ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

Written By:

ಹೌದು, ರಸ್ತೆ ಎಂದಿಗೂ ಹಿಂದಿನ ತರಹನೇ ಸಮಾನವಾಗಿರಲ್ಲ. ಆಧುನಿಕ ತಂತ್ರಜ್ಞಾನದೊಂದಿಗೆ ರಸ್ತೆ ಬದಲಾಗುತ್ತಲೇ ಇರುತ್ತದೆ. ಇದನ್ನೇ ಮನಗಂಡಿರುವ ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ಆಧುನಿಕತೆಗೆ ತಕ್ಕಂತೆ ನೂತನ 2017 ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಈ ಸಂಬಂಧ ಆಕರ್ಷಕ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿರುವ ಟ್ರಯಂಪ್, 2017 ಜನವರಿ 10ರಂದು ಭರ್ಜರಿ ಎಂಟ್ರಿ ಕೊಡುವುದಾಗಿ ಘೋಷಿಸಿದೆ. ಈ ಮೂಲಕ ಬೈಕ್ ಪ್ರೇಮಿಗಳಿಗೆ ಹೊಸ ವರ್ಷದಲ್ಲಿ ಟ್ರಯಂಪ್ ಹೊಸ ಉಡುಗೊರೆಯನ್ನು ನೀಡಲಿದೆ.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಒಮ್ಮೆ ಒಂದು ತಲೆಮಾರಿನಲ್ಲಿ ಎಲ್ಲವೂ ಬದಲಾಯಿಸುವ ಮೋಟಾರ್ ಸೈಕಲ್ ಪ್ರವೇಶವಾಗಿತ್ತು. ಇದು ನಿಜಕ್ಕೂ ಗೇಮ್ ಚೇಂಜರ್ ಎನಿಸಿಕೊಂಡಿತ್ತು.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಶಕ್ತಿ, ಭಾರತ, ಹ್ಯಾಂಡ್ಲಿಂಗ್ ಹಾಗೂ ಶೈಲಿಯನ್ನು ಹೊಸ ಅಧ್ಯಾಯ ಬರೆದಿರುವ ಹೊಸ ಕ್ರಾಂತಿಯ ಅಲೆಯೆಬ್ಬಿಸಿದ್ದು, ಇದೇ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯಲ್ಲಿದೆ.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಭಾರತದಲ್ಲೂ ಟ್ರಯಂಪ್ ವಿಶ್ವ ವಿಖ್ಯಾತ ಬೈಕ್ ಗಳನ್ನು ತನ್ನ ಸಾನಿಧ್ಯವನ್ನು ಮೆರೆದಿದೆ. ಹಾಗಾಗಿ ನೂತನ ಮಾದರಿಯು ತವರೂರಾದ ಬ್ರಿಟನ್ ಬೆನ್ನಲ್ಲೇ ಭಾರತಕ್ಕೂ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಿಲ್ಲ.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ನೂತನ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಬೈಕ್ 675 ಸಿಸಿ ಎಂಜಿನ್ ಜೊತೆಗೆ ಯುರೋ 4 ಮಾಲಿನ್ಯ ಮಟ್ಟವನ್ನು ಕಾಪಾಡಿಕೊಳ್ಳಲಿದೆ.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಇನ್ನು ಬ್ರೇಕಿಂಗ್ ಜವಾಬ್ದಾರಿಯನ್ನು ಬ್ರೆಂಬೊ ಬ್ರೇಕ್ ನೋಡಿಕೊಲ್ಳಲಿದೆ. ಇನ್ನು ದೊಡ್ಡದಾದ ಸ್ಪೀಡ್ ಟ್ರಿಪಲ್ ನಿಂದ ಹೆಡ್ ಲೈಟ್ ಆಮದು ಮಾಡಿಕೊಳ್ಳಲಾಗಿದೆ.

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಏತನ್ಮಧ್ಯೆ ಎಂಜಿನ್ ಪವರ್ ಮೋಡ್, ಟ್ರಾಕ್ಷನ್ ಕಂಟ್ರೋಲ್ ಹಾಗೂ ಫ್ಯಾನ್ಸಿ ಡ್ಯಾಶ್ ಬೋರ್ಡ್ ಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ವಿಡಿಯೋ ವೀಕ್ಷಿಸಿ

English summary
Watch 2017 Triumph Street Triple Teaser — Launch Date Revealed!
Story first published: Tuesday, December 27, 2016, 12:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark