20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

Written By:

20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಮಹಿಳೆ ಪ್ರಿನ್ಸೆಸ್ ಡಯಾನಾ ಅವರ ಆಡಿ ಕಾರನ್ನು ಹರಾಜಿಡಲಾಗುತ್ತಿದೆ. ವೇಲ್ಸ್ ರಾಜ್ಯದ ದಿವಂಗತೆ ರಾಣಿ ಡಯಾನಾ, ಆಡಿ 80 ಕ್ಯಾಬ್ರಿಯೊ ಕಾರಿನ ಹೆಮ್ಮೆಯ ಮಾಲಿಕರಾಗಿದ್ದಾರೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

ವೇಲ್ಸ್ ರಾಜ ಚಾರ್ಲ್ಸ್ ಮೊದಲ ಪತ್ನಿಯಾಗಿರುವ ಡಯಾನಾ, ಪ್ರಿನ್ಸ್ ವಿಲಿಯಮ್ ಮತ್ತು ಪ್ರಿನ್ಸ್ ಹೆನ್ರಿಯ ತಾಯಿಯಾಗಿದ್ದಾರೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

ವಾಹನಗಳ ಮೇಲೆ ಒಲವು ತೋರಿರುವ ಈಕೆ ತಮ್ಮ 36ರ ಹರೆಯದಲ್ಲೇ 1997ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಓರ್ವರಾಗಿರುವ ಡಯಾನಾ ಅವರು ಬಳಕೆ ಮಾಡುತ್ತಿದ್ದ ಆಡಿ ಕ್ಯಾಬ್ರಿಯೊ ಕಾರನ್ನು ಸಿಲ್ವರ್ ಸ್ಟೋನ್ ಔಕ್ಷನ್ ನಲ್ಲಿ ಹರಾಜಿಡಲಾಗುತ್ತಿದೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಎನ್ ಸಿಇ ಕ್ಲಾಸಿಕ್ ಮೋಟಾರು ಶೋದಲ್ಲಿ ಆಡಿ ಕ್ಯಾಬ್ರಿಯೊ ಕಾರನ್ನು ಹರಾಜಿಗಿಡಲಾಗುತ್ತಿದೆ. ಇದು ಈಕೆಟಯ ಬೆಂಟ್ಲಿ ಮುಲ್ಸಾನ್ ಗಿಂತಲೂ ಹೆಚ್ಚು ಮೊತ್ತ ಕಲೆಹಾಕುವ ನಿರೀಕ್ಷೆಯಿದೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

ಡಯಾನಾ ಅವರ ಬೆಂಟ್ಲಿ ಮುಲ್ಸಾನ್ 199850 ಬ್ರಿಟಿಷ್ ಪೌಂಡ್ ಕಲೆ ಹಾಕಿದ್ದರೆ ಆಡಿ ಕ್ಯಾಬ್ರಿಯೊ 50,000 ದಿಂದ 60,000 ಬ್ರಿಟಿಷ್ ಪೌಂಡ್ ಗೆ (41.14 ರಿಂದ 49.37 ಲಕ್ಷ ರು.) ಹರಾಜಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

1994ರಲ್ಲಿ ಲಂಡನ್ ನಲ್ಲಿ ಖರೀದಿಸಿದ ಆಡಿ ಕ್ಯಾಬ್ರಿಯೊ ಈಗಲೂ ಲೈಸನ್ಸ್ ಪ್ಲೇಟ್ ಹೊಂದಿದೆ. ಸದ್ಯ ಇದರ ಟ್ರಿಪ್ ಮೀಟರ್ ನಲ್ಲಿ 34,460 ಕೀ.ಮೀ. ದೂರವನ್ನು ಕ್ರಮಿಸಿದೆ ಎಂಬುದು ದಾಖಲಾಗಿದೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

22 ವರ್ಷಗಳಷ್ಟು ಹಳೆಯದಾದ ಈ ಪ್ರಸಿದ್ಧ ಕಾರು 2.3 ಲೀಟರ್ ಫೈವ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೆಯೇ ಲೆಥರ್ ಹೋದಿಕೆಗಳಿಂದ ಜೋಡಿಸಲ್ಪಟ್ಟಿದೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

186 ಎನ್ ಎಂ ತಿರುಗುಬಲದಲ್ಲಿ 131 ಅಶ್ವಶಕ್ತಿ ಉತ್ಪಾದಿಸಬಲ್ಲ ಈ ಶಕ್ತಿಶಾಲಿ ಕಾರು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದಿದೆ.

20ನೇ ಶತಮಾನದ ಪ್ರಭಾವಶಾಲಿ ರಾಣಿಯ ಕಾರು ಹರಾಜಿಗೆ

ಆಡಿ ಕ್ಯಾಬ್ರಿಯೊ ಕಾರಿನ ಮೇಲಿನ ಆಸಕ್ತಿ ಹೊರಟು ಹೋದ ಬಳಿಕ ಈ ಓಪನ್ ಟಾಪ್ ಕಾರನ್ನು ಕ್ಯಾಂಪ್ ಬೆಲ್ ಡೇಲ್ ಎಂಬವರಿಗೆ ಮಾರಾಟ ಮಾಡಿದ್ದರು. ಬಳಿಕ ಇದು 1998ರಲ್ಲಿ ಮೂರನೇ ಮಾಲಿಕರಿಗೆ ತಲುಪಿತ್ತು. ಅಲ್ಲಿಂದ ಬಳಿಕವೀಗ 2013ರಲ್ಲಿ ಈಗಿನ ಮಾಲಿಕರ ಕೈಗಳಿಗೆ ಸೇರಿತ್ತು.

ಇವನ್ನೂ ಓದಿ:

ಇವನ್ನೂ ಓದಿ:

01. ಮುಖೇಶ್ ಅಂಬಾನಿ ಶತಕೋಟಿ ಅರಮನೆಯೊಳಗೆ ಇಣುಕು ನೋಟ

02. ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

03. ರಜನಿ 'ಲಿಂಗಾ' ಚಿತ್ರದಲ್ಲಿ ಹಳೆ-ಹೊಸ ಕಾರುಗಳ ಕಲರವ

Read more on ಆಡಿ audi
English summary
Audi 80 Once Owned By Princess Diana Set To Be Auctioned Off
Story first published: Wednesday, October 12, 2016, 16:19 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more