ಸೊಗಸಾದ ಮತ್ತು ಪ್ರಬಲ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲಾಂಚ್

Written By:

ದೇಶದ ಮಾರುಕಟ್ಟೆಗೆ ಮಗದೊಂದು ಅತ್ಯಾಕರ್ಷಕ ಸ್ಕೂಟರ್‌ನ ಪರಿಚಯವಾಗಿದೆ. ಹೌದು, ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್, ಸೊಗಸಾದ ಮತ್ತು ಪ್ರಬಲ ಸ್ಕೂಟಿ ಜೆಸ್ಟ್ 110 ಸಿಸಿ ಸ್ಕೂಟರನ್ನು ಬಿಡುಗಡೆಗೊಳಿಸಿದೆ.

ದರ ಮಾಹಿತಿ: 42,300 ರು. (ದೆಹಲಿ ಎಕ್ಸ್ ಶೋ ರೂಂ)

ಇದರೊಂದಿಗೆ ಐಕಾನಿಕ್ ಸ್ಕೂಟಿ ವಿಭಾಗಕ್ಕೆ ಮಗದೊಂದು ಸ್ಕೂಟರ್‌ನ ಸೇರ್ಪಡೆಯಾಗಿದೆ. ನೂತನ ಜೆಸ್ಟ್ 110 ಸಿಸಿ ಸ್ಕೂಟರ್ ಗ್ರಾಹಕರಿಗೆ ಅತ್ಯುತ್ತಮ ಸಮತೋಲನ, ನಿರ್ವಹಣೆ, ಚಾಲನಾ ಗುಟ್ಟಮಟ್ಟತೆ ಮತ್ತು ಉತ್ತಮ ಹ್ಯಾಂಡ್ಲಿಂಗ್ ನೀಡಲಿದೆ.

ಸೊಗಸಾದ ಮತ್ತು ಪ್ರಬಲ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲಾಂಚ್

ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್, ತಾಜಾ ಹಾಗೂ ಆಧುನಿಕ ಸ್ಟೈಲಿಂಗ್, ರೋಮಾಂಚಕ ಗ್ರಾಫಿಕ್ಸ್‌ನೊಂದಿಗೆ ಕಣ್ಮಣ ಸೆಳೆಯುವ ಬಣ್ಣಗಳೊಂದಿಗೆ ಲಭ್ಯವಾಗಲಿದೆ.

ಸೊಗಸಾದ ಮತ್ತು ಪ್ರಬಲ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲಾಂಚ್

ಟಿವಿಎಸ್‌ನ ಜನಪ್ರಿಯ ಸ್ಕೂಟಿ ಫ್ಯಾಮಿಲಿಯಿಂದ ಬಂದಿರುವ ಹೊಸ ಜೆಸ್ಟ್ ಸ್ಕೂಟರ್ 109.7 ಸಿಸಿ ಎಂಜಿನ್ ಪಡೆದುಕೊಳ್ಳಲಿದ್ದು, 11.1 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ಸೊಗಸಾದ ಮತ್ತು ಪ್ರಬಲ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲಾಂಚ್

ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಮಹಿಳಾ ಪ್ರಯಾಣಿಕರಿಗೆ ಆನಂದದೊಂದಿಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ. ಅದೇ ರೀತಿ ಸೀಟು ಕೆಳಗಡೆ 19 ಲೀಟರ್ ಸ್ಟೋರೆಜ್ ಜಾಗವಿರಲಿದೆ.

ಸೊಗಸಾದ ಮತ್ತು ಪ್ರಬಲ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲಾಂಚ್

ಹೆಚ್ಚು ಉದ್ದಗಲದ ಡಬಲ್ ಸ್ಟಿಚ್ ಆರಾಮದಾಯಕ ಸೀಟು, ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆಷನ್, ಹೈಡ್ರಾಲಿಕ್ ಮೊನೊ ಶಾಕ್ ರಿಯರ್ ಸ್ಪ್ರಿಂಗ್ ಸಸ್ಪೆಷನ್ ಚಾಲಕರಿಗೆ ಒತ್ತಡ ರಹಿತ ಚಾಲನೆ ಪ್ರದಾನ ಮಾಡಲಿದೆ.

 ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಬ್ಯಾಕ್‌ಲಿಟ್ ಸ್ಪೀಡೋಮೀಟರ್,

ಹೊಸ ಎಲ್‌ಇಡಿ ಟೈಲ್ ಲ್ಯಾಂಪ್,

ಹೊಸ ಟ್ವಿಲೈಟ್ ಮ್ಯಾಪ್,

ಫ್ಲೋರ್ ಬೋರ್ಡ್,

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಪೈಂಟಡ್ ಸ್ವಿಚ್ ಪ್ಯಾನೆಲ್,

ಎಲೆಯಾಕಾರದ ಕನ್ನಡಿ,

ಕಾಂಪಾಕ್ಟ್ ಮಫ್ಲರ್,

ಸ್ಟೈನ್‌ಲೆಸ್ ಸ್ಟೀಲ್ ಗಾರ್ಡ್

ಸೊಗಸಾದ ಮತ್ತು ಪ್ರಬಲ ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಲಾಂಚ್

ಇನ್ನು ಸೀಟು ಕೆಳಗಡೆ ಹಿಂತೆಗೆದುಕೊಳ್ಳಬಹುದಾದ ಬ್ಯಾಕ್ ಹೂಕ್ಸ್ ಸಹ ಆಳವಡಿಸಲಾಗಿದೆ. ಅದೇ ರೀತಿ ಹೆಚ್ಚು ಉಪಯುಕ್ತ ಓಪನ್ ಗ್ಲೋವ್ ಬಾಕ್ಸ್ ಸಹ ಇರಲಿದೆ.

ಮೈಲೇಜ್

ಮೈಲೇಜ್

ಸಂಸ್ಥೆಯ ಪ್ರಕಾರ ಹೊಸತಾದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸಿಸಿ ಸ್ಕೂಟರ್ ಪ್ರತಿ ಲೀಟರ್‌ಗೆ 62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿರುವ ಇಕೆನೊಮೀಟರ್ ಸೌಲಭ್ಯದಿಂದ ಇನ್ನು ಹೆಚ್ಚಿನ ಇಂಧನ ಕ್ಷಮತೆ ಗಿಟ್ಟಿಸಿಕೊಳ್ಳಬಹುದಾಗಿದೆ.

ಇನ್ನಿತರ ವೈಶಿಷ್ಟ್ಯಗಳು

ಇನ್ನಿತರ ವೈಶಿಷ್ಟ್ಯಗಳು

ಪಾರ್ಕಿಂಗ್ ಬ್ರೇಕ್,

ಈಸಿ ಸೆಂಟರ್ ಸ್ಟಾಂಡ್,

ದೊಡ್ಡ ಹಾಗೂ ಶುಭ್ರವಾದ ಹೆಡ್ ಲ್ಯಾಂಪ್,

ಆಟೋ ಚೋಕ್, ಸುಲಭ ಕಿಕ್ ಸ್ಟಾರ್ಟ್

ನಾಲ್ಕು ಬಣ್ಣಗಳ ಆಯ್ಕೆ

ನಾಲ್ಕು ಬಣ್ಣಗಳ ಆಯ್ಕೆ

ಬ್ರಿಲಿಯಂಟ್ ಟಕ್ಯೂಸ್ ಬ್ಲೂ,

ವೋಲ್ಕನೊ ರೆಡ್,

ಬ್ಲ್ಯಾಕ್ ಮತ್ತು

ಪೀಯರ್ಲ್ ವೈಟ್.

English summary
Adding a new and snazzier dimension to its iconic Scooty brand, TVS Motor Company today launched its much awaited TVS Scooty Zest 110.
Story first published: Wednesday, August 20, 2014, 16:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark