ಹೆಡ್‌ಲೈಟ್ ಸಮಸ್ಯೆ; ಯಮಹಾ ಬೈಕ್ ವಾಪಾಸ್

Written By:

ಹೆಡ್‌ಲೈಟ್‌ ಸಮಸ್ಯೆ ಕಾಣಿಸಿಕೊಂಡಿರುವ ಯಮಹಾ ವೈಝಡ್‌ಎಫ್-ಆರ್1 ಬೈಕ್‌ಗಳನ್ನು ಹಿಂಪಡೆಯಲಾಗುತ್ತಿದೆ. ದೇಶದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ವೈಝಡ್‌ಎಫ್-ಆರ್1 ಮಾರಾಟವಾಗುತ್ತಿದೆ.

ಪ್ರಸ್ತುತ ಜಾಗತಿಕವಾಗಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಜಪಾನ್ ಮೂಲದ ಈ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು 100ರಷ್ಟು ಯುನಿಟ್‌ಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿದೆ.

To Follow DriveSpark On Facebook, Click The Like Button
Yamaha

ಕಳೆದ ನಾಲ್ಕು ವರ್ಷಗಳಲ್ಲಿ ಮಾರಾಟವಾಗಿರುವ ಈ ಬೈಕ್‌ಗಳಲ್ಲಿ ಸಮಸ್ಯೆ ಕಂಡುಬಂದಿರುವುದು ಯಮಹಾ ಗುರುತಿಸಿಕೊಂಡಿದೆ. ಇದರನ್ವಯ ರಿಕಾಲ್ ನಡೆಯುತ್ತಿದೆ.

ಪ್ರಸ್ತುತ ಆರ್1 ಮಾಲಿಕರು ತಮ್ಮ ಬೈಕ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ಇದನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಗುವುದು. ಸಮಸ್ಯೆ ಕಂಡುಬಂದ್ದಲ್ಲಿ ಸರಿಪಡಿಸಿ ಕೊಡಲಾಗುವುದು.

English summary
Yamaha India sells their litre class bike the YZF-R1 in India via the CBU route. A CBU or completely built unit means it is imported where need be and not built over there.
Story first published: Friday, March 28, 2014, 12:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark