ಆಕರ್ಷಕ ಬಣ್ಣಗಳಲ್ಲಿ ಪರಿಷ್ಕೃತ ಹೋಂಡಾ ಸಿಬಿ ಶೈನ್ ಎಂಟ್ರಿ
2015 ಡಿಸೆಂಬರ್ ವೇಳೆಯಲ್ಲಿ ಜನಪ್ರಿಯ ಹೋಂಡಾ ಸಿಬಿ ಶೈನ್ ಬೈಕ್ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ದೇಶದ ಅಗ್ರ 125 ಸಿಸಿ ಬೈಕ್‌ನ ದರಗಳಲಲ್ಲೂ ಕೊಂಚ ಏರಿಕೆ ಕಂಡಿದೆ.
ಬೆಲೆ ಮಾಹಿತಿ: ಎಕ್ಸ್ ಶೋ ರೂಂ ದೆಹಲಿ
- ಸಿಬಿ ಶೈನ್ ಸೆಲ್ಪ್ ಸ್ಟ್ಯಾರ್ಟ್ ಜೊತೆ ಡ್ರಮ್ ಬ್ರೇಕ್: 55,559 ರು.
- ಸಿಬಿ ಶೈನ್ ಸೆಲ್ಪ್ ಸ್ಟ್ಯಾರ್ಟ್ ಜೊತೆ ಡಿಸ್ಕ್ ಬ್ರೇಕ್: 57,885 ರು.
- ಸಿಬಿ ಶೈನ್ ಸೆಲ್ಪ್ ಸ್ಟ್ಯಾರ್ಟ್ ಜೊತೆ ಡಿಸ್ಕ್ ಬ್ರೇಕ್ (ಸಿಬಿಎಸ್): 60,808 ರು.

ನಾಲ್ಕು ಆಕರ್ಷಕ ಬಣ್ಣಗಳು:
- ಇಂಪೀರಿಯಲ್ ರೆಡ್ ಮೆಟ್ಯಾಲಿಕ್,
- ಮ್ಯಾಪಲ್ ಬ್ರೌನ್ ಮೆಟ್ಯಾಲಿಕ್,
- ಗೆನಿ ಗ್ರೇ ಮೆಟ್ಯಾಲಿಕ್,
- ಬ್ಲ್ಯಾಕ್.
ಇನ್ನುಳಿದಂತೆ ಪರಿಷ್ಕೃತ ಸಿಬಿ ಶೈನ್ ಮತ್ತಷ್ಟು ಚಂದ ಕಾಣಿಸುವ ನಿಟ್ಟಿನಲ್ಲಿ ಸ್ಟೈಲಿಷ್ ಡಿಕಾಲ್ಸ್ ಬಳಿಯಲಾಗಿದೆ. ಬ್ಲ್ಯಾಕ್ ವಿಂಡ್ ಡಿಫ್ಲೆಕ್ಟರ್ ಹಾಗೂ ಟೈಲ್ ಲೈಟ್ ಗಳು ಇತರ ಪ್ರಮುಖ ಆಕರ್ಷಣೆಯಾಗಲಿದೆ.
ಎಂಜಿನ್ ತಾಂತ್ರಿಕತೆ
- 125 ಸಿಸಿ ಸಿಂಗಲ್ ಸಿಲಿಂಡರ್,
- ಏರ್ ಕೂಲ್ಡ್.
- 11 ಅಶ್ವಶಕ್ತಿ,
- 10 ಎನ್‌ಎಂ ತಿರುಗುಬಲ
- 4 ಸ್ಪೀಡ್ ಗೇರ್ ಬಾಕ್ಸ್.
ವಿಶಿಷ್ಟತೆ: ಗರಿಷ್ಠ ಮೈಲೇಜ್ ಗಾಗಿ ಹೋಂಡಾ ಇಕೊ ಟೆಕ್ನಾಲಜಿ


Click it and Unblock the Notifications








