ಕನಸು ನನಸಾಯ್ತು: ಬೈಕಿನಲ್ಲೇ ಐಲ್ ಆಫ್ ಮ್ಯಾನ್ ದ್ವೀಪ ರಾಷ್ಟ್ರ ತಲುಪಿದ ಆ ಭಾರತೀಯ ಯಾರು ಗೊತ್ತಾ?

Written By:

ಆ ಯುವಕನಿಗೆ ಆಪ್-ರೋಡಿಂಗ್ ಬಗ್ಗೆ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ಆತ ಒಂದು ದೊಡ್ಡ ಕನಸು ಕಂಡಿದ್ದ, ಅದಕ್ಕಾಗಿಯೇ ಸತತ ಪರಿಶ್ರಮ ಪಡುವ ಮೂಲಕ ಇಂದು ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾನೆ. ಆದ್ರೆ ಅವನ ಯಶಸ್ವಿ ಹಿಂದಿನ ಕಥೆ ಕೇಳಿದ್ರೆ ಎಂತವರಿಗೂ ಮೈ ಜುಂ ಅನ್ನದೇ ಇರಲಾರದು.

To Follow DriveSpark On Facebook, Click The Like Button
ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ಕೆಟಿಎಂ ಡ್ಯೂಕ್ 390 ಬೈಕ್ ಬಗೆಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ರೋಹಿತ್ ಉಪಾಧ್ಯಾಯ, ಇಂದು ಐಲ್ ಆಫ್ ಮ್ಯಾನ್ ದ್ವೀಪ ರಾಷ್ಟ್ರ ತಲುಪಿದ ಸಾಹಸಿ ಯುವಕ. ದೆಹಲಿಯಿಂದ ಆರಂಭವಾದ ಅವರ ಸಾಹಸ ಯಾತ್ರೆ ಇಂದುಐಲ್ ಆಫ್ ಮ್ಯಾನ್ ದ್ವೀಪ ತಲುಪಿದೆ.

ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ರೋಹಿತ್ ಉಪಾಧ್ಯಾಯ ಅವರ ಯಶಸ್ವಿ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಯಾಕೇಂದ್ರೆ ಯುದ್ಧ ಪೀಡಿತ ಸಿರಿಯಾ, ಭಯೋತ್ಪಾದನೆ ಹುಟ್ಟಿಹಾಕಿದ ಪಾಕ್ ಗಡಿಗಳನ್ನು ಯಾವುದೇ ಭಯವಿಲ್ಲದೇ ದಾಟಿ ಹೋಗಿದ್ದನ್ನು ನಾವು-ನೀವೇಲ್ಲಾ ಮೆಚ್ಚಲೇಬೇಕು.

ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ತಮ್ಮ ಸಾಹಿಸಿ ಪ್ರಯಾಣದ ಉದ್ದಕ್ಕೂ ಹತ್ತಾರು ವಿಶ್ವಪರಂಪರೆಯ ತಾಣಗಳಿಗೆ ಭೇಟಿ ನೀಡಿರುವ ರೋಹಿತ್ ಉಪಾಧ್ಯಾಯ, ತಮ್ಮ ಅಮೂಲ್ಯ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ.

ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ಮಾರ್ಗ ಮಧ್ಯದಲ್ಲಿ ಗ್ರೀಕ್ ವಿಶ್ವಪರಂಪರೆ ತಾಣಗಳಿಗೂ ಕೂಡಾ ಭೇಟಿ ನೀಡಿದ್ದಾರೆ. ಹೀಗಾಗಿ ತಮ್ಮ ಸಾಧನೆಗೆ ಜೊತೆಗಾರನಾದ ಕೆಟಿಎಂ ಡ್ಯೂಕ್ 390 ಬಗ್ಗೆ ರೋಹಿತ್ ಉಪಾಧ್ಯಾಯ ಕಾಳಜಿ ಹೊಂದಿದ್ದಾರೆ.

ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ಭಾರತದಿಂದ ತಮ್ಮ ಸಾಹಸಿ ಪ್ರಯಾಣ ಆರಂಭಿಸಿದಾಗ ಮೊದಮೊದಲು ರೋಹಿತ್ ಉಪಾಧ್ಯಾಯ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾದ ಸನ್ನಿವೇಶ ಬಂದದೊಗಿತು. ಆದ್ರೆ ದಿಟ್ಟತನದಂದಲೇ ಮುನ್ನುಗಿದ ರೋಹಿತ್, ಇಂದು ಐಲ್ ಆಫ್ ಮ್ಯಾನ್ ದ್ಪೀಪಕ್ಕೆ ಕಾಲಿಟ್ಟಿದ್ದಾರೆ.

ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ಇದಲ್ಲದೇ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ಐರ್ಲೆಂಡ್ ನೆಲದಲ್ಲೂ ರೋಹಿತ್ ತಮ್ಮ ಸಾಧನೆಯ ಹೆಜ್ಜೆ ಗುರುತುಗಳನ್ನು ಅಚ್ಚು ಹಾಕಿಬಂದಿದ್ದು, ಅವರ ಸಾಧನೆ ನೂರಾರು ಸಾಹಿಸಿ ಯುವಕರಿಗೆ ಸ್ಫೂರ್ತಿಯಾಗಲಿದೆ.

ಬೈಕಿನಲ್ಲೇ ಐಲ್ ಆಫ್ ಮ್ಯಾನ್ ತಲುಪಿದ ಆ ಭಾರತೀಯ ಯಾರು ಗೊತ್ತಾ..?

ಹಾಗಾದ್ರೆ ನೀವು ಕೆಟಿಎಂ ಡ್ಯೂಕ್ 390 ಬೈಕ್ ಪ್ರಿಯರಾಗಿದ್ದರೇ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Riding from India to the Isle of Man, a KTM Duke 390 rider has completed a journey many of us dream of.
Please Wait while comments are loading...

Latest Photos