ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

Written By:

ಸುಜುಕಿ ಸಂಸ್ಥೆ ಪ್ರಮುಖ ಎರಡು ಬಣ್ಣಗಳನ್ನು ಪಡೆದುಕೊಂಡಿರುವ ಜನಪ್ರಿಯ ಆಕ್ಸೆಸ್ 125 ಸ್ಕೂಟರ್‌ ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಸುಜುಕಿ ತನ್ನ ವಿಶೇಷ ಆವೃತ್ತಿಯ ಆಕ್ಸೆಸ್ 125 ಸ್ಕೂಟರ್ ಅನಾವರಣಗೊಳಿಸಿದ್ದು, ಬೂದು ಮತ್ತು ಕಪ್ಪು ಎಂಬ ಎರಡು ಹೊಸ ಮ್ಯಾಟ್ ಬಣ್ಣದ ಆಯ್ಕೆಗಳೊಂದಿಗೆ ಹೊಸ ವಿಶೇಷ ಆವೃತ್ತಿ ಬಿಡುಗಡೆಗೊಂಡಿದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ಹೊಸ ಆವೃತ್ತಿಯ ಸ್ಕೂಟರ್ ಡಿಸ್ಕ್ ಬ್ರೇಕ್ ರೂಪಾಂತರದಲ್ಲಿ ಲಭ್ಯವಿದ್ದು, ಈ ವಿಶಿಷ್ಟ ಬಣ್ಣ ಪಡೆದ ಸ್ಕೂಟರ್‌ನ ಬೆಲೆ ರೂ 59,063 (ಎಕ್ಸ್ ಷೋ ರೂಂ) ಇರಲಿದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಮಟ್ಟೆ ಬಣ್ಣದ ಆಯ್ಕೆಗಳಲ್ಲದೆ, ಹೊಸ ಸುಜುಕಿ ಪ್ರವೇಶ 125 ಎಸ್ಇ ಸಹ ಟ್ಯೂಬ್ಲೆಸ್ ಟೈರ್ಗಳೊಂದಿಗೆ ಅಲೋಯ್ ಚಕ್ರಗಳನ್ನು ಪ್ರಮಾಣಿತವಾಗಿ ಹೊಂದಿದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ವಿಶಿಷ್ಟ ಎರಡು ಹೊಸ ಬಣ್ಣಗಳಲ್ಲಿ ಸಿದ್ದಗೊಂಡಿರುವ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿಯು ಮ್ಯಾಟ್ ಫಿಬ್ರೈನ್ ಗ್ರೇ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್‌ನಲ್ಲಿ ಲಭ್ಯವಿದ್ದು, ವಿಶೇಷ ಆವೃತ್ತಿಯ ಸ್ಕೂಟರ್‌ನ ವೈಶಿಷ್ಟ್ಯಗಳು ಪ್ರಸ್ತುತ ಲಭ್ಯವಿರುವ ಮಾದರಿಯನ್ನೇ ಹೋಲುತ್ತವೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ಕ್ರೋಮ್ ನಿಂದ ಸುತ್ತುವರಿಯಲ್ಪಟ್ಟ ರಿಯರ್ ವ್ಯೂ ಮಿರರ್, ಕೆಂಗಂದು ಬಣ್ಣದ ಲೆಥರ್ ಸೀಟು ಕವರ್, ವಿಶೇಷ ಎಡಿಷನ್ ಲಾಂಛನಗಳು ಹಾಗೂ ಕಂದು ವರ್ಣದ ಫೂಟ್ ಬೋರ್ಡ್ ಇರಲಿದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯ ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರಲಿದ್ದು, 10.2 ಎನ್ ಎಂ ತಿರುಗುಬಲದಲ್ಲಿ 8.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ಈಗಿರುವ ಸ್ಕೂಟರ್‌ನಂತೆ ಬೆಳ್ಳಿ ಬಣ್ಣದ ಲೋಹಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಕ್ರೋಮ್ ಅಂಶದ ಹೆಡ್ ಲೈಟ್ ಕ್ಲಸ್ಟರ್ ಹಾಗೂ ಹೋಗೆ ಹೊರಹಾಕುವ ಎಕ್ಸಾಸ್ಟ್ ಸಹ ಕ್ರೋಮ್ ಹಾಗೂ ಅಲ್ಯೂಮಿನಿಯಂನಿಂದ ಸುತ್ತುವರಿಯಲ್ಪಡುತ್ತದೆ.

ಮ್ಯಾಟ್ ಬಣ್ಣಗಳೊಂದಿಗೆ ಸುಜುಕಿ ಆಕ್ಸೆಸ್ 125 ಸ್ಕೂಟರ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ 59,063

ಭಾರತದಲ್ಲಿ ಟಿವಿಎಸ್ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಪಡೆದುಕೊಂಡಿದ್ದು, ತಾನು ಮಾರಾಟ ಮಾಡುತ್ತಿರುವ ಸ್ಕೂಟರ್ ಗಳ ಪೈಕಿ ಅತಿ ಹೆಚ್ಚು ಯಶಸ್ಸು ಪಡೆದಿರುವ ಮಾದರಿಗಳಲ್ಲಿ ಆಕ್ಸೆಸ್ 125 ಒಂದಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಈ ಮಾದರಿಯನ್ನು ಮತ್ತಷ್ಟು ಅಂದಗೊಳಿಸಿ ಬಿಡುಗಡೆಗೊಳಿಸಿದೆ.

Read more on ಸುಜುಕಿ suzuki
English summary
Suzuki Access 125 Special Edition launched in India. The Suzuki Access 125 Special Edition is priced at Rs 59,063 ex-showroom (Delhi).
Story first published: Saturday, July 15, 2017, 16:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark