ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

Written By:

ಸೈಕ್ಲಿಂಗ್ ಬಗ್ಗೆ ಬಾಲಿವುಡ್ ಮೊಸ್ಟ್ ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್‌ಗೆ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ತಮ್ಮ ಕನಸಿನ ಬ್ರ್ಯಾಂಡ್ ಬಿಯಿಂಗ್ ಹ್ಯೂಮನ್ ವಿಶೇಷ ಸೈಕಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ಸೈಕ್ಲಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ನಟ ಸಲ್ಮಾನ್ ಖಾನ್ ಆಗಾಗ ಮುಂಬೈನ ಬ್ಯುಸಿ ರಸ್ತೆಗಳಲ್ಲೂ ಸೈಕಲ್ ಏರಿ ಬೆವರಿಳಿಸುವುದು ಅವರಿಗೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ಸೈಕ್ಲಿಂಗ್ ಮೂಲಕವೇ ಪರಿಸರ ಕಾಳಜಿ ಕುರಿತು ಅರಿವು ಮೂಡಿಸಲು ಹೊಸ ಪ್ಲ್ಯಾನ್ ಮಾಡಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

'ಬಿಯಿಂಗ್‌ ಹ್ಯೂಮನ್‌' ಚಾರಿಟಿ ಮೂಲಕ ಬಡ ಮಕ್ಕಳಿಗೆ ಹಾಗೂ ವಿಶೇಷ ಮಕ್ಕಳಿಗೆ ದಾನ ಮಾಡುವ ಸಲ್ಮಾನ್ ಖಾನ್, ತಮ್ಮದೇ ಸ್ವಂತ ಸೈಕಲ್ ಬ್ರಾಂಡ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ಪರಿಸರ ಸಂರಕ್ಷಣೆ ಅಭಿಯಾನದ ಅಡಿ ಇ-ಸೈಕಲ್ ಬಿಡುಗಡೆ ಮಾಡಿರುವ ಸಲ್ಲು, ಬಿಹೆಚ್27 ಹಾಗೂ ಬಿಎಚ್12 ಎಂಬ ಎರಡು ಸೈಕಲ್‌ಗಳನ್ನು ಲಾಂಚ್ ಮಾಡಲಾಗಿದೆ.

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ಸಲ್ಮಾನ್ ಖಾನ್ ಒಡೆತನದ ಮೊಹಬೂಬ್ ಸ್ಟುಡಿಯೋದಲ್ಲಿ ನಿನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಹೊಸ ಉತ್ಪನ್ನಗಳು ಬಿಡುಗಡೆ ಮಾಡಲಾಗಿದ್ದು, ರಾಷ್ಟ್ರೀಯ ಈಜು ಸ್ಪರ್ಧಿ ರೆಹಾನ್ ಕೂಡಾ ಭಾಗಿಯಾಗಿದ್ದರು.

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ವಿನೂತನ ಮಾದರಿಯಲ್ಲಿ ಸಿದ್ಧಗೊಂಡಿರುವ ಇ- ಸೈಕಲ್‌ಗಳು ಕೆಂಪು, ಬಿಳಿ, ಕಪ್ಪು ಮತ್ತು ನಿಲಿ ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆಗಳು ಸ್ವಲ್ಪ ಮಟ್ಟಿಗೆ ದುಬಾರಿ ಎನ್ನಿಸಲಿವೆ.

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ಬೆಲೆಗಳು

ಆರಂಭಿಕ ಸೈಕಲ್ ಬೆಲೆ - ರೂ. 40 ಸಾವಿರ

ಉನ್ನತ ಮಟ್ಟದ ಸೈಕಲ್ ಬೆಲೆ- ರೂ. 57 ಸಾವಿರ

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ನಟ ಸಲ್ಮಾನ್ ಖಾನ್ ಬಿಡುಗಡೆ ಮಾಡಿರುವ ಇ-ಸೈಕಲ್‌ಗಳು ಸದ್ಯ ಮುಂಬೈಯಲ್ಲಿ ಮಾತ್ರ ಖರೀದಿ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಪ್ರಮುಖ ಮೆಟ್ರೋ ಸಿಟಿಗಳಲ್ಲೂ ಸಿಗಲಿವೆ.

Read more on ಸೈಕಲ್ cycle
English summary
Read in Kannada about salman khan launches 'Being Human' e-cycles.
Story first published: Tuesday, June 6, 2017, 11:47 [IST]
Please Wait while comments are loading...

Latest Photos