ಇದು ಹಾರ್ಲೆ ಡೇವಿಡ್ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಸಾಧಾರಣವಾಗಿ ಎರಡು ರೀತಿಯಾದ ಬೈಕ್ ಪ್ರಿಯರನ್ನು ನಾವು ಕಾಣಬಹುದು. ಮೊದಲನೆಯವರು ಸ್ಪೋರ್ಟಿ ಮತ್ತು ಹೆಚ್ಚು ಸಾಮರ್ಥ್ಯ ಇರುವ ಬೈಕ್‍ಗಳನ್ನು ಇಷ್ಟ ಪಡುವವರು ಮತ್ತೆ ಎರಡನೆಯವರು ದೂರದ ಆರಾಮದ ಪ್ರಯಾಣಕ್ಕಾಗಿ ಹೋಗಲು ಬಯಸುವ ಕ್ರೂಸರ್ ಹಾಗು ಟೂರರ್ ಬೈಕ್‍ಗಳ ಪ್ರಿಯರು.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಆದರೆ ಈ ಎರಡೂ ವರ್ಗದ ಬೈಕ್ ಪ್ರಿಯರನ್ನು ಬಿಟ್ಟು, ಬೈಕ್ ಮತ್ತು ರೈಡಿಂಗ್ ಎರಡನ್ನೂ ಹೆಚ್ಚು ಪ್ರೀತಿಸುವ ವರ್ಗವು ಕೂಡಾ ಒಂದಿದೆ. ಇಂದಿನ ಲೇಖನದಲ್ಲಿ ನಾವು ಅಂತಹ ಬೈಕ್ ಪ್ರಿಯರ ಬಗ್ಗೆಯೆ ಮಾಹಿತಿಯನ್ನು ನೀಡಲಿದ್ದೇವೆ. ಇವರು ತಮ್ಮಲಿರುವ ಬೈಕ್ ಅನ್ನು ಮಾಡಿಫೈ ಮಾಡಿಕೊಂಡು ತಮಗೆ ಇಷ್ಟವಾಗುವ ಹಾಗೆ ರೂಪಿಸಿಕೊಂಡಿದ್ದಾರೆ. ಹಾಗದಾರೆ ಆ ಮಾಡಿಫೈಡ್ ಬೈಕಿನ ಮೂಲತಃ ಬೈಕ್ ಯಾವುದು ಎಂದು ತಿಳಿಯಲು ಮುಂದಕ್ಕೆ ಓದಿರಿ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

'ಪರಾಕ್ರಮ್' ಇದು ಯರದ್ದೊ ಹೆಸರು ಅಥವಾ ಯಾವುದೊ ಸಿನಿಮಾದ ಟೈಟಲ್ ಅಲ್ಲಾ ಸ್ವಾಮಿ ಇದೊಂದು ಅಪ್ಪಟವಾಗಿ ಮಾಡಿಫೈ ಮಾಡಲಾದ ಬೈಕಿಗೆ ನೀಡಲಾದ ಹೆಸರು. ನೋಡಲು ಕ್ರೂಸರ್ ಬೈಕಿನಂತೆ ಕಾಣಿಸುವ ಈ ಪರಾಕ್ರಮ್ ಬೈಕಿನ ಮೂಲ ಯಾವುದು ಎಂದು ತಿಳಿದರೆ ಅಚ್ಚರಿಯಾಗುವುದಂತು ಪಕ್ಕಾ..

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಪರಾಕ್ರಮ್ ಬೈಕ್ ಅನ್ನು ರಾಯಲ್ ಎನ್‍ಫೀಲ್ಡ್ ಥಂದರ್‍‍ಬರ್ಡ್ ಬೈಕಿನಿಂದ ಮಾಡಿಫೈ ಮಾಡಲಾಗಿದ್ದು, ಇದನ್ನು ರಾಯಲ್ ಎನ್‍ಫೀಲ್ದ್ ಆಧಾರಿತ ವಾಹನಗಳನ್ನು ಮಾಡಿಫೈ ಮಾಡುವಲ್ಲಿ ಪ್ರಾವಿಣ್ಯವನ್ನು ಹೊಂದಿರುವ ದೆಹಲಿಯ ಮೂಲದ ನೀವ್ ಮೋಟಾರ್‍‍ಸೈಕಲ್ಸ್ ರವರು ತಯಾರು ಮಾಡಲಾಗಿದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಆಧಾರಿತ ಈ ಪರಾಕ್ರಮ್ ಬೈಕಿನಲ್ಲಿರುವ ಬಹುತೇಕ ಉಪಕರಣಗಳನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೇ ಸ್ವತಃ ಕೈಗಳಿಂದಲೆ ಇವುಗಳನ್ನು ಡಿಸೈನ್ ಮಾಡಲಾಗಿದೆ ಎಂಬುವ ವಿಷಯವನ್ನು ನೀವು ನಂಬಲು ಸಾಧ್ಯವಾಗುವುದಿಲ್ಲವೇನೊ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಪರಾಕ್ರಮ್ ಕ್ರೂಸರ್ ಬೈಕಿನ ಮುಂಭಾಗದ ಮತ್ತು ಹಿಂಭಾಗದ ಮಡ್‍ಗಾರ್ಡ್‍ಗಳು, ಸೈಡ್ ಬಾಡಿ ಪ್ಯಾನೆಲ್ಸ್, ಹೆಡ್‍ಲೈಟ್ ಕೇಸಿಂಗ್, ಫ್ರಂಟ್ ಸಸ್ಪೆಂಷನ್ ಕವರ್ ಮತ್ತು 18 ಲೀಟರ್‍‍ನ ಪ್ಯುಯಲ್ ಟ್ಯಾಂಕ್ ಅನ್ನು ಸ್ವತಃ ಮಾಡಿಫೈ ಕಂಪೆಯಿಂದ ರಚಿಸಲಾದ ಕಸ್ಟಂ ಭಾಗಗಳಾಗಿವೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಈ ಬೈಕಿಗೆ ಟ್ರಿಪಲ್ ಟ್ರೀ (ಅಪ್ಪರ್ ಫ್ರಂಟ್ ಫೋರ್ಕ್) ನೀಡಲಾಗಿದ್ದು, ಇದು ವಿಶಾಲವಾದ ಘಟಕವಾದ ಕಾರಣ ಇದು ಬೈಕಿನ ವಿನ್ಯಾಸವನ್ನು ಮತ್ತಷ್ಟು ವಿಶಾಲವನ್ನಾಗಿ ಮಾಡಿಸುತ್ತದೆ. ವಿನೂತನವಾದ ಕ್ರೂಸರ್ ಬೈಕಿಂತೆ ಕಾಣಲು ಇಂಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಫ್ಯುಯಲ್ ಟ್ಯಾಂಕ್‍ನ ಮೇಲೆ ಇರಿಸಲಾಗಿದ್ದು, ಫ್ಯುಯಲ್ ಕ್ಯಾಪ್ ಅನ್ನು ಇಂಸ್ಟ್ರೂಮೆಂಟ್ ಕ್ಲಸ್ಟರ್ ಪಕ್ಕದಲ್ಲಿ ಇರಿಸಲಾಗಿದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಪರಾಕ್ರಮ್ ಬೈಕಿನ ಎರಡೂ ಕಡೆ 140/70 ಅಳತೆಯೆ ಟ್ಯೂಬ್‍ಲೆಸ್ ಟೈರ್‍‍ಗಳನ್ನು ನೀಡಲಾಗಿದ್ದು, ಜೊತೆಗೆ ಬೈಕಿನ ವಿನ್ಯಾಸಕ್ಕೆ ಸರಿಹೊಂದುವ ಹಾಗೆ ಮಲ್ಟಿ ಸ್ಪೋಕ್ ಅಲಾಯ್‍ಗಳನ್ನು ನೀಡಲಾಗಿದೆ. ಇನ್ನು ಪ್ರಯಾಣಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್ ಆಧಾರಿತ 250ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 250ಎಂಎಂ ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಡಿಸ್ಕ್ ಬೆಕ್ ಅನ್ನು ಅಳವಡಿಸಲಾಗಿದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಇನ್ನು ಬೈಕಿನ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸಾಧಾರಣವಾದ ಹಳೆಯ ಡ್ಯುಯಲ್ ಗ್ಯಾಸ್ ಚಾರ್ಜ್ಡ್ ಮೊನೊಷಾಕ್ ಯೂನಿಟ್ ಅನ್ನು ಬಳಸಲಾಗಿದ್ದು, ಆ ಸುದೀರ್ಘವಾದ ಶಾಂತವಾದ ಕ್ರೂಸರ್ ನೋಟವನ್ನು ಸೃಷ್ಟಿಸುವ ಸಲುವಾಗಿ ಸ್ವಿಂಗ್ ಆರ್ಮ್ ಕೂಡ ವಿಸ್ತರಿಸಲಾಗಿದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಪರಾಕ್ರಮ್ ಬೈಕಿನಲ್ಲಿ ಮತ್ತಷ್ಟು ಬದಲಾವಣೆಗಳೆಂದರೆ ಈ ಬೈಕಿನಲ್ಲಿ ಕಸ್ಟಂ ಸೀಟ್‍ಗಳು, ಆರಾಮದಾಯಕ ಹ್ಯಾಂಡಲ್‍‍ಬಾರ್, ಡಬಲ್ ಗ್ಲಾಸ್‍ವುಲ್ ಎಕ್ಸಾಸ್ಟ್, ಡ್ಯುಯಲ್ ಎಲ್ಇಡಿ ಹೆಡ್‍ಲೈಟ್ ಮತ್ತು ಎಲ್ಇಡಿ ಫಾಗ್ ಲೈಟ್‍ಗಳೊಂದಿಗೆ ಕಸ್ಟಂ ಕ್ರಾಶ್ ಗಾರ್ಡ್ ಅನ್ನು ಸಹ ಒದಗಿಸಲಾಗಿದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಅಷ್ಟೆ ಅಲ್ಲದೇ ಈ ಬೈಕ್ ಅನ್ನು ಮತ್ತಷ್ಟು ಆಕರ್ಷಕವಾಗಿ ಕಾಣಲು ಕ್ರೋಮ್ ಆಧಾರಿತ ಕೆಟಿಎಂ ಡ್ಯೂಕ್ 390 ಬೈಕಿನಂದ ಪಡೆದ ಎಲ್ಇಡಿ ಯುನಿಟ್‍‍ನಿಂಸ ಸಜ್ಜುಗೊಂಡ ಟರ್ನ್ ಇಂಡಿಕೇಟರ್‍‍ಗಳನ್ನು ಒದಗಿಸಲಾಗಿದೆ. ನೋಡುಗರನ್ನು ಅಚ್ಚರಿಗೊಳಿಸುವ ಹಾಗೆ ವಿನ್ಯಾಸ ಮಾಡಲಾದ ಬೈಕ್ ಮತ್ತಷ್ಟು ವೈಶಿಷ್ಟ್ಯತೆಗಳನ್ನು ಸಹ ಒಳಗೊಂಡಿದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಹೌದು, ಈ ಬೈಕಿನಲ್ಲಿ ಬಾರ್ ಎಂಡ್ ಎಲ್ಇಡಿ ಲೈಟ್ಸ್, ಫೋನ್ ಹೋಲ್ಡರ್ ಚಾರ್ಜಿಂಗ್ ಅನುಕೂಲತೆಯನ್ನು ನೀಡಲಾಗಿದೆ. ಅದಾಗ್ಯೂ ಹೆಡ್‍ಲೈಟ್‍ನ ಸುತ್ತಲೂ ವಿಶೇಷವಾದ ಪೆಯಿಂಟ್ ಅನ್ನು ಮಾಡಲಾಗಿದ್ದು, ಇದನ್ನು ಸಂಪೂರ್ಣಗೊಳಿಸಲು ಬಹಳ ಸಮಯ ತೆಗೆದುಕೊಂಡಿದೆಯಂತೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಬೈಕಿಗೆ ಜಿಂಕ್ ಕೋಟಿಂಗ್ ಮತ್ತು ಪೌಡರ್ ಕೋಟಿಂಗ್ ಅನ್ನು ಒಳಗೊಂಡ ಕಸ್ಟಂ ಪೆಯಿಂಟ್ ಅನ್ನು ನೀಡಲಾಗಿದ್ದು, ಹಳದಿ ಮತ್ತು ಕೆಂಪು ಬಣ್ಣದಿಂದ ಮಿಶ್ರಿತಗೊಂಡ ಒಂದು ವಿಶೇಷವಾದ ಪೆಯಿಂಟ್ ಸ್ಕೀಮ್ ಅನ್ನು ನೀಡಿರುವುದರಿಂದ ಈ ಬೈಕ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಇದು ಹಾರ್ಲೆ ಡೇವಿಡ್‍ಸನ್ ಬೈಕ್ ಅಲ್ಲ ಸ್ವಾಮಿ. ಇದು ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್..!

ಇಡೀ ಬೈಕು ಹಲವಾರು ವಿಶಿಷ್ಟ ಮಾದರಿಗಳು ಮತ್ತು ವಿನ್ಯಾಸಗಳಲ್ಲಿ ಒಳಗೊಂಡಿದೆ, ಇದು ಪ್ರತಿ ಮಾದರಿಯಲ್ಲಿ ವಿಭಿನ್ನ ಬಣ್ಣದ ಛಾಯೆಯ ಮೂಲಕ ಮತ್ತಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತದೆ. ರಾಯಲ್ ಎನ್ಫೀಲ್ಡ್ ಥಂಡರ್‍‍‍ಬರ್ಡ್‍ನಿಂದ ಮಾಡಲ್ಪಟ್ಟ ಒಟ್ಟು ವೆಚ್ಚವು ಚಕ್ರದ ಮೇಲಿನ ಈ ಕಲಾ ವ್ಯವಹಾರಕ್ಕೆ ಸುಮಾರು ರೂ. 2.5 ಲಕ್ಷದಿಂದ ರೂ. 3 ಲಕ್ಷಗಳಷ್ಟು ಖರ್ಚಾಗಿದೆ ಎಂಬ ಮಾಹಿತಿ ದೊರೆತಿದೆ.

Image Courtesy: Neev Motorcycles

Most Read Articles

Kannada
English summary
This Royal Enfield Thunderbird Bike Turned As Cruiser Bike. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more