ಸ್ಪೇನ್ ಭೀಕರ ರೇಸ್ ಕಾರು ದುರಂತಕ್ಕೆ 7 ಮಂದಿ ಬಲಿ

Written By:

ಮೋಟಾರುಸ್ಪೋರ್ಟ್ಸ್ ಕ್ರೀಡೆಯಲ್ಲಿ ಅಪಘಾತಗಳು ಸಾಮಾನ್ಯ. ಆದರೆ ಶರವೇಗದಲ್ಲಿ ಸಾಗುವ ರೇಸ್ ಕಾರೊಂದು ಬದಿಯಲ್ಲಿ ಹುರಿದುಂಬಿಸುತ್ತಿದ್ದ ಪ್ರೇಕ್ಷಕರ ಮೇಲೆ ಹರಿಹಾಯ್ದರೆ ಹೇಗಿರಬಹುದು ಪರಿಸ್ಥಿತಿ?

ಇಂತಹದೊಂದು ಅತಿ ಭೀಕರ ಕಾರು ರಾಲಿ ಅಪಘಾತವು ಸ್ಪೇನ್ ನಿಂದ ವರದಿಯಾಗಿದ್ದು, ಒಟ್ಟು ಏಳು ಮಂದಿ ವಾಹನ ಉತ್ಸಾಹಿಗಳ ಪ್ರಾಣವನ್ನೇ ತೆಗೆದುಕೊಳ್ಳುವಂತಾಗಿದೆ.

To Follow DriveSpark On Facebook, Click The Like Button
ಸ್ಪೇನ್ ಭೀಕರ ರೇಸ್ ಕಾರು ದುರಂತಕ್ಕೆ 7 ಮಂದಿ ಬಲಿ

ಆಗ್ನೇಯ ಸ್ಪೇನ್ ನಲ್ಲಿ ಘಟನೆ ನಡೆದಿದ್ದು, ಮತ್ತಷ್ಟು ಬೇಸರದ ಸಂಗತಿಯೆಂದರೆ ದುರಂತದಲ್ಲಿ ಇಬ್ಬರು ಗರ್ಭಿಣಿಯರು ಪ್ರಾಣ ತೆರುವಂತಾಗಿದೆ.

ಸ್ಪೇನ್ ಭೀಕರ ರೇಸ್ ಕಾರು ದುರಂತಕ್ಕೆ 7 ಮಂದಿ ಬಲಿ

ಪ್ರಸ್ತುತ ಘಟನೆಯಲ್ಲಿ ಐದು ಮಕ್ಕಳು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಬಾಲಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದು, ಮಿಕ್ಕ ಐದು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

ಸ್ಪೇನ್ ಭೀಕರ ರೇಸ್ ಕಾರು ದುರಂತಕ್ಕೆ 7 ಮಂದಿ ಬಲಿ

ಕಾರು ಚಾಲನೆ ಮಾಡುತ್ತಿದ್ದ ಡ್ರೈವರ್ ಹಾಗೂ ಸಹ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿರುವುದೇ ಅಪಘಾತಕ್ಕಿರುವ ಕಾರಣ ಎನ್ನಲಾಗುತ್ತಿದೆ.

ಸ್ಪೇನ್ ಭೀಕರ ರೇಸ್ ಕಾರು ದುರಂತಕ್ಕೆ 7 ಮಂದಿ ಬಲಿ

ಸೆಪ್ಟೆಂಬರ್ 05 ಶನಿವಾರದಂದು ಘಟನೆಯು ನಡೆದಿದ್ದು, ಫಿನಿಶಿಂಗ್ ಗೆರೆ ದಾಟುತ್ತಿದ್ದ ರಾಲಿ ಕಾರು ಅಪಘಾತಕ್ಕೀಡಾಗಿತ್ತು.

ಸ್ಪೇನ್ ಭೀಕರ ರೇಸ್ ಕಾರು ದುರಂತಕ್ಕೆ 7 ಮಂದಿ ಬಲಿ

ಗ್ಯಾಲಿಶಿಯಾನ್ ಚಾಂಪಿಯನ್ ಶಿಪ್ ಭಾಗವಾಗಿರುವ The Rally de A Coruna ವರ್ಷಂಪ್ರತಿ ಸಾವಿರಾರು ವಾಹನ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಪ್ರಸ್ತುತ ದುರಂತವು ಈ ಪ್ರತಿಷ್ಠಿತ ರಾಲಿಗೆ ಕಪ್ಪು ಚುಕ್ಕೆಯಾಗಿ ಮಾರ್ಪಾಟ್ಟಿದೆ.

ವಿಡಿಯೋ ವೀಕ್ಷಿಸಿ

English summary
Rally Car Crash Kills Seven In Spain
Story first published: Wednesday, September 9, 2015, 11:20 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark