ಇದೇನಿದು ಐಷಾರಾಮಿ ಬೆಂಝ್ ಸೈಡ್ ಬಿಸಿನೆಸ್?

Written By:

ಇದೇನಿದು ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್‌ನ ಸೈಡ್ ಬ್ಯುಸಿನೆಸ್ ಎಂದು ಗಾಬರಿಯಾಗಬೇಡಿರಿ? ಯಾಕೆಂದರೆ ಫಾರ್ಮುಲಾ ಒನ್ ಎಫ್1 ರೇಸ್ ಹತ್ತಿರ ಬಂದಿರುವಂತೆಯೇ ಮೋಟಾರ್ ಸ್ಪೋರ್ಟ್ಸ್ ಪರಿಕರಗಳನ್ನು ಬೆಂಝ್ ಪ್ರಸ್ತುತಪಡಿಸಿದೆ.

ಬೆಂಝ್ ಮೋಟಾರ್ ಸ್ಪೋರ್ಟ್ಸ್ ಕಲೆಕ್ಷನ್‌ಗಳಲ್ಲಿ ಹೆಸರಾಂತ ಬ್ರಾಂಡ್‌ಗಳಾದ ರಿಟ್ಸ್ ವಾಚ್, ಕ್ಯಾಪ್, ಜ್ಯಾಕೆಟ್ ಹಾಗೂ ಟಿ-ಶರ್ಟ್‌ಗಳಂತಹ ಐಟೆಮ್‌ಗಳು ಸೇರಿಕೊಂಡಿವೆ.

ಇದೀಗಷ್ಟೇ ಫಾರ್ಮುಲಾ ಒನ್ ಕಾರನ್ನು ಬೆಂಝ್ ಅನಾವರಣಗೊಳಿಸಿತ್ತು. ಇದರ ಮುಂದುವರಿದ ಭಾಗವೆಂಬಂತೆ ಕ್ರೀಡಾ ಸಾಮಾಗ್ರಿಗಳನ್ನು ಪರಿಚಯಿಸಿದೆ.

ಹಾಗಿದ್ದರೆ ಇನ್ಯಾಕೆ ತಡ ಈಗಾಗಲೇ ಮರ್ಸಿಡಿಸ್ ಬೆಂಝ್ ಡೀಲರ್‌ಶಿಪ್ ಅಥವಾ ಅಂತರ್ಜಾಲ ಮೂಖಾಂತರ ಬೆಂಝ್ ಲಿಮಿಟೆಡ್ ಅಡಿಷನ್ ಪರಿಕರಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

To Follow DriveSpark On Facebook, Click The Like Button
Mercedes 2013 Motorsports Merchandise Collection

ಬೆಂಝ್ ಉತ್ಪನ್ನ ಎಂದಾಕ್ಷಣ ದರ ಸ್ವಲ್ಪ ದುಬಾರಿಯಾಗಿರುತ್ತದೆ. ಆದರೆ ಗುಣಮಟ್ಟವಂತೂ ವಿಶ್ವದರ್ಜೆಯಲ್ಲಿರುತ್ತದೆ. ಮುಂದಿನ ಪುಟ ತಿರುವುತ್ತಾ ಕ್ರೀಡಾ ಸಾಮಾಗ್ರಿ ಹಾಗೂ ದರದ ಬಗ್ಗೆ ಮಾಹಿತಿ ಪಡೆಯಿರಿ

Mercedes 2013 Motorsports Merchandise Collection

ಮೋಟಾರ್‌ಸ್ಪೋರ್ಟ್ ಬೀಚ್ ಟವೆಲ್- ಕಪ್ಪು, ಬಿಳಿ, ಹಸಿರು

ದರ ಮಾಹಿತಿ: 2,400 ರು.

Mercedes 2013 Motorsports Merchandise Collection

ಕಪ್ಪು ಲೋಹದಲ್ಲಿ ಮಾಡಿರುವ ಸಿಗ್ ನ್ಯೂ ಆಕ್ಟಿವ್ ಟಾಪ್ ಡ್ರಿಕಿಂಗ್ ಬಾಟಲ್

ದರ ಮಾಹಿತಿ: 2100 ರು.

Mercedes 2013 Motorsports Merchandise Collection

ಸಿಲ್ವರ್ ಟೋನ್ ಕಿ ರಿಂಗ್

ದರ ಮಾಹಿತಿ: 3500 ರು.

Mercedes 2013 Motorsports Merchandise Collection

ಬೆಳ್ಳಿ ವರ್ಣದ ಮೋಟಾರ್‌ಸ್ಪೋರ್ಟ್ ಸಮತೋಲಿತ ಬೈಕ್

Mercedes 2013 Motorsports Merchandise Collection

ಪುರುಷರ ಕಪ್ಪು ಜಾಕೆಟ್

ದರ ಮಾಹಿತಿ: 11,300 ರು.

Mercedes 2013 Motorsports Merchandise Collection

ಕಪ್ಪು, ಬಿಳಿ ಕಲರ್ ಬ್ಯಾಗ್

ದರ ಮಾಹಿತಿ: 2,100 ರು.

Mercedes 2013 Motorsports Merchandise Collection

ಮೋಟಾರ್‌ಸ್ಪೋರ್ಟ್ ಬಾಟಲ್ ಓಪನರ್

ದರ ಮಾಹಿತಿ: 1,400 ರು.

Mercedes 2013 Motorsports Merchandise Collection

ಹುಡುಗಿಯರ ಗ್ರೇ ಟೀಮ್ ಪೊಲೊ ಶರ್ಟ್

ದರ ಮಾಹಿತಿ: 4,600 ರು.

Mercedes 2013 Motorsports Merchandise Collection

ರಾಸ್‌ಬರ್ಗ್ ಬೆಳ್ಳಿ ಕಲರ್ ಕ್ಯಾಪ್

ದರ ಮಾಹಿತಿ: 2,100 ರು.

Mercedes 2013 Motorsports Merchandise Collection

ಮೋಟಾರ್‌ಸ್ಪೋರ್ಟ್ ಲೈಟರ್

ದರ ಮಾಹಿತಿ: 4,300 ರು.

Mercedes 2013 Motorsports Merchandise Collection

ಪುರುಷರ ಕಪ್ಪು, ಬಿಳಿ ಪೊಲೊ ಟಿ-ಶರ್ಟ್

ದರ ಮಾಹಿತಿ: 5,000 ರು.

Mercedes 2013 Motorsports Merchandise Collection

ಪ್ಯಾಶನ್ ಜಿಎಂಟಿ ಕೈಗಡಿಯಾರ

ದರ ಮಾಹಿತಿ: 10,600 ರು.

Mercedes 2013 Motorsports Merchandise Collection

2013 ಲಿಮಿಟೆಡ್ ಅಡಿಷನ್ ಕ್ರಾನೋಗ್ರಾಫ್ ರೋಂಡಾ ರಿಟ್ಜ್ ವಾಚ್

ಎಫ್1 ರೇಸ್‌ಗೆ ಬೆಂಝ್ ಸನ್ನದ್ಧ

ಎಫ್1 ರೇಸ್‌ಗೆ ಬೆಂಝ್ ಸನ್ನದ್ಧ

English summary
Formula 1 2013 season begins this weekend, while DTM starts from May. To add to the excitement of racing fans from around the world, particularly Mercedes fans, the German automaker has launched its 2013 collection of Motorsports merchandise.
Story first published: Thursday, March 14, 2013, 12:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark