ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

Written By:

ಪ್ರಪಂಚದ ಅತಿ ದೊಡ್ಡ ಖಂಡ ಏಷ್ಯಾದಲ್ಲಿ ಅತಿ ಉದ್ದದ ಹೆದ್ದಾರಿಯೊಂದು ಹಾದು ಹೋಗುತ್ತಿರುವ ವಿಷಯ ನಿಮಗೆ ತಿಳಿದಿದೆಯೇ? ಹೌದು, ಭಾರತ ಒಳಗೊಂಡ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ರಸ್ತೆಯೊಂದು ಹಾದು ಹೋಗುತ್ತಿದೆ. ಇದು ಏಷ್ಯಾದಲ್ಲೇ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿರುವ ಹೆದ್ದಾರಿಯಾಗಿದೆ.

ಏಷಿಯನ್ ಹೈವೇ ಅಥವಾ ಎಎಚ್-1 ಎಂದೇ ಕರೆಯಲ್ಪಡುವ ಈ ಹೆದ್ದಾರಿಯು 10ಕ್ಕೂ ಹೆಚ್ಚು ರಾಷ್ಟ್ರಗಳ ಭೂ ಪ್ರದೇಶದಲ್ಲಿ ಹಾದು ಹೋಗುತ್ತದೆ. ಈ ಬಗ್ಗೆ ಸಮಗ್ರ ವಿವರಗಳಿಗಾಗಿ ನಮ್ಮ ಚಿತ್ರ ಪುಟದತ್ತ ಭೇಟಿ ಕೊಡಿರಿ...

To Follow DriveSpark On Facebook, Click The Like Button
ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

ಏಷ್ಯಾ ಹೈವೇ ಜಾಲದ ಅತಿ ಉದ್ದದ ರಸ್ತೆ ಸಂಪರ್ಕವನ್ನು ಹೊಂದಿರುವ ಏಷಿಯನ್ ಹೈವೇ 1 ಬರೋಬ್ಬರಿ 20,557 ಕೀ.ಮೀ. ದೂರವನ್ನು ಕ್ರಮಿಸುತ್ತದೆ.

ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

ಪೂರ್ವ ಭಾಗದಲ್ಲಿ ಜಪಾನ್‌ನ ಟೊಕಿಯೋದಿಂದ ಆರಂಭವಾಗುವ ಏಷಿಯನ ಹೈವೇ ಪಶ್ಚಿಮ ಭಾಗದಲ್ಲಿ ಟರ್ಕಿಯ ಇಸ್ತಾಂಬುಲ್ ಎಂಬ ನಗರದಲ್ಲಿ ಕೊನೆಗೊಳುತ್ತದೆ.

ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

ಈ ನಡುವೆ ಜಪಾನ್ ನಿಂದ ಕೊರಿಯಾ, ಚೀನಾ, ಹಾಂಕಾಂಗ್, ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಇರಾನ್ ಹಾದಿಯಾಗಿ ಟರ್ಕಿ ಮತ್ತು ಬಲ್ಗೇರಿಯಾ ಗಡಿ ಪ್ರದೇಶದಲ್ಲಿ ಪಶ್ಚಿಮ ಇಸ್ತಾಂಬುಲ್ ನಲ್ಲಿ ಯುರೋಪಿಯನ್ ರೂಟ್ ಇ80 ಸಮೀಪದಲ್ಲಿ ಕೊನೆಗೊಳ್ಳುತ್ತದೆ.

ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

ಭಾರತದಲ್ಲಿ ಏಷಿಯನ್ ಹೈವ್ 1 ಹೆದ್ದಾರಿಯು ಅಸ್ಸಾಂ, ನ್ಯಾಗಲಾಂಡ್, ಅರುಣಾಚಲ ಪ್ರದೇಶ, ಮೇಘಾಲಯ, ಪಶ್ಚಿಮ ಬಂಗಾಳ, ನವದಹೆಲಿ ಮುಂತಾದ ರಾಜ್ಯಗಳನ್ನು ಸಂಪರ್ಕಿಸುತ್ತದೆ.

ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿ 39, ರಾಷ್ಟ್ರೀಯ ಹೆದ್ದಾರಿ 36, ರಾಷ್ಟ್ರೀಯ ಹೆದ್ದಾರಿ 37 ಮತ್ತು ರಾಷ್ಟ್ರೀಯ ಹೆದ್ದಾರಿ 40 ರಸ್ತೆಗಳು ಏಷಿಯನ್ ಹೈವೇ 1ರ ಭಾಗವಾಗಿದೆ.

ಏಷಿಯನ್ ಹೈವೇ 1ರ ಭಾಗವಾಗಿರುವ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಇಂತಿದೆ.

ಏಷಿಯನ್ ಹೈವೇ 1ರ ಭಾಗವಾಗಿರುವ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಇಂತಿದೆ.

ಎನ್‌ಎಚ್ 39: ಮೊರೆಹ-ಇಂಫಾಲ-ಕೊಹಿಮಾ-ಡಿಮಾಪುರ

ಎನ್‌ಎಚ್ 36: ದಿಮಾಪುರ - ನಾಗೌನ್

ಎನ್‌ಎಚ್ 37: ನಾಗೌನ್ - ಜೋರಬಾತ್

ಎನ್‌ಎಚ್ 40: ಜೋರಾಬಾತ್ - ಶಿಲ್ಲಾಂಗ್ - ದವ್ಕಿ

ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

ಭಾರತದ ಪಶ್ಚಿಮ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 35, ರಾಷ್ಟ್ರೀಯ ಹೆದ್ದಾರಿ 2 ಮತ್ತು ರಾಷ್ಟ್ರೀಯ ಹೆದ್ದಾರಿ 1 ಇದರ ಭಾಗವಾಗಿದೆ.

ಏಷಿಯನ್ ಹೈವೇ 1ರ ಭಾಗವಾಗಿರುವ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಇಂತಿದೆ.

ಏಷಿಯನ್ ಹೈವೇ 1ರ ಭಾಗವಾಗಿರುವ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಇಂತಿದೆ.

ಪಶ್ಚಿಮ ಭಾರತ

ಎನ್‌ಎಚ್ 35: ಪೆಟ್ರಾಪೋಲ್ - ಕೋಲ್ಕತ್ತಾ

ಎನ್‌ಎಚ್ 2: ಕೋಲ್ಕತ್ತಾ - ದುರ್ಗಾಪುರ - ಅಸಾನ್ಸೋಲ್ - ಬಾರ್ಹಿ - ಅಲಹಾಬಾದ್ - ಕಾನ್ಪುರ - ಆಗ್ರಾ - ನವದೆಹಲಿ

ಎನ್‌ಎಚ್ 1: ನವದೆಹಲಿ - ಅತ್ತಾರಿ.

ಏಷ್ಯಾದ ಅತಿ ಉದ್ದದ ಹೆದ್ದಾರಿ; ನೀವು ಕೇಳರಿಯದ ಸತ್ಯಗಳು!

2003 ನವೆಂಬರ್ ನಲ್ಲಿ ಏಷಿಯನ್ ಹೈವೇ 1ಕ್ಕೆ ಜಪಾನ್ ನ 1200 ಕೀ.ಮೀ. ಹಾದಿಯನ್ನು ಸೇರ್ಪಡೆಗೊಳಿಸಲಾಗಿತ್ತು.

Read more on ಭಾರತ india
English summary
Amazing Facts Revealed About Asia's Longest Road – Must Know!
Story first published: Saturday, April 23, 2016, 10:45 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark