ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

Written By:

ಡುಕಾಟಿ ತನ್ನ ಸ್ಕ್ರಾಂಬ್ಲರ್ ಕೆಫೆ ರೇಸರ್ ಮೋಟರ್ ಸೈಕಲ್ ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಈ ಮೋಟಾರ್ ಸೈಕಲ್ ರೂ.9,32,000 ಎಕ್ಸ್ ಶೋರೂಂ(ಭಾರತ) ಬೆಲೆ ಹೊಂದಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಡುಕಾಟಿ ಸ್ಕ್ರಾಂಬ್ಲರ್ ಬೈಕ್ ಏರ್ ಮತ್ತು ಆಯಿಲ್ ಕೋಲ್ಡ್ 803 ಸಿಸಿ ಅವಳಿ ಸಿಲಿಂಡರ್ ಎಂಜಿನ್ ಅಳವಡಿಕೆಯಾಗಿದ್ದು, ಈ ಎಂಜಿನ್ 67 ಏನ್‌ಎಂ ತಿರುಗುಬಲದಲ್ಲಿ 72ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಈ ಬೈಕ್ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರಲಿದೆ.

ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಈ ಮೋಟಾರ್ ಸೈಕಲ್ ಕೊಳವೆಯಾಕಾರದ ಸ್ಟೀಲ್ ಹಂದರದ ಫ್ರೇಮ್ ಮತ್ತು ಕಾಯಬಾ 41 ಎಂಎಂ ತಲೆಕೆಳಗಾಗಿರುವಂತಹ ಫೋರ್ಕ್ ನಿರ್ವಹಣೆ ಸಸ್ಪೆನ್‌ಷನ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಡುಕಾಟಿ ಸ್ಕ್ರಾಂಬ್ಲರ್ ಬೈಕಿನ ಮುಂಭಾಗದ ಟೈಯರ್ ಡ್ಯುಯಲ್ 330ಎಂಎಂ ಅರೆ ತೇಲುವ ಡಿಸ್ಕ್ ಹೊಂದಿದೆ ಜೊತೆ ರೇಡಿಯಲ್ ಮೌಂಟೆಡ್ 4 ಪಿಸ್ಟನ್ ಮೊನೊಬ್ಲಾಕ್ ಬ್ರೆಂಬೋ ಎಂ4-32 ಕ್ಯಾಲಿಪೆರ್ ಇರಿಸಲಾಗಿದೆ.

ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಡುಕಾಟಿ ತನ್ನ ಸ್ಕ್ರಾಂಬ್ಲರ್ ಕೆಫೆ ರೇಸರ್ ಮೋಟರ್ ಸೈಕಲ್‌ನ ಹಿಂಭಾಗದ ಬ್ರೇಕ್ 1-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪೆರ್ ಅಳವಡಿಕೆಯಾಗಿರುವ 245 ಎಂಎಂ ಡಿಸ್ಕ್ ಪಡೆದುಕೊಂಡಿದೆ ಹಾಗು ಮುಂಭಾಗದ ಮತ್ತು ಹಿಂಭಾಗದ ಎರಡೂ ಬ್ರೇಕ್ ಎಬಿಎಸ್ ಸೌಲಭ್ಯ ನೀಡಲಾಗಿದೆ.

ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಈ ಮೋಟಾರ್ ಸೈಕಲ್ 10-ಸ್ಪೋಕ್ಸ್ ಇರುವಂತಹ 17 ಇಂಚಿನ ಮಿಶ್ರಲೋಹದ ಚಕ್ರಗಳ ಮೇಲೆ ಕೂತಿದೆ ಮತ್ತು ಪೈರೆಲ್ಲಿ ಡಿಯಾಬ್ಲೊ ರೊಸ್ಸೊ ಹೆಸರಿನ ಟೈಯರ್‌ಗಳನ್ನು ಅಳವಡಿಕೆಯಾಗಿದೆ.

ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಬಲಿಷ್ಠ ಡುಕಾಟಿ ಮೋಟಾರ್‌ಸೈಕಲ್ ರೇರ್ ವ್ಯೂ ಮಿರರ್ ಮೌಂಟೆಡ್ ಅಲ್ಯುಮಿನಿಯಮ್ ಕ್ಲಿಪ್ ಆನ್ ಹ್ಯಾಂಡಲ್ ಬಾರ್, ಡುಯಲ್ ಟೈಲ್‌ಪೈಪ್ ಟೆರ್ಮಿಗನೊನಿ ಎಕ್ಸಸ್ಟ್, ಬ್ಲ್ಯಾಕ್ ಅನೋಡಿಜ್ಡ್ ಅಲ್ಯೂಮಿನಿಯಂ ಕವರ್ ಮತ್ತು ಕೆಫೆ ರೇಸರ್ ಸೀಟ್ ಪಡೆದುಕೊಂಡಿದೆ.

ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಬಿಡುಗಡೆ; ಬೆಲೆ ರೂ. 9.32 ಲಕ್ಷ

ಡುಕಾಟಿ ಸ್ಕ್ರಾಂಬ್ಲೇರ್ ಕೆಫೆ ರೇಸರ್ ಕಪ್ಪು ಕಾಫಿ ಬಣ್ಣದ ಬ್ಲಾಕ್ ಫ್ರೇಮ್ ಮತ್ತು ಚಿನ್ನದ ಬಣ್ಣ ಪಡೆದ ಚಕ್ರಗಳಲ್ಲಿ ಕಂಗೊಳಿಸುತ್ತದೆ. ಡುಕಾಟಿ ತನ್ನ ಸ್ಕ್ರಾಂಬ್ಲರ್ ಕೆಫೆ ರೇಸರ್ ಮೋಟರ್ ಸೈಕಲ್ ಭಾರತದಲ್ಲಿ ಟ್ರಯಂಫ್ ಬೋನ್ವಿಲ್ ಟಿ100 ಮೋಟಾರ್ ಸೈಕಲ್ ನೊಂದಿಗೆ ಸ್ಪರ್ಧಿ ನೆಡೆಸಲಿದೆ.

Read more on ಡುಕಾಟಿ ducati
English summary
Ducati Scrambler Cafe Racer launched in India. The Ducati Scrambler Cafe Racer for India is priced at Rs 9,32,000 ex-showroom (pan India).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark