'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

Written By:

ಇತ್ತೀಚಿಗೆ ಬಜಾಜ್ ಕಂಪನಿಯ ಡೊಮಿನಾರ್ 400 ಬೈಕುಗಳ ಬೆಲೆ ಏರಿಕೆ ಕಂಡಿದ್ದು, ಅದರ ಬೆನ್ನಲೇ ಇಡೀ ಪಲ್ಸರ್ ಶ್ರೇಣಿಯ ಮೋಟಾರು ಸೈಕಲ್‌ಗಳ ಬೆಲೆಗಳನ್ನು ಬಾಜಾಜ್ ಹೆಚ್ಚಿಸಿದೆ.

To Follow DriveSpark On Facebook, Click The Like Button
'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಭಾರತದ ದೇಶದ ಅತ್ಯಂತ ವಿಶ್ವಸಾರ್ಹ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಬಜಾಜ್‌ನ ಯಶಸ್ವಿ ಬೈಕ್ ಸರಣಿಯಾದ ಪಲ್ಸರ್ ಬೈಕಿನ ಬೆಳೆಗಳನ್ನು ದಿಢೀರ್ ಹೆಚ್ಚಳ ಮಾಡಿದೆ. ಇತ್ತೀಚಿಗಷ್ಟೇ ಬಜಾಜ್ ಕಂಪನಿಯ ಡೊಮಿನಾರ್ 400 ಬೈಕುಗಳ ಬೆಲೆ ಏರಿಕೆ ಮಾಡಿದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಪಲ್ಸರ್ ಶ್ರೇಣಿಯ ಮೋಟರ್ ಸೈಕಲ್ ಗಳು ಬೆಲೆಯನ್ನು 1001 ರೂ. ಹೆಚ್ಚಿಗೆ ಮಾಡಿದ್ದು, ಇಂದಿನಿಂದಲೇ ತನ್ನ ಬೈಕಿನ ಬೆಲೆಗಳನ್ನು ಪರಿಷ್ಕರಣೆ ಮಾಡಿದೆ.

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ದೆಹಲಿಯ ಬಜಾಜ್ ಎಕ್ಸ್ ಷೋ ರೂಮಿನ ಪಲ್ಸರ್ ಬೈಕ್ ಬೆಲೆಗಳನ್ನು ಬಜಾಜ್ ಪಲ್ಸರ್ ಮೋಟಾರ್ ಸಂಸ್ಥೆ ಈ ಕೆಳಗಿನಂತೆ ಪರಿಷ್ಕರಿಸಿದೆ.

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಪಲ್ಸರ್ ಆರ್‌ಎಸ್ 200 (ಎಬಿಎಸ್ ಹೊರತುಪಡಿಸಿ) : ರೂ. 1,22,881

ಬಜಜ್ ಪಲ್ಸರ್ ಆರ್‌ಎಸ್ 200 (ಎಬಿಎಸ್) : ರೂ. 1,34,882

ಬಜಾಜ್ ಪಲ್ಸರ್ ಎನ್ಎಸ್ 200 : ರೂ. 97,452

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಪಲ್ಸರ್ 180 : ರೂ. 80,546

ಬಜಾಜ್ ಪಲ್ಸರ್ 150 : ರೂ. 75,604

ಬಜಾಜ್ ಪಲ್ಸರ್ 135 ಎಲ್ಎಸ್ : ರೂ. 61,177

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ತನ್ನ ಮತ್ತಿತರ ಮಾದರಿಗಳಾದ ಎವೆಂಜರ್, ವಿ ಸೀರೀಸ್ ಮತ್ತು ಸಿ.ಟಿ. 100 ಬಜಾಜ್ ಬೈಕುಗಳ ಬೆಲೆಗಳಲ್ಲಿ ಯಾವುದೇ ರೀತಿಯ ಏರಿಕೆ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬೇರೆ ಮಾದರಿಯ ಬೈಕುಗಳ ಬೆಲೆ ಸದ್ಯಕ್ಕೆ ಯಾವುದೇ ರೀತಿಯ ಬೆಲೆಗಳನ್ನು ಏರಿಕೆ ಮಾಡಿಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಕಂಪೆನಿ ಮತ್ತಿತರ ಮಾದರಿಯ ಬೈಕುಗಳ ಬೆಲೆಗಳನ್ನು ಹೆಚ್ಚಿಸವ ನಿರೀಕ್ಷೆ ಇದೆ.

'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಇತ್ತೀಚಿನ ಮಾರಾಟದ ವರದಿಯಂತೆ, ಬಜಾಜ್ ಕಂಪನಿ ತನ್ನ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ರಫ್ತು ಸಂಖ್ಯೆಯಲ್ಲಿ ಕುಸಿತ ಕಂಡಿದೆ.

Read more on ಪಲ್ಸರ್ pulsar
English summary
read in Kannada about Bajaj has hiked the prices of the entire Pulsar range of motorcycles. Know more about bajaj and more
Story first published: Monday, June 5, 2017, 17:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark