ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಚೀನಾ ಎಂದ ತಕ್ಷಣವೆ ನೆನಪಿಗೆ ಬರೋದು ಅವರು ಇನ್ನಿತರೆ ಹೆಸರಾಂತ ಕಂಪೆನಿಗಳಿಂದ ವಸ್ಥುಗಳನ್ನು ನಕಲು ಮಡುವುದು ಮತ್ತು ಅವರ ಶೈಲಿಯನ್ನು ಕಾಪಿ ಮಾಡುವುದು.

ಚೀನಾ ಎಂದ ತಕ್ಷಣವೆ ನೆನಪಿಗೆ ಬರೋದು ಅವರು ಇನ್ನಿತರೆ ಹೆಸರಾಂತ ಕಂಪೆನಿಗಳಿಂದ ವಸ್ಥುಗಳನ್ನು ನಕಲು ಮಡುವುದು ಮತ್ತು ಅವರ ಶೈಲಿಯನ್ನು ಕಾಪಿ ಮಾಡುವುದು. ಚೀನಾದವರು ಇನ್ನಿತರೆ ದೇಶದಲ್ಲಿನ ವಸ್ತುಗಳನ್ನು ನಕಲು ಮಾಡಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಈ ವಿಧಾನವನ್ನು ಚೀನಾದವರ ಹಲವು ವರ್ಷಗಳಿಂದ ಮಾಡುತ್ತಿದ್ದೂ, ಇದೇ ಚೀನಾ ಮಾರುಕಟ್ಟೆಯ ಮೂಲ ಅರ್ಥವಾಗಿ ಹೋಗಿದೆ. ಆದರೆ ಇವರು ಕೇವಲ ವಸ್ಥುಗಳನ್ನು ಮಾತ್ರವಲ್ಲದೆ ಕಾರುಗಳ ತಯಾರಿಕೆಯನ್ನು ಕೂಡಾ ಕಾಪಿ ಮಾಡಿದ್ದಾರೆ. ಅಂತಹ ನಕಲು ಮಾಡಿರುವ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಕೈಲೀ ಜಿ v/s ರೋಲ್ಸ್ ರಾಯ್ಸ್ ಪ್ಯಾಂಥಮ್

ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಐಷಾರಾಮಿ ಕಾರುಗಳಿಂದಲೇ ಪ್ರಸಿದ್ಧವಾದ ರೋಲ್ಸ್ ರಾಯ್ಸ್ ಸಂಸ್ಥೆಯ ಪ್ಯಾಂಥಮ್ ಕಾರನ್ನು ಚೀನಾದವರು ನಕಲು ಮಾಡಿ ಮಾರುಕಟ್ಟೆಯಲ್ಲಿ ಕೈಲೀ ಜಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಈ ಕಾರಿನಲ್ಲಿ ರೋಲ್ಸ್ ರಾಯ್ಸ್ ನ ವಿಶೀಷ ವಿನ್ಯಾಸ, ಹೋಂ ಪೇಜ್ ಗ್ರಿಲ್, ಹೆಡ್‍‍ಲೈಟ್ ಅಷ್ಟೆ ಏಕೆ ಫ್ರಂಟ್ ಪೇಜ್ ಹೂಡ್ ಆರ್ನೆಟ್ ಅನ್ನು ಕೂಡ ನಕಲು ಮಾಡಿದ್ದಾರೆ. ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು 6.75 ಲೀಟರ್ ವಿ12 ಎಂಜಿನ್ ಅನ್ನು ಅಳವಡಿಸಲಾಗಿದ್ದು, ನಕಲು ಮಾಡಿದ ಪ್ಯಾಂಥಮ್ ಕಾರಿನಲ್ಲಿ (ಕೈಲೀ ಜಿ) 3.5 ಲೀಟರ್ ವಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಯೆಮಾ ಬಿ11 v/s ಬಿಎಂಡಬ್ಯೂ ಐ3

ಚೀನಾ ದೇಶವರು ಹೆಸರಾಂತ ಬಿಎಂಡಬ್ಯೂ ಸಂಸ್ಥೆಯ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್ ಕಾರಾದ ಐ3 ಅನ್ನು ನಕಲು ಮಾಡಿ ಯೆಮಾ ಬಿ11 ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಯೆಮಾ ಬಿ11 ಕಾರು ಬಿಎಂಡಬ್ಲ್ಯೂ ಐ3 ಕಾರಿನಂತೆ ಕಾಣುತ್ತದೆಯಾದರೂ ಐ3 ಕಾರು ಎಲೆಕ್ಟ್ರಾನಿಕ್ ಪವರ್‍‍ಟ್ರೈನ್ ಅನ್ನು ಹೊಂದಿದ್ದರೆ, ಬಿ11 ಕಾರು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಿಕ್ ಹೈಬ್ರೀಡ್ ಪವರ್‍‍ಟ್ರೈನ್ ಅನ್ನು ಹೊಂಡಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಚಂಗನ್ ಲಿಂಗ್ಸುವಾನ್ v/s ಟೊಯೊಟಾ ಇನೊವಾ ಕ್ರಿಸ್ಟಾ

ಕೆಲದಿನಗಳ ಹಿಂದಷ್ಟೆ ಬಿಡುಗಡೆಗೊಂಡ ಮಾರುತಿ ಸುಜುಕಿ ಎರ್ಟಿಗಾ ಕಾರು ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನಂತೆಯೆ ಕಾಣುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಚೀನಾದಲ್ಲಿನ ಚಂಗನ್ ಲಿಂಗ್ಸುವಾನ್ ಕಾರನ್ನು ನೋಡಿದರೆ ಏನನ್ನುತ್ತರೊ..? ಟೊಯೊಟಾ ಇನೊವಾ ಕ್ರಿಸ್ಟಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಮ್‍‍ಪಿವಿ ಕಾರು.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಆದ್ದರಿಂದ ಚೀನದವರೂ ಈ ಕಾರನ್ನು ಚೀನಾದ ಮಾರುಕಟ್ಟಯಲ್ಲಿ ಚಂಗನ್ ಲಿಂಗ್ಸುವಾನ್ ಎಂಬ ಹೆಸರಿನಲ್ಲಿ ನಕಲು ಮಾಡಿ ಮಾರಾಟ ಮಾಡುತ್ತಿದ್ದಾರೆ. ಚಂಗನ್ ಲಿಂಗ್ಸುವಾನ್ ಕಾರು ಬಹುತೇಕ ನೋಡಲು ಇನೊವಾ ಕ್ರಿಸ್ಟಾ ಕಾರಿನಂತೆಯೆ ಇದ್ದು, ಸೈಡ್ ಪ್ರೊಫೈಲ್ ಮತ್ತು ಪ್ರಂಟ್ ಎಂಡ್ ಕೂಡ ನೋಡಲು ಒಂದೇ ರೀತಿಯಿದೆ.

MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಜಿಯಾಂಗ್ನಾನ್ ಟಿಟಿ v/s ಮಾರುತಿ 800

ದೇಶದ ಸಣ್ಣ ಕಾರು ಮಾರುತಿ 800 ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟಗೊಂಡ ಕಾರು. ಈ ಕಾರನ್ನು ಚೀನಾದ ಕಾರು ತಯಾರಕ ಸಂಸ್ಥೆಯಾದ ಝೋಟೈ ನಕಲು ಮಾಡಿದೆ. ಮಾರುತಿ 800 ಕಾರನ್ನು ಮಾತ್ರವಲ್ಲದೆ ಇನ್ನು ಹಲವಾರು ಕಾರುಗಳನ್ನು ಈ ಸಂಸ್ಥೆಯು ನಕಲು ಮಾಡಿವೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ವಿಶೇಷವೇನೆಂದರೆ ಝೋಟೈ ಸಂಸ್ಥೆಯು ಮಾರುತಿ 800 ಕಾರಿನ ನಕಲನ್ನು ತಯಾರಿಸಲು ಸುಜುಕಿ ಸಂಸ್ಥೆಯಿಂದ ಅಧಿಕೃತವಾಗಿ ಅನುಮತಿಯನ್ನು ಪಡೆದಿದೆ. ಆದರೆ ಪ್ರಸ್ಥುತ ಹಲಾವಾರು ದೇಶದಲ್ಲಿ ಮಾರುಕಟ್ಟೆಯಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಚೀನಾದಲ್ಲಿ ಮಾತ್ರ ಇನ್ನು ಜಿಯಾಂಗ್ನಾನ್ ಟಿಟಿ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಗೀಲಿ ಮೆರ್ರಿ 300 v/s ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್

ಗೀಲಿ ಹಿಂದಿನ ತಲೆಮಾರಿನ ಮರ್ಸಿಡಿಸ್ ಬೆಂಜ್ ಕಾರನ್ನು ನಕಲು ಮಾಡಿದ್ದು, ಗೀಲಿ ಮೆರ್ರಿ 300 ಎಂಬ ಹೆಸರನ್ನು ನೀಡಿದೆ. ಗೀಲಿ ಮೆರ್ರಿ 300 ಕಾರು ಚೀನಾದ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಕಾರಿಗಿಂತಲೂ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಡಯಾಬ್ಲೊ ವಿಟಿ v/s ಲ್ಯಾಂಬೋರ್ಗಿನಿ ಡಯಾಬ್ಲೊ

ಚೀನಾದ ಉತ್ಪಾದಕರು ಪ್ರಪಂಚದ ಜನಪ್ರಿಯ ಸೂಪರ್ ಮಾಡಲ್ ಕಾರು ಲ್ಯಾಂಬೋರ್ಗಿನಿ ಡಯಾಬ್ಲೊ ಕಾರಿನ ವಿನ್ಯಾಸವನ್ನು ಕಾಪಿ ಮಾಡುವುದಲ್ಲದೆ, ಕಾರಿನ ಹೆಸರನ್ನು ಕೂಡ ನಕಲು ಮಾಡಿದೆ. ಡಯಾಬ್ಲೊ ವಿಟಿ ಕಾರು ನೋಡಲು ಹೆಚ್ಚುವರಿ ಲ್ಯಾಂಬೋರ್ಗಿನಿ ಡಯಾಬ್ಲೊ ಕಾರನ್ನೆ ಹೋಲುತ್ತದೆ. ಡಯಾಬ್ಲೊ ವಿಟಿ ಕಾರು ಟೊಯೊಟಾ ಸಂಸ್ಥೆಯ ವಿ8 ಎಂಜಿನ್ ಅನ್ನು ಪಡೆದಿದ್ದು 450 ಬಿಹೆಚ್‍ಪಿ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ವಿಕ್ಟರಿ ಎಸ್10 v/s ಕ್ಯಾಡಿಲಾಕ್ ಎಸ್ಕಲೇಟ್

ಕ್ಯಾಡಿಲಾಕ್ ಎಸ್ಕಲೇಟ್ ಎಸ್‍ಯುವಿ ಕಾರು ಅಮೆರಿಕಾದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಆದರೆ ಚೀನಾದ ಕಾರು ತಯಾರಕರು ಈ ಕಾರಿನ ಎಲ್ಲವನ್ನು ನಕಲು ಮಾಡಿ ವಿಕ್ಟರಿ ಎಸ್10 ಎಂಬ ಹೆಸರನ್ನು ನೀಡಿದ್ದು, ಇದರಲ್ಲಿನ 2.0 ಲೀಟರ್ ಎಂಜಿನ್ 116 ಬಿಹೆಚ್‍‍ಪಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಸುಝೌ ಈಗಲ್ ಕ್ಯಾರಿ v/s ಪೋರ್ಷೆ ಕಾಯ್‍‍ಮೆನ್

ಚೀನಾದ ಕಾರು ಉತ್ಪಾದಕರು ಕೇವಲ ಲ್ಯಾಂಬೋರ್ಗಿನಿಯ ಡಯಾಬ್ಲೊ ಕಾರು ಮಾತ್ರವಲ್ಲದೆ ಪೋರ್ಷೆ ಕಾಯ್‍‍ಮೆನ್ ಪರ್ಫಾರ್ಮೆನ್ಸ್ ಕಾರನ್ನು ಕೂಡ ನಕಲು ಮಾಡಿ ಸುಝೌ ಈಗಲ್ ಕ್ಯಾರಿ ಎಂಬ ಹೆಸರನ್ನು ನೀಡಿದೆ. ಸುಝೌ ಈಗಲ್ ಕ್ಯಾರಿ ಕಾರು ಎಲೆಕ್ಟ್ರಿಕ್ ಪವರ್‍‍ಟ್ರೈನ್ ಅನ್ನು ಪಡೆದಿದ್ದು, ಹೆಚ್ಚುವರಿಯಾಗಿ ಪೋರ್ಷೆ ಕಾಯ್‍‍ಮೆನ್ ಕಾರನ್ನು ಹೋಲುತ್ತದೆ.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಹುವಾಂಗ್ಹ ಅರೋರಾ v/s ಸ್ಯಾಂಗ್ಯಾಂಗ್ ರೆಕ್ಸ್ಟನ್

ಕೊರಿಯಾದ ಕಾರ್ ಉತ್ಪಾದಕರಿಂದ ದೇಶದಲ್ಲಿ ಮಾರಾಟವಾಗುವ ಏಕೈಕ ಉತ್ಪನ್ನವೆಂದರೆ ಕೊನೆಯ ತಲೆಮಾರಿನ ಸ್ಯಾಂಗ್ಯಾಂಗ್ ರೆಕ್ಸ್ಟನ್. ವಾಸ್ತವವಾಗಿ, ಮಹೀಂದ್ರಾ ಆಂಡ್ ಮಹೀಂದ್ರಾ ಕೊರಿಯನ್ ಬ್ರಾಂಡ್ ಖರೀದಿಸಿದ ನಂತರ ರೆಕ್ಸ್ಟನ್ ಭಾರತಕ್ಕೆ ಈ ಕಾರನ್ನು ತಯಾರು ಮಾಡಿತ್ತು.

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ರೆಕ್ಸಾನ್ ಅನ್ನು ಚೀನಾದ ಕಾರು ತಯಾರಕ ಹುವಾಂಗ್ಹ ಎಂಬಾತನಿಂದ ನಕಲು ಮಾಡಲಾಗಿದೆ. ಹುವಾಂಗ್ಹ ಅರೋರಾ ಎಂದು ಹೆಸರಿಸಲ್ಪಟ್ಟ ಈ ಎಸ್ಯುವಿ ರೆಕ್ಸ್ಟನ್ ನಂತೆ ಕಾಣುತ್ತದೆ.

MOST READ: ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಹುವಾಂಗ್ಹ ಸಿಯುವಿ v/s ಹ್ಯುಂಡೈ ಸ್ಯಾಂಟಾ ಎಫ್ಇ

ಹುವಾಂಗ್ಹ ಸಂಸ್ಥೆಯು ರೆಕ್ಸ್ಟನ್ ಕಾರು ಮಾತ್ರವಲ್ಲದೆ ಹ್ಯುಂಡೈ ಸಂಸ್ಥೆಯ ಎಸ್‍‍ಯುವಿ ಕಾರಾದ ಸ್ಯಾಂಟಾ ಎಫ್‍ಇ ಕಾರನ್ನು ನಕಲು ಮಾಡಿ ಹುವಾಂಗ್ಹ ಸಿಯುವಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಹೆಚ್ಚುಬರೀ ನೋಡಲು ಸ್ಯಾಂಟಾ ಎಫ್‍ಇ ಕಾರಿನ ವಿನ್ಯಾಸವನ್ನೆ ಹೋಲುತ್ತದೆ.

Most Read Articles

Kannada
English summary
10 copycat cars from China: Rolls Royce Phantom to Toyota Innova Crysta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X