ಈ ದೈತ್ಯ ವಾಹನವನ್ನು ಹೆಸರಿಸಬಲ್ಲಿರಾ?

Written By:

ವಾಹನೋದ್ಯಮ ಅಂದರೆ ಹಾಗೆಯೇ ಇಲ್ಲಿ ಅನೇಕ ಚಿತ್ರ ವಿಚಿತ್ರ ವಾಹನಗಳು ನಮ್ಮಲ್ಲಿ ಕುತೂಹಲ ಮೂಡಿಸುತ್ತದೆ. ಅಂದ ಹಾಗೆ ಇಲ್ಲಿ ಕೆಳಗಡೆ ಕೊಡಲಾಗಿರುವ ದೈತ್ಯ ವಾಹನವನ್ನು ಹೆಸರಿಸಬಲ್ಲಿರಾ?

ಕಾಲ್ಪನಿಕ ಸೂಪರ್ ಹೀರೊ ಬ್ಯಾಟ್ಮನ್ ಕಥಾಪಾತ್ರ ನಿಮ್ಮೆಲ್ಲರೂ ಚಿರಪರಿಚಿತ. ಬಳಿಕ ಇದೇ ಕಥೆಯನ್ನಾಧರಿಸಿ ಅನೇಕ ಸರಣಿ ಚಿತ್ರಗಳು ದಶಕದಿಂದಲೂ ಹಾಲಿವುಡ್‌ನಲ್ಲಿ ಕಾಣಿಸಿಕೊಂಡಿದ್ದವು.

batmobile

ಹೌದು, ನಿಮ್ಮ ಅನಿಸಿಕೆ ತಪ್ಪಿಲ್ಲ. ಇದು ಬ್ಯಾಟ್ಮನ್ ಸಿರೀಸ್‌ನ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಬ್ಯಾಟ್ ಮೊಬೈಲ್ ಕಾರಿದು.

ಜಾಕ್ ಸ್ನಿಡರ್ ನಿರ್ದೇಶನದ ಬ್ಯಾಟ್ಮನ್ ವರ್ಸಸ್ ಸೂಪರ್ ಮ್ಯಾನ್ : ಡಾನ್ ಆಫ್ ಜಸ್ಟಿಸ್ ಚಿತ್ರವು 2016ನೇ ಇಸವಿಯಲ್ಲಿ ತೆರೆ ಕಾಣಲಿದ್ದು, ಇದರಲ್ಲಿ ಈ ದೈತ್ಯ ವಾಹನ ಬ್ಯಾಟ್ಮನ್ ಕಾರಾಗಿ ಗುರುತಿಸಿಕೊಳ್ಳಲಿದೆ.

English summary
There have been many who can't get over the fact that Batman Dark Knight edition is over. Many fans do not like the new Batman Ben Affleck, we too would prefer Christian Bale in this role. However, this is a new series and the actor could make the role his own.
Story first published: Tuesday, September 16, 2014, 16:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark