ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ KTM ತನ್ನ 2021ರ RC 125 ಬೈಕನ್ನು ಜಾಗತಿಕ ಮಾರುಕಟ್ಟೆಗಳಿಗಾಗಿ ಕೆಟಿಎಂ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ KTM RC 125 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಹೊಸ KTM RC 125 ಬೈಕ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ, ಗಮನಾರ್ಹ ನವೀಕರಣಗಳನ್ನು ಪಡೆಯುತ್ತದೆ. ಈಗ ಸ್ಥಗಿತಗೊಳಿಸಿದ RC8 ಬೈಕಿನಿಂದ ಸ್ಫೂರ್ತಿ ಪಡೆಯುತ್ತದೆ. ವಿನ್ಯಾಸವು ಪ್ರಸ್ತುತ-ಜನರೇಷನ್ ಗಿಂತ ಕರ್ವಿಯರ್ ಆಗಿದ್ದರೂ, ಇದು ಹೆಚ್ಚು ಏರೋಡೈನಾಮಿಕ್ ಆಗಿದೆ ಎಂದು ಕೆಟಿಎಂ ಹೇಳುತ್ತದೆ. ಫೇರಿಂಗ್ ಈಗ ಹೆಚ್ಚಿನ ಕಡಿತ ಮತ್ತು ಕ್ರೀಸ್‌ಗಳನ್ನು ಹೊಂದಿದೆ ಮತ್ತು ಸಿಗ್ನೇಚರ್ ಡ್ಯುಯಲ್-ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿಗಿಂತ ಭಿನ್ನವಾಗಿ ಒಂದೇ ಹೆಡ್‌ಲ್ಯಾಂಪ್ ಯುನಿಟ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಈ ಹೊಸ ಬೈಕ್ ಕರ್ವಿಯರ್ ಸ್ಟೈಲಿಂಗ್ ಅನ್ನು ಅಳವಡಿಸಿಕೊಂಡಿದೆ, ಮುಂಚಿತವಾಗಿ ಫಾಸಿಕವನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ, ಇದು ಈಗ ಹೊಸ ಸಿಂಗಲ್-ಪಾಡ್ ಎಲ್ಇಡಿ ಹೆಡ್‌ಲ್ಯಾಂಪ್ ಯುನಿಟ್ ಅನ್ನು ಹೊಂದಿದೆ, ಹೊರಹೋಗುವ ಮಾದರಿಯಲ್ಲಿ ಟ್ವಿನ್-ಬೀಮ್ ಹೆಡ್‌ಲೈಟ್‌ಗಳನ್ನು ತೆಗೆದುಹಕಲಾಗಿದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಇನ್ನು ಹೆಡ್‌ಲೈಟ್ ಅನ್ನು ಟ್ರೆಂಡಿ ಬೂಮರಾಂಗ್ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಎರಡೂ ಬದಿಗಳಲ್ಲಿ ಹೊಂದಿದ್ದು ಅದು ಟರ್ನ್ ಇಂಡಿಕೇಟರ್‌ಗಳಾಗಿ ನೀಡಲಾಗಿದೆ. ಇನ್ನು ಸೈಡ್ ಫೇರಿಂಗ್‌ಗಳಿಗೆ ಪ್ರಮುಖ ಅಪ್‌ಡೇಟ್‌ಗಳನ್ನು ಮಾಡಲಾಗಿದ್ದು ಅದು ದೊಡ್ಡದಾಗಿದೆ ಮತ್ತು ಹಗುರವಾಗಿರುತ್ತದೆ ಮತ್ತು ದೊಡ್ಡ ಏರ್ ಡ್ಯಾಮ್‌ಗಳೊಂದಿಗೆ ಏರೋಡೈನಾಮಿಕ್ ಬೆಂಬಲವನ್ನು ಒದಗಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಈ RC 125 ಬೈಕ್ ಹೊಸ 5-ಸ್ಪೋಕ್ ಅಲಾಯ್ ವ್ಹೀಲ್‌ಗಳನ್ನು ಪಡೆಯುತ್ತದೆ. ಇದು ಪ್ರಸ್ತುತ ಮಾದರಿಯಲ್ಲಿರುವುದಕ್ಕಿಂತ ಹಗುರವಾಗಿರುತ್ತದೆ. ಇಂಧನ ಟ್ಯಾಂಕ್ 13.7-ಲೀಟರ್ ಸಾಮರ್ಥ್ಯದೊಂದಿಗೆ ಹೆಚ್ಚು ಮಸ್ಕಲರ್ ಆಗಿ ಕಾಣುತ್ತದೆ. ಕ್ಲಿಪ್-ಆನ್ ಹ್ಯಾಂಡಲ್‌ಬಾರ್, ಎತ್ತರಿಸಿದ ಟೈಲ್ ಸೆಕ್ಷನ್, ಸ್ಪ್ಲಿಟ್ ಸೀಟಿಂಗ್ ಸೆಟಪ್ ಮತ್ತು ಸ್ವೀಪ್-ಅಪ್ ಎಕ್ಸಾಸ್ಟ್ ಅನ್ನು ಇತರ ಗಮನಾರ್ಹ ಸ್ಟೈಲಿಂಗ್ ಹೈಲೈಟ್‌ಗಳು ಒಳಗೊಂಡಿವೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಇನ್ನು ಈ ಹೊಸ KTM RC 125 ಬೈಕ್ ಅಂತರಾಷ್ಟ್ರೀಯ ಸ್ಪೆಕ್-RC 125 ಬೈಕಿನಂತೆ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಲೋಡ್ ಮಾಡಲಾಗಿದೆ.ಇದು ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಆರ್‌ಸಿ 125 ಇವುಗಳಲ್ಲಿ ಯಾವುದನ್ನಾದರೂ ಪೀಚರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿದೆ,

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಈ ಎಂಟ್ರಿ-ಲೆವೆಲ್ ಸೂಪರ್‌ಸ್ಪೋರ್ಟ್ ಬೈಕ್ ಹೊಸ ಬಣ್ಣದ ಯೋಜನೆಗಳನ್ನು ಪಡೆಯುತ್ತದೆ, ಇದರಲ್ಲಿ ಆರೇಂಜ್ ಮತ್ತು ಬ್ಲ್ಯಾಕ್ ಸೇರಿದಂತೆ ಎರಡು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಿವೆ. ಅರೇಂಜ್ ಬಣ್ಣದ ಅಲಾಯ್ ರಿಮ್‌ಗಳು ಬೈಕಿಗೆ ಆಕರ್ಷಕ ಲುಕ್ ಅನ್ನು ನೀಡಿದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಈ ಹೊಸ ಬೈಕ್ 1.5 ಕೆಜಿ ಹಗುರವಾದ ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್‌ನೊಂದಿಗೆ ಹೊಸ ಟ್ರೆಲಿಸ್ ಫ್ರೇಮ್ ಸೇರಿದಂತೆ ಪ್ರಮುಖ ನವೀಕರಣಗಳನ್ನು ಬೈಕಿನ ಮಾಡಲಾಗಿದೆ. ಹೊಸ ಫ್ರೇಮ್ ಉತ್ತಮ ನಿಯಂತ್ರಣ ಮತ್ತು ಹೆಚ್ಚಿನ ವೇಗದಲ್ಲಿ ನಿರ್ವಹಣೆಯನ್ನು ಖಾತ್ರಿಗೊಳಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಇನ್ನು ಈ ಹೊಸ KTM RC 125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಯುನಿಟ್ ಅಲಾಯ್ ಸ್ವಿಂಗಾರ್ಮ್‌ನಿಂದ ಸ್ವೀಕರಿಸಲ್ಪಡುತ್ತದೆ. ಉತ್ತಮ ಟ್ರ್ಯಾಕ್ ಕಾರ್ಯಕ್ಷಮತೆಯನ್ನು ನೀಡಲು ಇವುಗಳನ್ನು ಫ್ಯಾಕ್ಟರಿ ಟ್ಯೂನ್ ಮಾಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಇನ್ನು KTM RC 125 ಬೈಕಿನಲ್ಲಿ ಪ್ರಸ್ತುತ 124.7 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 4.5 ಬಿಎಚ್‌ಪಿ ಪವರ್ ಮತ್ತು 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.ಈ ಅಂಕಿಅಂಶಗಳು ದೊಡ್ಡದಾದ ಏರ್‌ಬಾಕ್ಸ್‌ನೊಂದಿಗೆ ಹೊಸ ಕೂಲಿಂಗ್ ಸಿಸ್ಟಂ ಒಳಗೊಂಡಿರುತ್ತದೆ. ಅಲ್ಟ್ರಾ-ಸ್ಲಿಕ್ ಥ್ರೊಟಲ್ ರೆಸ್ಪಾನ್ಸ್ ಅನ್ನು ಹೊಂದಿರುತ್ತದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಇನ್ನು KTM ಕಂಪನಿಯು RC ಸರಣಿಯ ಬೈಕ್‌ಗಳನ್ನು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇನ್ನು ಸ್ಪೈ ಚಿತ್ರಗಳಿಂದ 2021ರ KTM RC ಸರಣಿಯ ಬೈಕ್‌ಗಳ ಹೊಸ ವಿನ್ಯಾಸ ಶೈಲಿಯ ಮಾಹಿತಿಗಳು ಬಹಿರಂಗವಾಗಿವೆ. ಇದು ಫೇರಿಂಗ್ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು ಮತ್ತು ವಿಶಾಲವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ. ಇನ್ನು ತೀಕ್ಷ್ಣವಾದ ಮುಂಭಾಗದ ಫೇರಿಂಗ್, ಎತ್ತರದ ಹ್ಯಾಂಡಲ್‌ಬಾರ್ ಮತ್ತು ಪರಿಷ್ಕೃತ ಸೀಟ್ ನೊಂದಿಗೆ ಸುಧಾರಿತ ಏರೋಡೈನಾಮಿಕ್ ಸ್ಟೈಲಿಂಗ್ ಮತ್ತು ಸೌಕರ್ಯದ ಅಂಶಕ್ಕೆ ಹೆಚ್ಚಿನದನ್ನು ನೀಡುತ್ತದೆ.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

ಇದರೊಂದಿಗೆ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ TFT ಡಿಸ್‌ಪ್ಲೇಯನ್ನು ಸ್ವಲ್ಪ ಮೇಲಕ್ಕೆ ಬದಲಾಯಿಸಲಾಗಿದೆ.ಹೊಸ RC ಸರಣಿಯಲ್ಲಿರುವ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಯುನಿಟ್ ಅನ್ನು ಪಡೆಯುತ್ತದೆ. ಇತರ ಪ್ರಮುಖ ಅಪ್‌ಡೇಟ್‌ಗಳಲ್ಲಿ ಹೊಸ ಬಾಡಿ ಗ್ರಾಫಿಕ್ಸ್, ಸೆಂಟ್ರಲ್ ಎಲ್‌ಇಡಿ ಹೆಡ್‌ಲ್ಯಾಂಪ್, ದೊಡ್ಡ ಇಂಧನ ಟ್ಯಾಂಕ್, ಲಂಬ ಟೈಲ್‌ಲ್ಯಾಂಪ್‌ಗಳು, ಹೊಸ ವ್ಹೀಲ್ ಗಳು ಮತ್ತು ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸೇರಿವೆ. ಡಿಸ್ಕ್ ಬ್ರೇಕ್‌ಗಳು ಮೊದಲಿಗಿಂತ ದೊಡ್ಡದಾಗಿರಬಹುದು ಮತ್ತು ಹಿಂದಿನ ಫ್ರೇಮ್ ಅನ್ನು ಪರಿಷ್ಕರಿಸಬಹುದು.

ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜಾದ KTM RC 125 ಬೈಕ್

KTM ಕಂಪನಿಯು RC ಸರಣಿಯ ಬೈಕ್‌ಗಳನ್ನು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರಲ್ಲಿ ಹೊಸ KTM RC 125 ಬೈಕನ್ನು ಇದೇ ತಿಂಗಳು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಕೆಟಿಎಂ ktm
English summary
New ktm rc 125 could launch soon gets updated features details
Story first published: Tuesday, September 14, 2021, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X