ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

Written By:

ಡಾ. ಡ್ರೆ ಎಂಬ ಅಕ್ಕರೆಯ ಹೆಸರಿನಿಂದಲೇ ಜನಪ್ರಿಯವಾಗಿರುವ ಅಮೆರಿಕದ ಖ್ಯಾತ ಸಂಗೀತಕಾರ 51ರ ಹರೆಯದ ಆಂಡ್ರೆ ರೊಮೆಲ್ ಯಂಗ್ ಖಾಸಗಿ ಜೆಟ್ ವಿಮಾನಗಿಂತಲೂ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುವ ಅತ್ಯಂತ ದುಬಾರಿ ಕ್ಯಾಡಿಲಾಕ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬರೋಬ್ಬರಿ 41.29 ಬಿಲಿಯನ್ ರುಪಾಯಿಗಳ ಅಸ್ತಿ ಸಂಪಾದಿಸಿರುವ ಡಾ. ಡ್ರೆ, 1.33 ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ 2016 ಕ್ಯಾಡಿಲಾಕ್ ಎಸ್ಕಲೇಡ್ ಇಎಸ್ ವಿ ವಾಹನವನ್ನು ಖರೀದಿಸಿದ್ದಾರೆ.

To Follow DriveSpark On Facebook, Click The Like Button
ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಅಮೆರಿಕದ ಖ್ಯಾತ ಸಂಗೀತಗಾರನಿಗೆ ಕ್ಯಾಲಿಫೋರ್ನಿಯಾ ತಳಹದಿಯ ಬೆಕೆರ್ ಆಟೋಮೋಟಿವ್ ಡಿಸೈನ್ ಸಂಸ್ಥೆಯು ಈ ವಿಶಿಷ್ಟ ವಾಹನವನ್ನು ಡಾ. ಡ್ರೆ ಅವರಿಗೆ ಹಸ್ತಾಂತರಿಸಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಈ ಕಪ್ಪು ವರ್ಣದ ಗಾಡಿಯ ಮುಂಭಾಗದಲ್ಲಿ ಬೃಹತ್ತಾದ ಸಿಗ್ನೇಚರ್ ಗ್ರಿಲ್ ಕಾಣಬಹುದಾಗಿದೆ. ಇದಕ್ಕೆ ಹೊಂದಿಕೆಯಾಗಿ ಕ್ರೋಮ್ ಆವರಣವನ್ನು ಕೊಡಲಾಗಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

22 ಇಂಚುಗಳ ಅಲಾಯ್ ವೀಲ್ ಕ್ಯಾಡಿಲಾಕ್ ರಸ್ತೆ ಸಾನಿಧ್ಯವನ್ನು ಇಮ್ಮಡಿಗೊಳಿಸುತ್ತದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಕಾರಿನೊಳಗೆ ಹೆಚ್ಚು ಕ್ಯಾಬಿನ್ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದೆ. ಅಂದರೆ ಬೇಕಾದಷ್ಟು ಲೆಗ್ ರೂಂ ಮತ್ತು ಹೆಡ್ ರೂಂ ಕಾಪಾಡಿಕೊಂಡಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಡಾ. ಡ್ರೆ ವೈಯಕ್ತಿಕ ಬಯಕೆಗಳಿಗೆ ಅನುಸಾರವಾಗಿ ಹೆಚ್ಚಿನ ಬದಲಾವಣೆಗಳನ್ನು ಕಾರಿನೊಳಗೆ ತರಲಾಗಿದೆ. ಇದು ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸಲಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಸೈನಿಕ ವಾಹನಗಳಲ್ಲಿ ಇರುವಂತಹ ಮೊಬೈಲ್ ರೂಟರ್ ಸೇವೆಯನ್ನು ಈ ಬೃಹತ್ ವಾಹನದಲ್ಲಿ ಕೊಡಲಾಗಿದೆ. 4ಜಿ ಎಲ್ ಟಿಇ ಸೆಲ್ಯೂಲರ್ ಮೊಡೆಮ್ ಇದರಲ್ಲಿ ಪ್ರಮುಖವಾಗಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಆಫ್ ರೋಡ್ ಚಾಲನೆಗೂ ಹೊಂದಿಕೆಯಾಗುವ ರೀತಿಯಲ್ಲಿ ಹೆಚ್ಚು ಚಕ್ರಾಂತರ ಮತ್ತು ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಳ್ಳಲಾಗಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ವಾಹನದೊಳಗೆ ವಿಮಾನದ ಶೈಲಿಯಲ್ಲಿ ಮಡಚಬಹುದಾದ ಟೇಬಲ್ ಸೇವೆಯಿರಲಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ಇನ್ನು ವಾಣಿಜ್ಯ ಪಯಣದ ವೇಳೆ ಮೀಟಿಂಗ್ ಹಮ್ಮಿಕೊಳ್ಳಲು ಮುಖಾಮುಖಿಯಾದ ಆಸನ ವ್ಯವಸ್ಥೆಗಳನ್ನು ಕೊಡಲಾಗಿದೆ.

ಖಾಸಗಿ ಜೆಟ್ ಗಿಂತಲೂ ಆಡಂಬರದ ಕ್ಯಾಡಿಲಾಕ್ ಪಡೆದ ಕೋಟ್ಯಧಿಪತಿ

ವಾಹನದಲ್ಲಿ ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಬೃಹತ್ ಎಲ್ ಇಡಿ ಟಿ.ವಿ ವ್ಯವಸ್ಥೆಯಿರಲಿದೆ.

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಆಕರ್ಷಕ ಒಳಮೈ ನೋಟ

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಐಷಾರಾಮಿ ಆಸನ ವ್ಯವಸ್ಥೆ

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಎಂತವರನ್ನು ಒಂದು ಕ್ಷಣ ಮಂತ್ರ ಮುಗ್ಧಗೊಳಿಸುವ ಒಳಮೈ

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಮುಖಾಮುಖಿಯಾದ ಆಸನ ವ್ಯವಸ್ಥೆ

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಮಗದೊಂದು ಸ್ಟೈಲಿಷ್ ನೋಟ

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಸೈಡ್ ಡೋರ್ ಆರ್ಮ್ ರೆಸ್ಟ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಸೈಡ್ ಪ್ರೊಫೈಲ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ರಿಯರ್ ಪ್ರೊಫೈಲ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಗರಿಷ್ಠ ಗ್ರೌಂಡ್ ಕ್ಲಿಯರನ್ಸ್

English summary
Dr. Dre's Custom Cadillac Escalade Is More Luxurious Than A Private Jet
Story first published: Wednesday, April 27, 2016, 16:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark