ದೆಹಲಿ ಆಟೋ ಶೋದತ್ತ ಹ್ಯೊಸಂಗ್; ನಿಮ್ಮ ನಿರೀಕ್ಷೆ ಏನು?

By Nagaraja

ದಕ್ಷಿಣ ಕೊರಿಯಾ ಮೂಲದ ಹ್ಯೊಸಂಗ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು 2014 ದೆಹಲಿ ಆಟೋ ಎಕ್ಸ್ ಪೋದತ್ತ ಕಾಲಿಟ್ಟಿದೆ. ಈ ಪ್ರತಿಷ್ಠಿತ ವಾಹನ ಪ್ರದರ್ಶನ ಮೇಳದಲ್ಲಿ ತನ್ನ ಜನಪ್ರಿಯ ಹ್ಯೊಸಂಗ್ ಮಾದರಿಯನ್ನು ಪ್ರದರ್ಶಿಸಲಿದೆ.

ನಿಮ್ಮ ಮಾಹಿತಿಗಾಗಿ ದೇಶದಲ್ಲಿ ಹ್ಯೊಸಂಗ್ ಬೈಕ್‌ಗಳನ್ನು ಡಿಎಸ್‌ಕೆ ಮೊಟೊವೀಲ್ಸ್ ಜೋಡಣೆ ಮಾಡಲಿದೆ. ಇತ್ತೀಚೆಗಷ್ಟೇ ಡಿಎಸ್‌ಕೆ-ಹ್ಯೊಸಂಗ್ ಪಾಲುದಾರಿಕೆಯ ಒಂದನೇ ವರ್ಷಾರಣೆಯ ಅಂಗವಾಗಿ ಜಿಟಿ250 ಆರ್ ಎಲ್‌ಇ ಸಿಗ್ನೇಚರ್ ಎಡಿಷನ್ ಲಾಂಚ್ ಮಾಡಿತ್ತು.

Hyosung At Auto Expo 2014

ಇದೀಗ ಹೊಚ್ಚ ಹೊಸದಾದ ಜಿವಿ 250 ಹಾಗೂ ಎಕ್ಸ್5 ಮಾದರಿಗಳನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಲಿದೆ. ಇದು ವಾಹನ ಪ್ರಿಯರಲ್ಲಿ ಹೆಚ್ಚಿನಿ ನಿರೀಕ್ಷೆಗೆ ಕಾರಣವಾಗಿದೆ.

ಇನ್ನೊಂದೆಡೆ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸುವುದರಲ್ಲಿ ಹ್ಯೊಸಂಗ್ ಹೆಸರುವಾಸಿಯಾಗಿದೆ. ಆದರೆ ಸದ್ಯದ ದೇಶದ ಮಾರುಕಟ್ಟೆ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಅಲ್ಲದೆ ಮೂಲ ಸೌಕರ್ಯ ಸಮಸ್ಯೆ ಕೂಡಾ ಎದ್ದು ಕಾಣಿಸುತ್ತಿದೆ. ಆದರೆ ಭವಿಷ್ಯದಲ್ಲಿ ಇಂತಹ ಬೈಕ್‌ಗಳನ್ನು ದೇಶದಲ್ಲಿ ನೋಡಬಹುದಾಗಿದೆ.

Most Read Articles

Kannada
English summary
DSK Motowheels is the assembler for Hyosung bikes in India. The GT250 R LE signature edition was launched on December, 2013. Shirish Kulkarni, Chairman of DSK Motowheels unveiled the bike, and we managed to have a word with him about Hyosung's plans at the upcoming auto expo in 2014.
Story first published: Friday, December 20, 2013, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X