ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

Written By:

ಟ್ರಯಂಪ್ ಸಂಸ್ಥೆ ತನ್ನ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಈ ಬೈಕ್ ರೂ. 18.75 ಲಕ್ಷ ರೂ ಮೂಲ ಬೆಲೆ ಹೊಂದಿರಲಿದೆ.

To Follow DriveSpark On Facebook, Click The Like Button
ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

ಟೈಗರ್ Explorer XCx ಹೆಸರಿನ ಮೋಟಾರ್ ಸೈಕಲ್ ಭಾರತದಲ್ಲಿ ಟ್ರಯಂಪ್ ಸಂಸ್ಥೆ ಬಿಡುಗಡೆಗೊಳಿಸಿದ್ದು, ಬಿಎಸ್-3 ಎಂಜಿನ್ ಹೊಂದಿರುವ ಕಾರಣದಿಂದಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಟೈಗರ್ Explorer XCx ಆವೃತಿ ಮತ್ತೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

ಈ ಮೋಟಾರ್ ಸೈಕಲ್ ಎಂದಿನಂತೆ 1215 ಸಿಸಿ ಮೂರು ಸಿಲಿಂಡರ್ ಎಂಜಿನ್ ಹೊಂದಿದ್ದು, ಹೊಸ ಬಿ ಎಸ್ ಎಂಜಿನ್ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮರು ಜೀವ ಪಡೆದು ನಿಮ್ಮ ಮುಂದೆ ಬಂದಿದೆ.

ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

ಟ್ರಯಂಪ್ ಸಂಸ್ಥೆ ಈ ಬೈಕಿನಲ್ಲಿ ಇರುವಂತಹ ಎಕ್ಸಾಸ್ಟ್ ಮರು ವಿನ್ಯಾಸಗೊಳಿಸಿದ್ದು, ಇದರಿಂದಾಗಿ ಉತ್ತಮ ಶಬ್ದವನ್ನು ಈ ಮೋಟಾರ್ ಸೈಕಲ್ ಹೊಂದಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

ಹಿಂದಿನ ಮಾದರಿಗಿಂತಲೂ ಟ್ರಯಂಪ್ ಟೈಗರ್ Explorer XCx ಬೈಕ್ 2bhp ಮತ್ತು 2Nm ಹೆಚ್ಚಳವನ್ನು ಪಡೆದುಕೊಂಡಿದ್ದು, 123Nm ಟಾರ್ಕ್ ಮತ್ತು 137bhp ಉತ್ಪಾದಿಸುತ್ತದೆ. ಈ ಬೈಕ್ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರಲಿದೆ.

ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

ಟ್ರಯಂಫ್ ಟೈಗರ್ ಎಕ್ಸ್ಪ್ಲೋರರ್ xcx ವೈಶಿಷ್ಟ್ಯಗಳನ್ನು ಸವಾರಿ ವಿದ್ಯುನ್ಮಾನ ತಂತ್ರಜ್ಞಾನ, ಸವಾರ ಮೂರು ವಿಧಾನಗಳು ಸೇರಿ ಯಾವ ಮಾಡಿದಾಗ - ಸ್ಪೋರ್ಟ್, ಕಂಫರ್ಟ್ ಮತ್ತು ಸಾಧಾರಣ - ಒಂದು ಇದು ಎಂದು ಗ್ರಹಿಸುವ ಹೆಚ್ಚು ಸುಲಭವಾಗಿದೆ ಸವಾರಿ ಬೃಹತ್ ಸೈಕಲ್ ಮಾಡುತ್ತದೆ.

ಟ್ರಯಂಪ್ ಟೈಗರ್ Explorer XCx ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆ

ಟ್ರಯಂಪ್ ಟೈಗರ್ Explorer XCx ರೈಡ್ ಬೈ ವೈರ್ ತಂತ್ರಜ್ಞಾನವನ್ನು ಹೊಂದಿದ್ದು, ಸ್ಪೋರ್ಟ್, ಕಂಫರ್ಟ್ ಮತ್ತು ನಾರ್ಮಲ್ ಎಂಬ ಮೂರು ವಿಧದ ರೈಡರ್ ಮೋಡ್ ಹೊಂದಿದೆ.

English summary
Read in Kannada about Triumph India has launched the 2017 Tiger Explorer XCx at a price of Rs 18.75 lakh.
Story first published: Tuesday, July 25, 2017, 19:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark