ಬಿಡುಗಡೆಯಾಗಲಿದೆ ಹೊಸ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯು ಎಕ್ಸ್‌ಟಿಮ್ 160ಆರ್ ಬೈಕ್ ಅನ್ನು ಅನಾವರಣಗೊಳಿಸಿತ್ತು. ಹೀರೋ ಸಂಸ್ಥೆಯು ಎಕ್ಸ್‌ಟ್ರಿಮ್160ಆರ್ ಬೈಕ್ ಬಿಡುಗಡೆಯಾದ ಬಳಿಕ ಎಕ್ಸ್‌ಟ್ರಿಮ್ 200ಆರ್ ಬೈಕನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಆದರೆ ಎಕ್ಸ್‌ಟ್ರಿಮ್ 200ಆರ್ ಬೈಕಿನ ಹೆಸರನ್ನು ಕಂಪನಿಯ ಇನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿಲ್ಲ. ಎಕ್ಸ್‌ಟ್ರಿಮ್ 160ಆರ್ ಬೈಕನ್ನು ಆಧರಿಸಿ ತಯಾರಿಸಲಾಗುತ್ತದೆ. ಎಕ್ಸ್‌ಟ್ರಿಮ್ 160ಆರ್ ಬೈಕ್ ಬಿಎಸ್-6 ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 15 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಎಕ್ಸ್‌ಟ್ರಿಮ್ 160ಆರ್ ಬೈಕ್ 138.5 ಕಿಲೋಗ್ರಾಂಗಳಷ್ಟು ತೂಕವಿದೆ. ಎಕ್ಸ್‌ಟ್ರಿಮ್ 160ಆರ್ ಬೈಕ್ 4.7 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಬೈಕ್ ಹಗುರವಾದ ಚಾಸಿಸ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಎಕ್ಸ್‌ಟ್ರಿಮ್ 200ಆರ್ ಬೈಕ್ ಕಳೆದ ಇಐಸಿಎಂಎನಲ್ಲಿ ಪ್ರದರ್ಶಿಸಲಾದ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ವಿನ್ಯಾಸದ ಮಾದರಿಯಲ್ಲಿ ಇರಲಿದೆ. ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕಿನಲ್ಲಿ ಎಲ್ಇಡಿ ಹೆ‍‍ಡ್‍ಲ್ಯಾಂಪ್‍‍ಗಳು, ಫ್ಯೂಯಲ್ ಟ್ಯಾಂಕ್, ಎಲ್‍ಇಡಿ ಟೇಲ್ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಹೀರೋ ಮೋಟೊಕಾರ್ಪ್ ಈಗಿರುವ ಬೈಕ್‍ಗಳಿಂದ ಎಕ್ಟ್ರೀಮ್ 1.ಆರ್ ಕಾನ್ಸೆಪ್ಟ್ ಮೇಲೆ ಚಾಸಿಸ್ ಅನ್ನು ಎರವಲು ಪಡೆದಿದೆ. ಹೊಸ ತಲೆಮಾರಿನ ಎಕ್ಸ್‌ಟ್ರಿಮ್ ಶಾರ್ಪರ್ ರೈಡ್ ಡೈನಾಮಿಕ್ಸ್ ಮತ್ತು ಸುಧಾರಿತ ನಿರ್ವಹಣೆಯನ್ನು ನೀಡುತ್ತದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕಿನ ಮುಂಭಾಗದಲ್ಲಿ ಬೀಫಿ ಫೋರ್ಕ್‍ಗಳನ್ನು ಎರಡು ದೊಡ್ಡ ಡಿಸ್ಕ್ ಬ್ರೇಕ್‍‍ಗಳನ್ನು ಮತ್ತು ಸಿಲ್ಕ್ ಟಯರ್‍‍ಗಳವೆ. ಇವುಗಳು ಪ್ರೋಡಕ್ಷನ್ ಸ್ಪೆಕ್ ಮಾದರಿಯ ರೀತಿಯಲ್ಲಿರುವುದಿಲ್ಲ.

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಇಐಸಿಎಂಎನಲ್ಲಿ ಪ್ರದರ್ಶಿಸಲಾದ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬಾಡಿವರ್ಕ್ ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದೆ. ಸಿಂಗಲ್-ಪೀಸ್ ಹ್ಯಾಂಡಲ್‍‍ಬಾರ್‍‍‍ಗಳು ಕಾರ್ಬನ್-ಫೈಬರ್ ಟಿಪ್ಸ್, ಕೆಂಪು ಕಾಂಟ್ರಾಸ್ಟಿಂಗ್ ಬ್ರೇಕ್ ಮತ್ತು ಕ್ಲಚ್ ಲಿವರ್‍‍ಗಳು, ಎಂಜಿನ್‍ನ ಕೆಳಗಿರುವ ದೊಡ್ಡ ಬೆಲ್ಲಿ ಪ್ಯಾನ್ ಮತ್ತು ಇತರ ಸ್ಟೈಲಿಂಗ್ ಹೊಂದಿತ್ತು.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಎಕ್ಸ್‌ಟ್ರಿಮ್ 200ಆರ್ ಬೈಕಿನಲ್ಲಿ 199.6 ಸಿಸಿ ಸಿಂಗಲ್-ಸಿಲಿಂಡರ್ ಎರಡು-ವಾಲ್ವ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 18.1 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 17.1 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಿದೆ

ಬಿಡುಗಡೆಯಾಗಲಿದೆ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್

ಎಕ್ಸ್‌ಟ್ರಿಮ್ 200ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಪಲ್ಸರ್ ಎನ್ಎಸ್ 200 ಮತ್ತು ಟಿವಿಎಸ್ ಆರ್‍‍‍ಟಿಆರ್ 200 4 ವಿ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Hero Xtreme 200R Likely To Be Based On 160R. Read in Kannada.
Story first published: Tuesday, April 14, 2020, 13:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X