ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

Written By:

ಎರಡನೇ ಮಹಾಯುದ್ಧದಲ್ಲಿ ಬಲಿಷ್ಠ ಅಮೆರಿಕಾಗೆ ಶರಣಾಗಿದ್ದ ಜಪಾನ್‌ ಸಂಸ್ಥೆಗಳ ಮೇಲೆ ವಿಮಾನಗಳನ್ನು ತಯಾರಿಸುವುದರ ವಿರುದ್ಧ ನಿರ್ಬಂಧ ಹೇರಲಾಗಿತ್ತು. ಈಗ ಎಲ್ಲ ತೊಡಕುಗಳನ್ನು ನಿವಾರಿಸಿರುವ ಜಪಾನ್ ಮೂಲದ ಐಕಾನಿಕ್ ಮಿಟ್ಸುಬಿಸಿ ಸಂಸ್ಥೆಯು ಚೊಚ್ಚಲ ದೇಶೀಯ ಪ್ರಯಾಣಿಕ ಜೆಟ್ ಹಾರಿಸುವ ಮೂಲಕ ಜಪಾನ್ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿಯನ್ನು ತಂದುಕೊಟ್ಟಿದೆ.

Also Read: ಅತಿ ಹೆಚ್ಚು ನಿರ್ಮಿಸಿದ 10 ಯುದ್ಧ ವಿಮಾನಗಳು

ದಶಕಗಳಷ್ಟು ಕಾಲದ ನಿರಂತರ ಅಧ್ಯಯನದ ಬಳಿಕ ಮಿಟ್ಸುಬಿಸಿ ದೇಶೀಯ ಸಣ್ಣ ಪ್ರಯಾಣಿಕ ಜೆಟ್ ವಿಮಾನಗಳನ್ನು ಯಶಸ್ವಿ ಪರೀಕ್ಷಾರ್ಥ ಹಾರಾಟವನ್ನು ಹಮ್ಮಿಕೊಳ್ಳಲಾಗಿತ್ತು.

To Follow DriveSpark On Facebook, Click The Like Button
ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

ಜಾಗತಿಕ ಸಣ್ಣ ಪ್ರಯಾಣಿಕ ವಿಮಾನಗಳಲ್ಲಿ ಬ್ರೆಜಿಲ್ ಮತ್ತು ಕೆನೆಡಾ ದೇಶಗಳಿಗೆ ಮಿಟ್ಸುಬಿಸಿ ರಿಜನಲ್ ಜೆಟ್ (ಎಂಆರ್‌ಜೆ) ವಿಮಾನಗಳು ಪ್ರತಿಸ್ಪರ್ಧಿಯಾಗಲಿದೆ.

ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

ಇದನ್ನು ಮಿಟ್ಸುಬಿಸಿ ಹೆವಿ ಇಂಡಸ್ಟ್ರೀಸ್ ಅಭಿವೃದ್ಧಿಗೊಳಿಸಿದ್ದು, ಜಪಾನ್‌ನ ನಗೊಯಾ ವಿಮಾನ ನಿಲ್ದಾಣದಲ್ಲಿ ಯಶಸ್ವಿ ಪರೀಕ್ಷೆಯನ್ನು ನಡೆಸಲಾಗಿದೆ.

ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

ಎರಡು ಎಂಜಿನ್ ನಿಯಂತ್ರಿತ ಈ ವಿಮಾನ 35 ಮೀಟರ್ ದೂರದ ವರೆಗೆ ಸರಾಗವಾಗಿ ಹಾರಾಟ ನಡೆಸಿದೆ.

ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

ಇದರೊಂದಿಗೆ ಜಪಾನ್ ವಿಮಾನಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿರುವ ಮಿಟ್ಸುಬಿಸಿ, 1962ರ ಬಳಿಕ ವಾಣಿಜ್ಯ ವಿಮಾನಯಾನಕ್ಕೆ ಕಾಲಿಟ್ಟಿರುವ ಮೊದಲ ಸಂಸ್ಥೆ ಎನಿಸಿಕೊಂಡಿದೆ.

ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

ಬ್ರೆಜಿಲ್‌ನ ಎಂಬ್ರೇಸರ್ ಮತ್ತು ಕೆನಡಾದ ಬಾಂಬರ್ಡಿಯರ್ ವಿಮಾನಯಾನ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಮಿಟ್ಸುಬಿಸಿ ಜೆಟ್ ವಿಮಾನವು 80 ಪ್ರಯಾಣಿಕರನ್ನು ಸಾಗಿಸುವಷ್ಟು ಸಮರ್ಥವೆನಿಸಿದೆ.

ಜಪಾನ್‌ ಜನತೆಯಲ್ಲಿ ಯುದ್ಧ ಗೆದ್ದಷ್ಟು ಖುಷಿ ತಂದುಕೊಟ್ಟ ವಿಮಾನ

ಮುಂದಿನ ತಲೆಮಾರಿನ ಮಿಟ್ಸುಬಿಸಿ ರಿಜನಲ್ ಜೆಟ್ ವಿಮಾನಗಳು ಹೆಚ್ಚು ಇಂಧನ ಕ್ಷಮತೆಯನ್ನು ನೀಡಲಿದ್ದು, ಹೆಚ್ಚು ಅನುಕೂಲ ಹಾಗೂ ಆರಾಮದಾಯಕ ಪಯಣವನ್ನು ಒದಗಿಸಲಿದೆ.

English summary
Japan's first ever passenger jet Mitsubishi Regional Jet
Story first published: Wednesday, November 25, 2015, 17:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark