ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಕಳೆದ ಎರಡು ದಿನಗಳಿಂದ ರಾಷ್ಟ್ರವ್ಯಾಪಿ ಕಲಬುರ್ಗಿ ವಿದ್ಯಾರ್ಥಿಗಳದ್ದೇ ಸುದ್ದಿ. ಇದಕ್ಕೆ ಕಾರಣವಾಗಿದ್ದು ಇಂಜಿನಿಯರ್ ವಿದ್ಯಾರ್ಥಿಗಳಿಬ್ಬರು ಆವಿಷ್ಕಾರ ಮಾಡಿರುವ ಬ್ಲೂಟೂತ್ ಆಧರಿತ ರೂಟ್ ಗೈಡೆಡ್ ಹೆಲ್ಮೆಟ್.

By Praveen

ಕಲಬುರ್ಗಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಎಂಬುವರೇ ಈ ವಿಶಿಷ್ಟವಾದ ಹೆಲ್ಮೆಟ್ ಮಾದರಿಯನ್ನು ಆವಿಷ್ಕರಿಸಿದ್ದು, ಬೈಕ್ ಸವಾರರಿಗೆ ವರದಾನವಾಗಿರುವ ಈ ವಿಶಿಷ್ಟ ಬ್ಲೂಟೂತ್ ಆಧಾರಿತ ವಿಶಿಷ್ಟ ಹೆಲ್ಮೆಟ್ ಹೇಗೆ ಕಾರ್ಯ ನಿರ್ವಹಸಲಿದೆ ಎಂಬುವುದನ್ನು ಇಲ್ಲಿ ಚರ್ಚಿಸಲಾಗಿದೆ ನೋಡಿ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಈ ಬಗ್ಗೆ ಸ್ವತಃ ಯೋಗೇಶ್ ಮತ್ತು ಅಭಿಜಿತ್ ಮಾಹಿತಿ ನೀಡಿದ್ದು, ಬೈಕ್ ಚಾಲನೆ ವೇಳೆ ಹೆಲ್ಮೆಟ್ ಮೂಲಕವೇ ಬ್ಲೂಟೂತ್ ಆಧಾರಿತ ರೂಟ್ ಮ್ಯಾಪ್ ಗೈಡ್ ಪಡೆಯಬಹುದಾಗಿದೆಯಂತೆ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಬೈಕ್ ಚಾಲಕ ತನ್ನ ಮೊಬೈಲ್ ನಲ್ಲಿರುವ ಬ್ಲೂಟೂತ್ ಆನ್ ಮಾಡಿ ಈ ಸೇವೆ ಪಡೆಯಬಹುದಾಗಿದ್ದು, ಈ ವಿಶಿಷ್ಟ ಹೆಲ್ಮೆಟ್ ನಲ್ಲಿ ಇನ್ ಬಿಲ್ಟ್ ಬ್ಲೂಟೂತ್ ಪೋರ್ಟ್ ಗಳಿದ್ದು, ಇದನ್ನು ಚಾರ್ಜಿಂಗ್ ಕೂಡಾ ಮಾಡಬಹುದಾಗಿದೆ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಬ್ಲೂಟೂತ್ ಡಿವೈಸ್ ನಲ್ಲಿರುವ ಬ್ಯಾಟರಿ ಕೂಡಾ ಧೀರ್ಘಾವಧಿಯ ಸಾಮರ್ಥ್ಯ ಹೊಂದಿದ್ದು, ಬರೊಬ್ಬರಿ 6 ಗಂಟೆಗಳ ವರೆಗೂ ಕಾರ್ಯ ನಿರ್ವಹಿಸಬಲ್ಲದಾಗಿದೆ. ಜೊತೆಗೆ ಹೆಲ್ಮೆಂಟ್ ನಲ್ಲಿ ಕೂಲಿಂಗ್ ಶೀಲ್ಡ್ ಇದ್ದು. ನೈಟ್ ವಿಷನ್ ಮೋಡ್ ಅನ್ನು ಕೂಡ ಹೊಂದಿದೆ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಈ ಮೂಲಕ ಮೊಬೈಲ್ ನಲ್ಲಿನ ಬ್ಲೂಟೂತ್ ಆನ್ ಮಾಡಿ ವಾಯ್ಸ್ ಕಮಾಂಡ್ ಮೂಲಕ ದಾರಿ ಮಾಹಿತಿ ಪಡೆಯಬಹುದಾಗಿದ್ದು, ಇಂಜಿನಿಯರ್ ವಿದ್ಯಾರ್ಥಿಗಳ ಈ ಹೊಸ ಆವಿಷ್ಕಾರಕ್ಕೆ ಅಭಿನಂದನೆಗಳ ಮಾಹಾಪೂರವೇ ಹರಿದು ಬರುತ್ತಿದೆ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಇನ್ನು ಪ್ರಸ್ತುತ ಗೂಗಲ್ ಒಕೆ ಅ್ಯಪ್ ನಲ್ಲಿರುವಂತೆಯೇ ಈ ಡಿವೈಸ್ ಗೂ ವಾಯ್ಸ್ ಕಮಾಂಡ್ ನೀಡುವ ಮೂಲಕ ನಮಗೆ ಬೇಕಾದ ಮಾರ್ಗದ ಮಾಹಿತಿ ಪಡೆಯಬಹುದಾಗಿದ್ದು, ಹೊಸ ಹೊಸ ನಗರಗಳಿಗೆ ತೆರಳುವವರಿಗೆ ಈ ಬ್ಲೂಟೂತ್ ಆಧಾರಿತ ಹೆಲ್ಮೆಟ್ ತುಂಬಾ ಸಹಾಯಕಾರಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ವಿಶೇಷ ಹೆಲ್ಮೆಟ್‌ಗೆ ಹೆಚ್ಚಿದ ಬೇಡಿಕೆ

ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಸಿದ್ದಪಡಿಸಿರುವ ಈ ವಿಶೇಷ ಹೆಲ್ಮೆಟ್‌ಗೆ ಈಗಾಗಲೇ ಭಾರೀ ಬೇಡಿಕೆ ಬಂದಿದೆಯಂತೆ. ಹೀಗಾಗಿ ಬ್ಲೂಟೂಥ್ ಆಧರಿತ ಹೆಲ್ಮೆಟ್‌ಗಳನ್ನು ರೂ.1500ಕ್ಕೆ ಮಾರಾಟ ಮಾಡಲು ಈ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.

ಕಲಬುರ್ಗಿ ವಿದ್ಯಾರ್ಥಿಗಳು ತಯಾರಿಸಿದ ಬ್ಲೂಟೂತ್ ಆಧರಿತ ಹೆಲ್ಮೆಟ್ ಸ್ಪೆಷಲ್ ಏನು?

ಒಟ್ಟಿನಲ್ಲಿ ಬೇರೆಯ ನಗರಗಳಿಗೆ ಬೈಕ್ ನಲ್ಲಿ ಹೋದಾಗ ಹೊಸ ವಿಳಾಸ ಹುಡುಕುವುದು ಎಲ್ಲರಿಗೂ ಎದುರಾಗುವ ಸವಾಲುಗಳಿಗೆ ಈ ವಿಶೇಷ ಹೆಲ್ಮೆಟ್ ಪರಿಹಾರವಾಗಲಿದ್ದು, ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಕಾರ್ಯವನ್ನು ಮೆಚ್ಚಲೇಬೇಕು.

Source: ANI

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

Most Read Articles

Kannada
Read more on helmet technology
English summary
Bluetooth Helmet For Rs 1,500 — Students From Karnataka Invent Bluetooth Helmet.
Story first published: Saturday, February 24, 2018, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X