೋರ್ಡ್ ಬಿ-ಮ್ಯಾಕ್ಸ್ (Ford B-Max)
    ಮರ್ಸಿಡಿಸ್ ಎ-ಕ್ಲಾಸ್ (Mercedes A-class)
    ರೆನೊ ಕ್ಲಿಯೊ (Renault Clio) ಪಿಯೊಜೆಟ್ 208 (Peugeot 208)
    ಹ್ಯುಂಡೈ ಐ30 (Hyundai i30)

ಹಾಗಿದ್ದರೆ ಫೋಕ್ಸ್‌ವ್ಯಾಗನ್ ಗಾಲ್ಫ್ ಕಾರಲ್ಲಿ ಅಂತದ್ದೇನಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಕಿಕ್ಕಿಸಿರಿ...

Volkswagen Golf

Volkswagen Golf

ಪ್ರಶಸ್ತಿ ಆಯ್ಕೆಯು ಅತ್ಯಂತ ಹೆಚ್ಚು ಪೈಪೋಟಿಯಿಂದ ಸಾಗಿದ್ದರೂ, ತನ್ನದೇ ಆದ ಯೂನಿಕ್ ವಿನ್ಯಾಸ ಹೊಂದಿರುವ ಫೋಕ್ಸ್‌ವ್ಯಾಗನ್ ಗಾಲ್ಫ್ ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿತ್ತು.

Volkswagen Golf

Volkswagen Golf

ಫೋಕ್ಯ್‌ವ್ಯಾಗನ್ ಗಾಲ್ಫ್ ಒಟ್ಟು 414 ಅಂಕಗಳನ್ನು ಪಡೆದರೆ ಟೊಯೆಟಾ ಕಾರು 202 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಆಲಂಕರಿಸಿದೆ. ಉಳಿದಂತೆ ವೊಲ್ವೊ ವಿ40 ಮೂರನೇ ಸ್ಥಾನ ಸಿಕ್ಕಿದೆ.

Volkswagen Golf

Volkswagen Golf

38 ವರ್ಷಗಳ ಇತಿಹಾಸವಿರುವ ಫೋಕ್ಸ್‌ವ್ಯಾಗನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಯಲ್ಲಿ ಈ ಹಿಂದೆ 1992ನೇ ಇಸವಿಯಲ್ಲಿ ಫೋಕ್ಸ್‌ವ್ಯಾಗನ್ ಪ್ರಶಸ್ತಿ ಆಲಂಕರಿಸಿತ್ತು.

Volkswagen Golf

Volkswagen Golf

ಒಟ್ಟಾರೆಯಾಗಿನ ಸಮತೋಲನ ಹೊಂದಿರುವ ವೈಶಿಷ್ಟ್ಯ ಹಾಗೂ ಸುರುಕ್ಷತೆ, ಆರಾಮದಾಯಕ ಹಾಗೂ ಹೆಚ್ಚಿನ ಇಂಧನ ಕ್ಷಮತೆಗಾಗಿ ಫೋಕ್ಸ್‌ವ್ಯಾಗನ್ ಪ್ರಶಸ್ತಿಗೆ ಆಯ್ಕೆಯಾಗಿದೆ.

Volkswagen Golf

Volkswagen Golf

ಏಳನೇ ಜನರೇಷನ್ ಫೋಕ್ಸ್‌ವ್ಯಾಗನ್ 1.2ಟಿಎಸ್‌ಐ, 1.4 ಟಿಎಸ್‌ಐ ಪೆಟ್ರೋಲ್, 1.6 ಟಿಡಿಐ ಹಾಗೂ 2.0- ಟಿಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ.

Volkswagen Golf

Volkswagen Golf

ಇಂಧನ ಕ್ಷಮತೆ

ಪೆಟ್ರೋಲ್ ಎಂಜಿನ್

ಪ್ರತಿ 100 ಕೀ.ಮೀಗೆ 4.8ರಿಂದ 5.2 ಲೀಟರ್

ಡೀಸೆಲ್ ಎಂಜಿನ್

ಪ್ರತಿ 100 ಕೀ.ಮೀಗೆ 3.8ರಿಂದ 4.4 ಲೀಟರ್

Most Read Articles

Kannada
English summary
A humble hatchback, the seventh generation Volkswagen Golf has won the coveted European Car of the Year 2013 award, beating seven other capable cars. The jury consisting of auto journalists from across europe had previously nominated eight cars for the title. These cars were Toyota GT86/Subaru BRZ, Volvo V40, Ford B-Max, Mercedes A-class, Renault Clio, Peugeot 208 and Hyundai i30.
Story first published: Tuesday, March 12, 2013, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X