ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಪಬ್‌ಜಿ ಹದಿಹರೆಯದವರ ನೆಚ್ಚಿನ ಆನ್‌ಲೈನ್ ಆಟಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಫೋನ್‌ನಲ್ಲಿ ಮಾತ್ರ ಆಡಬಹುದಾದ ಈ ಆಟವು ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ.

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಹಲವಾರು ಈ ಆಟದ ಬಗ್ಗೆ ಹುಚ್ಚರಾಗಿದ್ದಾರೆ. ಈ ರೀತಿಯ ಜನರನ್ನು ಆಕರ್ಷಿಸುವ ಸಲುವಾಗಿ ಗನ್ಸ್ ಅಂಡ್ ಹೋಸ್ ಕಂಪನಿಯು ಹೊಸ ಪಬ್‌ಜಿ ಹೆಲ್ಮೆಟ್ ಅನ್ನು ಪರಿಚಯಿಸಿದೆ. ಈ ಕಂಪನಿಯು ಮಹಾರಾಷ್ಟ್ರದ ಮುಂಬೈನಲ್ಲಿ ಕಚೇರಿಯನ್ನು ಹೊಂದಿದೆ.

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಈಗ ಕಂಪನಿಯು ಕೈಯಿಂದ ಚಿತ್ರಿಸಿದ ಪಬ್‌ಜಿ ಹೆಲ್ಮೆಟ್ ಅನ್ನು ಪರಿಚಯಿಸಿದೆ. ಸದ್ಯಕ್ಕೆ ಭಾರತದಲ್ಲಿ ಪಬ್‌ಜಿ ಆಟವನ್ನು ನಿಷೇಧಿಸಲಾಗಿದೆ ಎಂಬುದು ಗಮನಾರ್ಹ. ಆದರೂ ಸಹ ಈ ಆಟವು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಈ ಸಂದರ್ಭದಲ್ಲಿಯೇ ವಿನ್ನರ್-ವಿನ್ನರ್ ಚಿಕನ್ ಡಿನ್ನರ್ ಪದಗಳೊಂದಿಗೆ ಕೆತ್ತಿದ ಫೋಟೋಗಳನ್ನು ಹೊಂದಿರುವ ಪಬ್‌ಜಿ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ಹೆಲ್ಮೆಟ್‌ಗಳು ದ್ವಿಚಕ್ರ ವಾಹನ ಸವಾರರ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಈ ಕಾರಣಕ್ಕೆ ಭಾರತೀಯ ಮೋಟಾರು ವಾಹನ ಕಾಯ್ದೆಯನ್ವಯ ದ್ವಿಚಕ್ರ ವಾಹನ ಸವಾರರಿಗೆ ಮಾತ್ರವಲ್ಲದೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಹೆಲ್ಮೆಟ್ ಧರಿಸದೇ ಇರುವವರಿಗೆ ಗರಿಷ್ಠ ಮೊತ್ತದ ದಂಡ ವಿಧಿಸಲಾಗುತ್ತದೆ. ಗನ್ಸ್ ಅಂಡ್ ಹೋಸ್ ಕಂಪನಿಯು ಈ ಹೆಲ್ಮೆಟ್ ಅನ್ನು ಪಬ್‌ಜಿ ಪ್ರಿಯರನ್ನು ಆಕರ್ಷಿಸುವ ಸಲುವಾಗಿ ಬಿಡುಗಡೆಗೊಳಿಸಿದೆ.

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಕಂಪನಿಯು ಬಿಡುಗಡೆಗೊಳಿಸಿರುವ ಹೆಲ್ಮೆಟ್ ಗಳು ಐಎಸ್‌ಐ ಹಾಗೂ ಡಾಟ್ ಪ್ರಮಾಣಪತ್ರವನ್ನು ಹೊಂದಿವೆ. ಪಬ್‌ಜಿ ವಿನ್ಯಾಸವನ್ನು ಹೊಂದಿರುವ ಹೆಲ್ಮೆಟ್‌ಗಳನ್ನು ಪೂರ್ಣ ಮುಖದ ಹೆಲ್ಮೆಟ್ ಹಾಗೂ ಅರ್ಧ ಮುಖದ ಹೆಲ್ಮೆಟ್‌ಗಳಾಗಿ ಬಿಡುಗಡೆಗೊಳಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪಬ್‌ಜಿ ಪ್ರಿಯರಿಗಾಗಿ ಹೊಸ ಹೆಲ್ಮೆಟ್ ಬಿಡುಗಡೆಗೊಳಿಸಿದ ಗನ್ಸ್ ಅಂಡ್ ಹೋಸ್

ಹೊಸ ಹೆಲ್ಮೆಟ್ ಮಾತ್ರವಲ್ಲದೇ ಗನ್ಸ್ ಅಂಡ್ ಹೋಸ್ ಕಂಪನಿಯು ಹೆಲ್ಮೆಟ್ ಸ್ವಚ್ಛಗೊಳಿಸುವ ಹಾಗೂ ಯುವಿ ಪ್ರೊಟೆಕ್ಷನ್ ಗ್ಲಾಸ್ ಸೇರಿದಂತೆ ವಿಶೇಷ ಫೀಚರ್ ಗಳನ್ನು ಬಿಡುಗಡೆಗೊಳಿಸಿದೆ. ಈ ಫೀಚರ್ ವೆಗಾ ಕಂಪನಿಯ ಜೆಟ್ ಹೆಲ್ಮೆಟ್‌ಗಳಲ್ಲಿ ಈ ಎಲ್ಲ ಕೆಲಸಗಳನ್ನು ಮಾಡುತ್ತದೆ.

Most Read Articles

Kannada
English summary
Guns and hoses launches PubG Helmet. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X