ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

Written By:

ಇಟಲಿಯ ಜನಪ್ರಿಯ ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಡುಕಾಟಿ ಮೊದಲ ಬಾರಿಗೆ ಡೀಸೆಲ್ ಪ್ರೇರಿತ ಡಯಾವೆಲ್ ಲಿಮಿಟೆಡ್ ಎಡಿಷನ್ ಆವೃತ್ತಿಯನ್ನು ಪರಿಚಯಿಸಿದ್ದು, ಸುಧಾರಿತ ತಂತ್ರಜ್ಞಾನಳ ಜೊತೆಗೆ ಹೊಸ ಬೈಕ್ ನಿರ್ಮಾಣ ಮಾಡಿದೆ.

To Follow DriveSpark On Facebook, Click The Like Button
ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

ಹೀಗಾಗಿ ಡಯಾವೆಲ್ ಲಿಮಿಟೆಡ್ ಎಡಿಷನ್ ಆವೃತ್ತಿಯ ಬೆಲೆಯನ್ನು ರೂ. 21.72 ಲಕ್ಷಕ್ಕೆ ನಿಗದಿಗೊಳಿಸಿದ್ದು, ಲಿಮಿಟೆಡ್ ಎಡಿಷನ್ ಹಿನ್ನೆಲೆ ಜಾಗತಿಕವಾಗಿ 666 ಬೈಕ್‌ಗಳನ್ನು ಮಾತ್ರ ನಿರ್ಮಾಣ ಮಾಡಿರುವುದಾಗಿ ಡುಕಾಟಿ ಮಾಹಿತಿ ಬಿಡುಗಡೆ ಮಾಡಿದೆ.

ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

ಇನ್ನು ಡೀಸೆಲ್ ಎಂಜಿನ್ ಪ್ರೇರಣೆಯೊಂದಿಗೆ ಸಿದ್ಧಗೊಂಡಿರುವ ಡುಕಾಟಿ ಡಯಾವೆಲ್ ಬೈಕ್ ಮಾದರಿಯು ಭವಿಷ್ಯದಲ್ಲಿ ಬರಲಿರುವ ಅಪೋಕ್ಯಾಲಿಪ್ಟಿಕ್ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು, ಫೈ ಚೈನ್ ಲಿಂಕ್ ಮತ್ತು ಎಲ್‌ಸಿಡಿ ಡ್ಯಾಶ್‌ಬೋರ್ಡ್ ಅಳವಡಿಕೆಯನ್ನು ಪಡೆದುಕೊಂಡಿದೆ.

ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

ಜೊತೆಗೆ ಅಕ್ರಣಕಾರಿ ನೋಟವೇ ಡಯಾವೆಲ್ ಶಕ್ತಿಗೆ ಮತ್ತಷ್ಟು ಪುಷ್ಠಿ ನೀಡುವಂತಿದ್ದು, ಎಕ್ಸಾಸ್ಟ್ ವಿನ್ಯಾಸ, ಅಗಲವಾದ ಸೀಟುಗಳು, ಫ್ಯೂಲ್ ಟ್ಯಾಂಕ್ ವಿನ್ಯಾಸ ಮತ್ತು ರೆಟ್ರೊ ಶೈಲಿಯ ಹೆಡ್‌ಲ್ಯಾಂಪ್ ಸಖತ್ ಸ್ಟೈಲಿಶ್ ಆಗಿವೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

ಎಂಜಿನ್ ಸಾಮರ್ಥ್ಯ

ಡಯಾವೆಲ್ ಡೀಸೆಲ್ ಬೈಕ್ ಮಾದರಿಯೂ ಟೆಸ್ಟಾಸ್ಟ್ರೆಟ್ಟಾ 11° ಎಲ್ ಟ್ವಿನ್ 1,198.4 ಸಿಸಿ ಎಂಜಿನ್ ಹೊಂದಿದ್ದು, 150-ಬಿಎಚ್‌ಪಿ ಮತ್ತು 123-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

ಇದರೊಂದಿಗೆ ಸುರಕ್ಷಾ ವಿಧಾನಗಳಿಗೂ ಹೆಚ್ಚಿನ ಗಮನಹರಿಸಲಾಗಿದ್ದು, ಎಬಿಎಸ್, ಟ್ರಾನ್‌ಷನ್ ಕಂಟ್ರೊಲರ್ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಬೈಕ್ ಚಾಲನೆ ವಿವಿಧ ರೈಡಿಂಗ್ ಮೂಡ್‌ಗಳನ್ನು ಕೂಡಾ ಒದಗಿಸಲಾಗಿದೆ.

ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾದ ಡುಕಾಟಿ ಸೂಪರ್ ಬೈಕ್ ಡಯಾವೆಲ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಡಯಾವೆಲ್ ಬೈಕ್ ಮಾರಾಟದ ಮೇಲೆ ವಿಶೇಷ ಗಮನಹರಿಸಿರುವ ಡುಕಾಟಿ ಸಂಸ್ಥೆಯು ಸದ್ಯ ಡೀಸೆಲ್ ಎಂಜಿನ್ ಪರಿಚಯಿಸುತ್ತಿದ್ದು, ಲಿಮಿಟೆಡ್ ಎಡಿಷನ್ ಖರೀದಿ ಮೇಲೆ ವಿಶೇಷ ಆಫರ್‌ಗಳನ್ನು ಹಾಗೂ ಕಡಿಮೆ ಬಡ್ಡಿದರದಲ್ಲಿ ಹಣಕಾಸಿನ ಸೌಲಭ್ಯಗಳನ್ನು ಒದಗಿಸುತ್ತಿದೆ.

Read more on ಡುಕಾಟಿ ducati
English summary
Read in Kannada about Ducati Diavel Diesel Limited Edition Deliveries Commences In India.
Story first published: Thursday, October 12, 2017, 11:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark