ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

By Nagaraja

ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ತಂತ್ರಜ್ಞಾನಗಳ ಅವಿಷ್ಕಾರವು ನಿರಂತರ ಜಾರಿಯಲ್ಲಿದೆ. ಇದಕ್ಕೊಂದು ಹೊಸ ಸೇರ್ಪಡೆ ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಓಡ್ ಬಾಲ್ ಸ್ಕೂಟರ್‌ನ ಆಗಮನವಾಗಿದೆ. 2012ನೇ ಇಸವಿಯಲ್ಲೇ ಈ ಯೋಜನೆಯನ್ನು ಬಾಕ್ಸ್ ಕೈಗೆತ್ತಿಕೊಂಡಿತ್ತಾದರೂ ಈಗಷ್ಟೇ ನಿರ್ಮಾಣ ಹಂತವನ್ನು ತಲುಪುತ್ತಿದೆ.

ಎರಡು ಚಕ್ರಗಳ ಬಾಕ್ಸ್ (Boxx) ವಿದ್ಯುತ್ ಚಾಲಿತ ಸ್ಕೂಟರನ್ನು ಭವಿಷ್ಯದ ಸಂಚಾರ ವಾಹಕವೆಂದು ಪರಿಗಣಿಸಲಾಗುತ್ತಿದೆ. ಇದು ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಆದರೂ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಕೇವಲ ಒಂದು ಮೀಟರ್ ಮಾತ್ರ ಉದ್ದವನ್ನು ಹೊಂದಿರುವ ಬಾಕ್ಸ್ ಸ್ಕೂಟರ್ ನೋಡಲು ಆಕರ್ಷಣೀಯವೆನಿಸಿಕೊಂಡಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಇದನ್ನು ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 97 ಕೀ.ಮೀ. ವರೆಗೂ ಚಲಿಸಬಹುದಾಗಿದ್ದು, ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಎಲ್ಲ ಪರಿಸ್ಥಿತಿಯಲ್ಲೂ ಬಿಗಿತ ನೀಡುವಂತಹ ಆಲ್ ವೀಲ್ ಚಾಲನಾ ವ್ಯವಸ್ಥೆಯ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಇನ್ನು ಗಂಟೆಗೆ ಗರಿಷ್ಠ 87 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ತ್ರಿ ಫೇಸ್ ಬ್ರಶ್ ಲೆಸ್ ಮೋಟಾರು ಎಂಜಿನ್ ನಿಂದ ನಿಯಂತ್ರಿತ ಸ್ಕೂರ್ ಗರಿಷ್ಠ 111 ಎನ್ ಎಂ ತಿರುಗುಬಲವನ್ನು ನೀಡಲಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಮುಂದುಗಡೆ ವೃತ್ತಕಾರದ ಹೆಡ್ ಲೈಟ್, ಹ್ಯಾಂಡಲ್ ಬಾರ್ ಹಾಗೂ ಮಾಹಿತಿಗಾಗಿ ಡಿಜಿಟಲ್ ಇನ್ಸ್ಟುಮೆಂಟ್ ಸೇವೆಯನ್ನು ಕೊಡಲಾಗಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಆರು ಇಂಚುಗಳ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿರುವ ಈ ಸ್ಕೂಟರ್, ಮೂರು ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ ಬಾಕ್ಸ್ ಇ, ಬಾಕ್ಸ್ ಮತ್ತು ಬಾಕ್ಸ್ ಎಂ ಆಗಿವೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಈ ಪೈಕಿ ಬಾಕ್ಸ್ ಇ 32 ಕೀ.ಮೀ. ವ್ಯಾಪಿ ಹಾಗೂ ಗಂಟೆಗೆ ಗರಿಷ್ಠ 45 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳಲಿದೆ. ಇನ್ನೊಂದೆಡೆ ಬಾಕ್ಸ್ ಮಾದರಿಯು 64 ಕೀ.ಮೀ. ಗಳ ವ್ಯಾಪ್ತಿ ಹಾಗೂ ಗಂಟೆಗೆ 56 ಕೀ.ಮೀ. ವೇಗವನ್ನು ಪಡೆಯಲಿದೆ. ಕೊನೆಯದಾಗಿ ಬಾಕ್ಸ್ ಎಂ 86 ಕೀ.ಮೀ. ವ್ಯಾಪ್ತಿ ಹಾಗೂ ಗಂಟೆಗೆ 87 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಸ್ಯೂಟ್ ಕೇಸ್ ನಷ್ಟೇ ಕಿರಿದಾದ ಸ್ಕೂಟರ್ ನಲ್ಲಿ ಸೂಪರ್ ಸವಾರಿ!

ಈ ಎಲ್ಲ ಮೂರು ಆವೃತ್ತಿಗಳು ಅನುಕ್ರಮವಾಗಿ 2997, 3797 ಹಾಗೂ 4987 ಅಮೆರಿಕನ್ ಡಾಲರುಗಳಷ್ಟು ದುಬಾರಿಯೆನಿಸಿಕೊಳ್ಳಲಿದೆ.

Most Read Articles

Kannada
English summary
New Kid In The Block! OddBall Electric Scooter Finally Goes To Production
Story first published: Thursday, August 25, 2016, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X