ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

By Nagaraja

ತಂತ್ರಜ್ಞಾನದ ವಿಷಯದಲ್ಲೇ ಮಾನವ ಎಷ್ಟೇ ಮುಂದುವರಿದರೂ ಆತನ ನಿಯಂತ್ರಣಕ್ಕೆ ಬಾರದ ಕೆಲವು ಶಕ್ತಿಗಳಿವೆ. ಇವುಗಳು ನಿಸರ್ಗ ನೀಡಿದ ಅಪೂರ್ವ ಕೊಡುಗೆಗಳಾಗಿವೆ. ಇವನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ.

ಮೊದಲು ಮೋಡ ಕವಿದ ವಾತಾವರಣ. ಬಳಿಕ ಗಾಳಿ, ಮಳೆ ಜೊತೆಗೆ ಗುಡುಗು, ಮಿಂಚು, ಸಿಡಿಲು ಇವೆಲ್ಲವೂ ಏಕಕಾಲಕ್ಕೆ ಸಂಭವಿಸುವಾಗ ಮೈ ಜುಮ್ ಎನಿಸುತ್ತದೆ. ಇವೆಲ್ಲವೂ ಪ್ರಕೃತಿ ಮಾತೆಯ ಸಹಜ ಪ್ರವೃತ್ತಿ. ಹಾಗಾಗಿ ಇವುಗಳು ಮಾಡುವ ನಾಶನಷ್ಟಗಳನ್ನು ನಾವು ಎರಡು ಕೈಗಳಿಂದ ಸ್ವೀಕರಿಸಬೇಕಾಗುತ್ತದೆ.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ಇಂದಿನ ಈ ಲೇಖನದಲ್ಲಿ ಗುಡುಗಿನ ಘರ್ಜನೆಯ ಜೊತೆಗೆ ಜೋರಾಗಿ ಮಳೆ ಸುರಿಯುತ್ತಿರುವಾಗಲೇ ಟೇಕ್ ಆಫ್ ಆಗಲು ಸಜ್ಜಾಗಿ ನಿಂತಿರುವ ವಿಮಾನಕ್ಕೆ ಮಿಂಚು ಸಿಡಿಲು ಬಡಿಯುವ ರೋಚಕ ದೃಶ್ಯಗಳನ್ನು ನಾವು ನಿಮ್ಮ ಜೊತೆ ಹಂಚಿಕೊಳ್ಳಲಿದ್ದೇವೆ.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ದೃಶ್ಯಗಳನ್ನು ಸೆರೆಹಿಡಿದಿರುವ ವ್ಯಕ್ತಿಯ ಧೈರ್ಯವನ್ನು ಮೆಚ್ಚಲೇಬೇಕು.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ವಿದ್ಯುತ್ ಪ್ರವಾಹಗಿಂತಲೂ ವೇಗವಾಗಿ ಬಡಿಯುವ ಮಿಂಚು ಸಿಡಿಲು ನೇರವಾಗಿ ವಿಮಾನವನ್ನು ಆಕ್ರಮಿಸುತ್ತದೆ.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ಇನ್ನೇನು ನೋಡು ನೋಡುತ್ತಿರುವಾಗಲೇ ವಿದ್ಯುತ್ ಕಣಗಳು ಬೆಂಕಿ ಜ್ವಾಲೆಯಂತೆ ವಾತಾವರಣವನ್ನು ಆವರಿಸುತ್ತದೆ.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ಅಷ್ಟಕ್ಕೂ ಈ ಘಟನೆಯು ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಸಂಭವಿಸಿದ್ದು, ಮಿಂಚು ಸಿಡಿಲು ಬಡಿತಕ್ಕೆ ಡೆಲ್ಟಾ ಏರ್ ಲೈನ್ಸ್ ವಿಮಾನ ಸೋಲೊಪ್ಪಿಕೊಳ್ಳಲೇ ಬೇಕಾಯಿತು.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ಅಧಿಕೃತ ವರದಿಗಳ ಪ್ರಕಾರ ಹವಾಮಾನ ವೈಪರೀತ್ಯದ ನಡುವೆಯೇ ಡೆಲ್ಟಾ ಏರ್ ಲೈನ್ಸ್ ನ ಬೋಯಿಂಗ್ 737-900ಇಆರ್ ವಿಮಾನ ಟೇಕ್ ಆಫ್ ಆಗಲು ಸಿದ್ಧತೆ ನಡೆಸುತ್ತಿತ್ತು.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ಈ ವೇಳೆ ವಿಮಾನದೊಳಗೆ 111 ಪ್ರಯಾಣಿಕರು ಹಾಗೂ ಆರು ವಿಮಾನ ಸಿಬ್ಬಂದಿಗಳು ಇದ್ದರು ಎಂಬುದು ತಿಳಿದು ಬಂದಿದೆ. ಆದರೆ ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಟೇಫ್ ಆಗಲು ಸಜ್ಜಾಗಿ ನಿಂತಿದ್ದ ವಿಮಾನಕ್ಕೆ ಮಿಂಚು ಸಿಡಿಲು ಬಡಿತ!

ವಿಮಾನಕ್ಕೆ ಮಿಂಚು, ಸಿಡಿಲು ಬಡಿತ ರೋಚಕ ವೀಡಿಯೊ ನೋಡಲು ಮುಂದುವರಿಯಿರಿ...

ವಿಸ್ಮಯಕಾರಿ ವಿಡಿಯೋ ವೀಕ್ಷಿಸಿ

Most Read Articles

Kannada
Read more on ವಿಮಾನ plane
English summary
Lightning strikes Boeing 737 plane at Atlanta airport
Story first published: Saturday, August 22, 2015, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X