ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ಎಸ್‌ಆರ್ 150 ಹೊಸ ಆವೃತ್ತಿ

Written By:

ಇಟಾಲಿಯನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಎಪ್ರಿಲಿಯಾಯು ಎಸ್‌ಆರ್ 150 ಸಿರೀಸ್‌‌ನ ಹೊಸ ಆವೃತ್ತಿಯನ್ನು ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಮಾದರಿಯ ಬದಲಾದ ತಾಂತ್ರಿಕ ಅಂಶಗಳ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಡಿಸೆಂಬರ್ ಅಂತ್ಯಕ್ಕೆ ಎಪ್ರಿಲಿಯಾ ಎಸ್‌ಆರ್ 150 ಹೊಸ ಆವೃತ್ತಿ ಬಿಡುಗಡೆ

ಗ್ಲ್ಯಾಮರಸ್ ಲುಕ್‌ನೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿರುವ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ಗ್ರಾಹಕರ ಬೇಡಿಕೆಗೆ ತಕ್ಕಂತೆ ಬದಲಾದಣೆ ಹೊಂದುತ್ತಿದ್ದು, ಹೊಸ ಮಾದರಿಯು ಡಿಸೆಂಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಿರಲಿವೆ.

ಡಿಸೆಂಬರ್ ಅಂತ್ಯಕ್ಕೆ ಎಪ್ರಿಲಿಯಾ ಎಸ್‌ಆರ್ 150 ಹೊಸ ಆವೃತ್ತಿ ಬಿಡುಗಡೆ

ಹೊಸ ಮಾದರಿಯ ಬೆಲೆಯನ್ನು ಎಕ್ಸ್‌ಶೋರಂಗಳ ಪ್ರಕಾರ ರೂ.65 ಸಾವಿರಕ್ಕೆ ನಿಗದಿ ಮಾಡಲಾಗಿದ್ದು, ಈ ಹಿಂದಿನ ಮಾದರಿಯಲ್ಲಿದ್ದ ಸ್ಟಿಫ್ ಸಸ್ಪೆಷನ್ ಸೆಟ್ ಅಪ್ ವ್ಯವಸ್ಥೆಯಲ್ಲಿನ ದೋಷವನ್ನು ನಿವಾರಣೆ ಮಾಡಲಾಗಿದೆ.

ಡಿಸೆಂಬರ್ ಅಂತ್ಯಕ್ಕೆ ಎಪ್ರಿಲಿಯಾ ಎಸ್‌ಆರ್ 150 ಹೊಸ ಆವೃತ್ತಿ ಬಿಡುಗಡೆ

ಇದಲ್ಲದೇ ರೇಸ್ ಮಾದರಿಯಲ್ಲಿ ಕೆಲವು ಹೊಸ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಈ ಹಿಂದಿನ ಮಾದರಿಗಿಂತ ಹೊಸ ಮಾದರಿಗಳ ಬೆಲೆಯನ್ನು ರೂ.5 ಸಾವಿರಕ್ಕೆ ಹೆಚ್ಚಿಸಿರುವ ಬಗ್ಗೆ ಎಪ್ರಿಲಿಯಾ ಸ್ಪಷ್ಟನೆ ನೀಡಿದೆ.

ಡಿಸೆಂಬರ್ ಅಂತ್ಯಕ್ಕೆ ಎಪ್ರಿಲಿಯಾ ಎಸ್‌ಆರ್ 150 ಹೊಸ ಆವೃತ್ತಿ ಬಿಡುಗಡೆ

ಈ ಹಿನ್ನೆಲೆ ಎಸ್ಆರ್150 ಸ್ಕೂಟರ್ ಹೊರ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಎಪ್ರಿಲಿಯಾ, ಉತ್ತಮ ಇಂಧನ ಕಾರ್ಯಕ್ಷಮತೆ, ವಿಶೇಷ ಹೊರನೋಟ, ಪ್ರಾಯೋಗಿಕತೆಯ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.

Recommended Video
Aprilia RS-GP MotoGP Bike Showcased At Auto Expo 2016 - DriveSpark
ಡಿಸೆಂಬರ್ ಅಂತ್ಯಕ್ಕೆ ಎಪ್ರಿಲಿಯಾ ಎಸ್‌ಆರ್ 150 ಹೊಸ ಆವೃತ್ತಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬೈಕ್ ಮಾದರಿಗಳಿಂತ ಹೆಚ್ಚಿನ ಬೇಡಿಕೆ ಪಡೆಯುತ್ತಿರುವ ಎಪ್ರಿಲಿಯಾ ಮಾದರಿಯು ಕೆಲವು ತಾಂತ್ರಿಕ ದೋಷಗಳಿಂದ ಮಾರಾಟದಲ್ಲಿ ಇಳಿಕೆ ಕಂಡಿತ್ತು. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಸ್ಆರ್ 150 ಹೊಸ ಆವೃತ್ತಿ ಪರಿಚಯಿಸಲಾಗುತ್ತಿದೆ.

English summary
Read in Kannada about Updated Aprilia SR 150 To Be Sold In India By December 2017.
Story first published: Saturday, August 19, 2017, 18:55 [IST]
Please Wait while comments are loading...

Latest Photos