ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ನೀಡಲಿದೆ ಬೆಂಗಳೂರು !!

Written By:

ಭಾರತ ದೇಶದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರು ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸರ್ವಿಸ್ ಪಡೆದುಕೊಳ್ಳಲಿದೆ ಎಂಬ ಖುಷಿ ವಿಚಾರ ಇಲ್ಲಿದೆ.

ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸೇವೆ ನೀಡಲಿದೆ ಬೆಂಗಳೂರು !!

ತುಂಬ್ಯ ಏವಿಯೇಷನ್ ಸಂಸ್ಥೆಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ಲಿಮಿಟೆಡ್ (BIAL) ಸಹಭಾಗಿತ್ವದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದ್ದು, ಕರ್ನಾಟಕದ ಖ್ಯಾತಿ ಮತ್ತಷ್ಟು ಹೆಚ್ಚಲಿದೆ.

ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸೇವೆ ನೀಡಲಿದೆ ಬೆಂಗಳೂರು !!

ತುಂಬ್ಯ ಏವಿಯೇಷನ್ ಸಂಸ್ಥೆಯು 13 ಸೀಟ್ ಹೊಂದಿರುವ ಬೆಲ್ 412 ಹೆಲಿಕ್ಯಾಪ್ಟರ್ ಮತ್ತು 5 ಸೀಟ್ ಹೊಂದಿರುವ ಬೆಲ್ 407 ಹೆಲಿಕ್ಯಾಪ್ಟರ್‌ಗಳನ್ನು ಈ ಸೇವೆಗೆ ಬಳಸಿಕೊಳ್ಳಲು ಮುಂದಾಗಿದೆ.

ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸೇವೆ ನೀಡಲಿದೆ ಬೆಂಗಳೂರು !!

ಟ್ಯಾಕ್ಸಿಯಂತೆ ಕೆಲಸ ನಿರ್ವಹಿಸುವ ಹೆಲಿಕ್ಯಾಪ್ಟರ್‌ಗಳು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ಲಿಮಿಟೆಡ್ ಸ್ಥಳದಿಂದ ಇಲೆಕ್ಟ್ರಾನಿಕ್ ಸಿಟಿವರೆಗೆ ಟ್ಯಾಕ್ಸಿ ಸೇವೆ ನೀಡಲಿವೆ.

ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸೇವೆ ನೀಡಲಿದೆ ಬೆಂಗಳೂರು !!

ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರು ನಗರದಲ್ಲಿ 90 ಹೆಲಿಪ್ಯಾಡ್‌ಗಳಿದ್ದು, ಮೇಲ್ಛಾವಣಿ ಹೊಂದಿರುವ ಹೆಲಿಪ್ಯಾಡ್‌ಗಳೂ ಸೇರಿ ಉಪಯೋಗಿಸದೆ ಹಾಗೆಯೇ ಉಳಿದುಕೊಂಡಿದ್ದು, ಸರ್ಕಾರ ಮತ್ತೆ ಅಗತ್ಯ ದಾಖಲೆಗಳನ್ನು ಪರಿಶೋಧಿಸಿ ಶೀಘ್ರದಲ್ಲೇ ಅವರಿಗೆ ಕಾರ್ಯಾಚರಣೆ ನೆಡೆಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕ್ಯಾಪ್ಟರ್ ಟ್ಯಾಕ್ಸಿ ಸೇವೆ ನೀಡಲಿದೆ ಬೆಂಗಳೂರು !!

ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಂಡಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರ, ಈ ಹೆಲಿಕ್ಯಾಪ್ಟಾರ್ ಟ್ಯಾಕ್ಸಿ ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುತ್ತಾ ? ಕಾದುನೋಡಬೇಕಾಗಿದೆ.

English summary
Bangalore will get the country's first helicopter taxi service by November 2017. Thumby Aviation has partnered with the Bangalore International Airport Limited (BIAL) to offer the service.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark