ಗಾಡಿ ತಗೊಳ್ಳುವ ಮುನ್ನ ಟಾಪ್ 10 ಪಟ್ಟಿ ಒಮ್ಮೆ ನೋಡಿ
ಪ್ರಿಯ ಓದುಗರೇ, ನೀವು ಹೊಸ ಬೈಕ್ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಬೈಕ್ ಯಾವುದು ಎಂಬ ಗೊಂದಲದಲ್ಲಿದ್ದೀರಾ? ಹಾಗಿದ್ದರೆ ಇದನ್ನೊಮ್ಮೆ ಓದಿ ನೋಡಿ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಯಾಣಿಕ ಬೈಕ್‌ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಅದೇ ರೀತಿ ಇಂದಿನ ಈ ಲೇಖನದಲ್ಲಿ 2014 ಡಿಸೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಟಾಪ್ 10 ಬೈಕ್ ಹಾಗೂ ಅವುಗಳು ಸಾಧಿಸಿರುವ ಮಾರಾಟದ ಅಂಕಿಅಂಶವನ್ನು ನಿಮ್ಮ ಮುಂದಿಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ನಂಬಿಕೆ ನಮ್ಮದ್ದು.

ನಿಮ್ಮ ಮಾಹಿತಿಗಾಗಿ, ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 2014 ಡಿಸೆಂಬರ್ ತಿಂಗಳಲ್ಲಿ ಒಟ್ಟು 2,15,161 ಯುನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿತ್ತು. ಇದು 2014 ನವೆಂಬರ್ ತಿಂಗಳಿಗೆ (2,04,919) ಹೋಲಿಸಿದಾಗ ವರ್ಧನೆ ಕಂಡುಬಂದಿದೆ. ಈಗ ಮುಂದಿನ ಒಂದೊಂದೇ ಸ್ಲೈಡ್ ಮುಖಾಂತರ 2014 ಡಿಸೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

10. ಪಲ್ಸರ್
ಒಟ್ಟು ಮಾರಾಟ
2014 ಡಿಸೆಂಬರ್ - 38419
2014 ನವೆಂಬರ್ - 48361

09. ಡ್ರೀಮ್
ಒಟ್ಟು ಮಾರಾಟ
2014 ಡಿಸೆಂಬರ್ - 42530
2013 ಡಿಸೆಂಬರ್ - 45603
2014 ನವೆಂಬರ್ - 56414

08. ಮ್ಯಾಸ್ಟ್ರೋ
ಒಟ್ಟು ಮಾರಾಟ
2014 ಡಿಸೆಂಬರ್ - 42988
2013 ಡಿಸೆಂಬರ್ - 33364

07. ಗ್ಲಾಮರ್
ಒಟ್ಟು ಮಾರಾಟ
2014 ಡಿಸೆಂಬರ್ - 47355
2013 ಡಿಸೆಂಬರ್ - 39408
2014 ನವೆಂಬರ್ - 52807

06. ಟಿವಿಎಸ್ ಮೊಪೆಡ್
ಒಟ್ಟು ಮಾರಾಟ
2014 ಡಿಸೆಂಬರ್ - 58929
2013 ಡಿಸೆಂಬರ್ - 53470
2014 ನವೆಂಬರ್ - 61630

05. ಸಿಬಿ ಶೈನ್
ಒಟ್ಟು ಮಾರಾಟ
2014 ಡಿಸೆಂಬರ್ - 62439
2013 ಡಿಸೆಂಬರ್ - 45247
2014 ನವೆಂಬರ್ - 66648

04. ಎಚ್‌ಎಫ್ ಡಿಲಕ್ಸ್
ಒಟ್ಟು ಮಾರಾಟ
2014 ಡಿಸೆಂಬರ್ - 78343
2013 ಡಿಸೆಂಬರ್ - 75917
2014 ನವೆಂಬರ್ - 97229

03. ಹೀರೊ ಪ್ಯಾಶನ್
ಒಟ್ಟು ಮಾರಾಟ
2014 ಡಿಸೆಂಬರ್ - 84753
2013 ಡಿಸೆಂಬರ್ - 92434
2014 ನವೆಂಬರ್ - 136079

02. ಹೋಂಡಾ ಆಕ್ಟಿವಾ
ಒಟ್ಟು ಮಾರಾಟ
2014 ಡಿಸೆಂಬರ್ - 180879
2013 ಡಿಸೆಂಬರ್ - 151361
2014 ನವೆಂಬರ್ - 191175

01. ಹೀರೊ ಸ್ಪ್ಲೆಂಡರ್
ಒಟ್ಟು ಮಾರಾಟ
2014 ಡಿಸೆಂಬರ್ - 215161
2013 ಡಿಸೆಂಬರ್ - 185517
2014 ನವೆಂಬರ್ - 204919


Click it and Unblock the Notifications








