ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಬೆನೆಲ್ಲಿ ಕಂಪನಿಯು ತನ್ನ ಟಿಆರ್‌ಕೆ 502 ಹಾಗೂ ಟಿಆರ್‌ಕೆ 502 ಎಕ್ಸ್ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಹೊಸ ಟಿಆರ್‌ಕೆ 502 ಬೈಕ್ ಹೊಸ ಫೀಚರ್ ಅನ್ನು ಹೊಂದಲಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಡಿಜಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್, ರಿವೈಸಡ್ ಸೀಟ್ ಮತ್ತು ಹೊಸ ರೇರ್ ವ್ಯೂ ಮಿರರ್ ಅನ್ನು ಅಳವಡಿಸಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಸಾಮಾನ್ಯ ಇನ್ ಟ್ರೂಮೆಂಟ್ ಕನ್ಸೋಲ್ ಅನ್ನು ಅಳವಡಿಸಲಿದೆ. ಆದರೆ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ ನಲ್ಲಿ ಸ್ಪೀಡ್, ಫ್ಯೂಲ್, ಟ್ರಿಪ್ ಮೀಟರ್ಸ್, ಓಡೋಮೀಟರ್, ಗೇರ್, ಇಂಡಿಕೇಟರ್ ಮತ್ತು ಎಂಜಿನ್ ಟ್ರೆಂಪ್ರಚರ್ ಮಾಹಿತಿಯನ್ನು ತೋರಿಸುತ್ತದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಈ ಬೈಕಿನ ಹಿಂದಿನ ಆವೃತ್ತಿಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಅಪ್‍‍ಡೇಟ್‍‍ಗೊಳಿಸಲಾದ ಬೈಕುಗಳನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಹೊಸ ಬೆನೆಲ್ಲಿ ಬೈಕಿನಲ್ಲಿ ವಿಂಡ್‌ಸ್ಕ್ರೀನ್, ಏರ್ ಡಿಫ್ಲೆಕ್ಟರ್‌ಗಳೊಂದಿಗೆ ಸೆಮಿ ಫೇರಿಂಗ್ ಡಿಸೈನ್ ಹಾಗೂ ಇತರ ಫೀಚರ್‍‍ಗಳ ನಡುವೆ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ವಿನ್ ಪಾಡ್ ಹೆಡ್‌ಲೈಟ್‍‍ಗಳನ್ನು ಅಳವಡಿಸಲಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಹೊಸ ಹ್ಯಾಂಡಲ್‌ಬಾರ್ ಹಾಗೂ ಕ್ಲಚ್ ಲಿವರ್ ಈಗ ಅಡ್ಜಸ್ಟಬಲ್ ಆಗಿವೆ. ಅಲ್ಯೂಮಿನಿಯಂ ಅಲಾಯ್ ಹಾಗೂ ಹೊಸ ಸೀಟುಗಳಿರುವ ಹಿಂಭಾಗದಲ್ಲಿ ರೇರ್ ಪ್ಯಾನಿಯರ್ ರ್‍ಯಾಕ್‍‍ಗಳಲ್ಲಿ ಬದಲಾವಣೆ ಮಾಡಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಟಿಆರ್‌ಕೆ 502 ಬೈಕಿನಲ್ಲಿಯೂ ಸಹ 19 ಇಂಚಿನ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಹಾಗೂ 17 ಇಂಚಿನ ರೇರ್ ವ್ಹೀಲ್‍‍ಗಳಿದ್ದು, ಕ್ರಮವಾಗಿ 110/80-19 ಹಾಗೂ 150/70-17 ಸೆಕ್ಷನ್ ಟಯರ್‌ಗಳನ್ನು ಹೊಂದಿರಲಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ರಸ್ತೆ ಆಧಾರಿತ ಬೈಕಿನ ಎರಡೂ ಬದಿಯಲ್ಲಿ 17 ಇಂಚಿನ ಅಲಾಯ್ ವ್ಹೀಲ್‍‍ಗಳಿದ್ದು, ಟ್ಯೂಬ್‍‍ಲೆಸ್ ಟಯರ್‍‍ಗಳಿವೆ. 500 ಸಿಸಿಯ ಇನ್‍‍ಲೈನ್ ​​ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 8-ವಾಲ್ವ್ (ಪ್ರತಿ ಸಿಲಿಂಡರ್‌ಗೆ 4 ವಾಲ್ವ್) ಡಿಒಹೆಚ್‌ಸಿ ಎಂಜಿನ್ ಹೊಂದಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 35 ಕಿ.ವ್ಯಾ ಅಥವಾ 47.6 ಬಿ‍‍‍ಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 46 ಎನ್‌ಎಂ ಅಥವಾ 4.7 ಕೆಜಿಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನಲ್ಲಿ ಶಾಕ್ ಅಬ್ಸಾರ್ವರ್‍‍ಗಳಿಗಾಗಿ ಬೈಕಿನ ಮುಂಭಾಗದಲ್ಲಿ 50 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟಿಆರ್‌ಕೆ 502 ಬೈಕ್

ಸಸ್ಪೆಂಷನ್‍‍ಗಳಿಗಾಗಿ ಬೈಕಿನ ಮುಂಭಾಗದಲ್ಲಿ 140 ಎಂಎಂ ಸಸ್ಪೆಂಷನ್ ಟ್ರಾವೆಲ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಬೈಕಿನ ಮುಂಭಾಗದಲ್ಲಿ ಟ್ವಿನ್ 320 ಎಂಎಂ ಫ್ರಂಟ್ ಡಿಸ್ಕ್ ಗಳಿವೆ. ಈ ಬೈಕಿನ ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಹೊಂದಿರುವ 260 ಎಂಎಂ ಡಿಸ್ಕ್ ಗಳಿರಳಿವೆ.

Most Read Articles

Kannada
English summary
Benelli TRK 502 Range Could Get New Features As Part Of BS6 Updates. Read in Kannada.
Story first published: Wednesday, April 15, 2020, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X